- ತೆಲಂಗಾಣ ಸಿಎಂ ಕೆಸಿಆರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
- ದೇಶಿ ನಿರ್ಮಿತ ಮೊದಲ ಕಮರ್ಷಿಯಲ್ ಏರ್ಕ್ರಾಫ್ಟ್ ಇಂದಿನಿಂದ ಹಾರಾಟ ಶುರು
- ಪ್ರಧಾನಿ ನರೇಂದ್ರ ಮೋದಿ ಅವರಿಂದ ವರ್ಚುವಲ್ ಮೂಲಕ ಗುಜರಾತ್ನ ಅಡಾಲಜಿಯಲ್ಲಿ ಅನ್ನಪೂರ್ಣ ಟ್ರಸ್ಟ್ ಹಾಸ್ಟೆಲ್ ಮತ್ತು ಶೈಕ್ಷಣಿಕ ಕಟ್ಟಡ ಉದ್ಘಾಟನೆ
- ಬಿಹಾರದ ಬೋಚಾಹ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ
- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ದೆಹಲಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಕಾನ್ಫರೆನ್ಸ್ ಉದ್ಘಾಟನೆ
- ವಾಷಿಂಗ್ಟನ್: ಅಮೆರಿಕಾ ವ್ಯಾಪಾರ ಮತ್ತು ವಿದೇಶಾಂಗ ಪ್ರತಿನಿಧಿ ಕಥೇರಿನ್ ಥೈ ಜೊತೆ ಭಾರತ ವಿದೇಶಾಂಗ ಸಚಿವ ಜೈ ಶಂಕರ್ ಚರ್ಚೆ
- ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದ ರಥಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಚಾಲನೆ
- IPL: ಆರ್ಸಿಬಿ Vs ಸಿಎಸ್ಕೆ ಮುಖಾಮುಖಿ ಪಂದ್ಯ
- ಬೆಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಪರಿಶೀಲನಾ ಸಭೆ - ಸುರ್ಜೇವಾಲಾ, ಡಿಕೆಶಿ ಉಪಸ್ಥಿತಿ
- ಮುಂದುವರಿದ ರಷ್ಯಾ-ಉಕ್ರೇನ್ ಬಿಕ್ಕಟ್ಟು
ಇಂದಿನ ಪ್ರಮುಖ ಘಟನಾವಳಿಗಳ ಮುನ್ನೋಟ - ಇಂದಿನ ಪ್ರಮುಖ ಘಟನಾವಳಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
![ಇಂದಿನ ಪ್ರಮುಖ ಘಟನಾವಳಿಗಳ ಮುನ್ನೋಟ News Today](https://etvbharatimages.akamaized.net/etvbharat/prod-images/768-512-14994683-thumbnail-3x2-bbb.jpg?imwidth=3840)
News Today