ETV Bharat / bharat

ದೇಶದಲ್ಲಿ 1,604 ಹೊಸ ಕೋವಿಡ್​ ಪ್ರಕರಣ ಪತ್ತೆ, ಎಂಟು ಸಾವು - ಈಟಿವಿ ಭಾರತ ಕನ್ನಡ

ಇಂದಿನ ಕೋವಿಡ್​ ಅಂಕಿ-ಅಂಶದಂತೆ ಭಾರತದಲ್ಲಿ 1,604 ಜನರಿಗೆ ಕೋವಿಡ್​ ಪಾಸಿಟಿವ್​ ಬಂದಿದ್ದು, ಗುಣಮುಖರಾಗುವ ಪ್ರಮಾಣ 98.77 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

India reports 1604 fresh COVID19 cases
ಕೋವಿಡ್​
author img

By

Published : Oct 30, 2022, 12:17 PM IST

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 1,604 ಜನರಿಗೆ ಕೋವಿಡ್​ ಪಾಸಿಟಿವ್ ಕಂಡುಬಂದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18,317 ಇದೆ. ಕೇರಳದಲ್ಲಿ ದಾಖಲಾದ ಮೂರು ಸಾವು ಸೇರಿ ಭಾರತದಲ್ಲಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಪಾಸಿಟಿವ್‌ ಪ್ರಮಾಣ ಶೇ 0.04 ರಷ್ಟಿದೆ. ಗುಣಮುಖರಾಗುವ ಪ್ರಮಾಣ 98.77 ರಷ್ಟಿದೆ. ದೈನಂದಿನ ಸಕ್ರಿಯ ಪ್ರಕರಣಗಳ ದರ 1.02 ರಷ್ಟಿದ್ದರೆ, ವಾರದ ಸಕ್ರಿಯ ಪ್ರಕರಣಗಳ ದರ 1.08 ಇದೆ. ಸಾವಿನ ಪ್ರಮಾಣ ಶೇ 1.18 ರಷ್ಟಿದೆ.

ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 219.63 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: ದೇಶದಲ್ಲಿ 1,994 ಹೊಸ ಕೋವಿಡ್​ ಪ್ರಕರಣ ಪತ್ತೆ, ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.