ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Mar 24, 2022, 7:01 AM IST

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ.

Important events to look for Today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
  • ವಿಧಾನಸಭೆ ಹಾಗೂ ವಿಧಾನಪರಿಷತ್​ ಕಲಾಪಗಳು
  • ರಾಜ್ಯದ ಹಲವೆಡೆ ಇಂದೂ ಕೂಡ ಮಳೆಯಾಗುವ ಸಾಧ್ಯತೆ
  • ವಿಕಾಸಸೌಧದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಗ್ಗೆ ಸಿಎಂ ಪೂರ್ವಭಾವಿ ಸಭೆ
  • ಮುಖ್ಯಮಂತ್ರಿ ಬೊಮ್ಮಾಯಿ ನಿವಾಸಕ್ಕೆ ಕೊಡಗು ಜಿಲ್ಲಾ ನಿಯೋಗದ ಭೇಟಿ
  • ಮಧ್ಯಾಹ್ನ ವಿಧಾನಸೌಧದಲ್ಲಿ ಕೆಎಸ್​​ಆರ್​​ಟಿಸಿ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚೆ
  • ಮಲ್ಲೇಶ್ವರಂನಲ್ಲಿ ನಟ ದಿ. ಸಂಚಾರಿ ವಿಜಯ್ ಅಭಿನಯದ 'ತಲೆತಂಡ' ಸಿನೆಮಾ ಮಾಧ್ಯಮಗೋಷ್ಠಿ
  • ಗೊರಗುಂಟೆಪಾಳ್ಯದಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ ಸಕ್ಸಸ್ ಮೀಟ್
  • ಗಾಂಧಿನಗರದಲ್ಲಿ ಪರಭಾಷೆ ಚಿತ್ರಕ್ಕಾಗಿ ಜೇಮ್ಸ್ ಕನ್ನಡ ಚಿತ್ರ ಎತ್ತಂಗಡಿ ವಿರುದ್ಧ ಕರವೇ ಪ್ರತಿಭಟನೆ
  • ಪಂಜಾಬ್​ ನೂತನ ಮುಖ್ಯಮಂತ್ರಿ ಭಗವಂತ್ ಮಾನ್​ರಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ
  • ಪಶ್ಚಿಮ ಬಂಗಾಳದ ಬಿರ್ಭೂಮ್​ನಲ್ಲಿ ಹಿಂಸಾಚಾರ: ಘಟನಾ ಸ್ಥಳಕ್ಕೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ
  • ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
  • ಗುಜರಾತ್ ವಿಧಾನಸಭೆ ವಿಶೇಷ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ
  • ಒಡಿಶಾದ ಭುವನೇಶ್ವರದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನ
  • ಮಹಿಳಾ ವಿಶ್ವಕಪ್​: ದಕ್ಷಿಣ ಆಫ್ರಿಕಾ VS ವೆಸ್ಟ್​ ಇಂಡೀಸ್​ ಹಾಗೂ ಇಂಗ್ಲೆಂಡ್​ VS ಪಾಕಿಸ್ತಾನ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.