ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಬೆಳವಣಿಗೆ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ..

Important events to look for today
ಇಂದಿನ ಪ್ರಮುಖ ವಿದ್ಯಮಾನಗಳು
author img

By

Published : Mar 9, 2022, 6:53 AM IST

  • ರಾಜ್ಯ ವಿಧಾನಸಭೆ, ವಿಧಾನಪರಿಷತ್​ ಕಲಾಪಗಳು
  • ಪಂಚರಾಜ್ಯ ಚುನಾವಣೆ ಹಿನ್ನೆಲೆ ಸುಪ್ರೀಂಕೋರ್ಟ್​​ನಲ್ಲಿ VVPAT ಪರಿಶೀಲನೆಗೆ ಸಲ್ಲಿಸಿರುವ ಮನವಿ ವಿಚಾರಣೆ
  • ಆಸ್ತಿ ನಗದೀಕರಣದ ಕುರಿತು ಜಾಗತಿಕ ಹೂಡಿಕೆದಾರರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು
  • ಸಂಜೆ 5 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
  • ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ
  • ಸಿಎಂ ನಿವಾಸಕ್ಕೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಜಯರಾಮ್ ಭೇಟಿ
  • ರಾಜ್ಯದಲ್ಲಿ ಎಸ್ಸಿ-ಎಸ್ಟಿ ಕಾಯ್ದೆ ಸಮರ್ಪಕ ಜಾರಿಗೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ ಸಲ್ಲಿಸಿರುವ ಪಿಐಎಲ್ ವಿಚಾರಣೆ
  • ಪೋಯಿಸ್ ಎಲೆಕ್ಟ್ರಿಕ್ ಸ್ಕೂಟರ್​​ ಲೋಕಾರ್ಪಣೆ ಮಾಡಲಿರುವ ಸಿಎಂ ಬಸವರಾಜ ಬೊಮ್ಮಾಯಿ
  • ತೆಲಂಗಾಣದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಿಎಂ ಕೆಸಿಆರ್​​ ಅವರಿಂದ ಪ್ರಮುಖ ಘೋಷಣೆ ಸಾಧ್ಯತೆ
  • ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
  • ಮಹಿಳಾ ಏಕದಿನ ವಿಶ್ವಕಪ್​: ಡುನೆಡಿನ್​ನಲ್ಲಿ ವೆಸ್ಟ್​ ಇಂಡೀಸ್​-ಇಂಗ್ಲೆಂಡ್​ ನಡುವೆ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.