ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

important events to look for today, News Today, Latest news, ಇಂದಿನ ಪ್ರಮುಖ ವಿದ್ಯಮಾನ, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಇಂದಿನ ಕಾರ್ಯಕ್ರಮ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
author img

By

Published : Dec 25, 2021, 7:01 AM IST

ರಾಜ್ಯ...

  • ರಾಜ್ಯಾದ್ಯಂತ ಕ್ರಿಸ್​ಮಸ್ ಆಚರಣೆ...
  • ಬೆ.8ಕ್ಕೆ ಕಬ್ಬನ್ ಪಾರ್ಕ್​ನಲ್ಲಿ ಕಬ್ಬನ್ ಪಾರ್ಕ್ ಉಳಿವಿಗಾಗಿ ಆಗ್ರಹಿಸಿ ಪ್ರತಿಭಟನೆ
  • ಮಧ್ಯಾಹ್ನ12ಕ್ಕೆ , ವೈಟ್ ಫೀಲ್ಡ್​ನಲ್ಲಿ ಪೊಲೀಸ್ ಕಮೀಷನರ್ ಜನಸಂಪರ್ಕ ಸಭೆ ಮತ್ತೆ ಮಾಧ್ಯಮಗೋಷ್ಟಿ
  • ಮಧ್ಯಾಹ್ನ 12ಕ್ಕೆ ಫಿಲ್ಮ ಚೇಂಬರ್​ ಬಳಿ ಕರ್ನಾಟಕ ಬಂದ್​ಗೆ ಚಿತ್ರೋದ್ಯಮದ ಬೆಂಬಲಕ್ಕೆ ಒತ್ತಾಯಿಸಿ ವಾಟಾಳ್ ಪ್ರತಿಭಟನೆ
  • ಸ.5 ಕ್ಕೆ, ಶಂಕರ ಮಠ, ಬಸವೇಶ್ವರ ನಗರದಲ್ಲಿ ವಾಜಪೇಯಿ ವಾಲಿಬಾಲ್ ಕಪ್​ಗೆ ಚಾಲನೆ
  • ಸ.6.30ಕ್ಕೆ, ಹೋಟೆಲ್ ಚಾನ್ಸರಿ ಪೆವಿಲಿಯನ್​ನಲ್ಲಿ ಸಾಂತಾ ಕ್ರೂಸ್ ವೇಶ ಧರಿಸಿ " ರೈಡ್ ಫಾರ್ ಜವಾನ್ಸ್ " 100 ಬೈಕ್ ಗಳ ರೈಡ್
  • ಶರಣ್ ಅಭಿನಯದ ಅವತಾರ ಪುರುಷ ಸಿನಿಮಾ ಬಗ್ಗೆ ಮಾಹಿತಿ

ರಾಷ್ಟ್ರೀಯ...

  • ವಿಶ್ವದಾದ್ಯಂತ ಕ್ರಿಸ್​ಮಸ್​ ಹಬ್ಬದ ಸಂಭ್ರಮಾಚರಣೆ...
  • ಶ್ರೀ ಅರಬಿಂದೋ ಅವರ 150 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಸಭೆ, ಅಧ್ಯಕ್ಷತೆ ವಹಿಸಲಿರುವ ಪ್ರಧಾನಿ ಮೋದಿ
  • ಚರ್ಚ್‌ಗಳಿಗೆ ಶೇ.50 ರಷ್ಟು ಭಕ್ತರಿಗೆ ಮಾತ್ರ ಅನುಮತಿ: ಮಹಾರಾಷ್ಟ್ರ ಸರ್ಕಾರ
  • ವಾಜಪೇಯಿ ಜನ್ಮದಿನ - ಭಾರತರತ್ನ ಮಾಜಿ ಪ್ರಧಾನಿ ಅಟಲ್​ಜೀ ಅವರ ಹುಟ್ಟೂರು ಬಟೇಶ್ವರಕ್ಕೆ ಮುಖ್ಯಮಂತ್ರಿ ಯೋಗಿ ಭೇಟಿ
  • ಮಿಗ್-21 ವಿಮಾನ ಅಪಘಾತದಲ್ಲಿ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಹುತಾತ್ಮ, ಸಂತಾಪ ವ್ಯಕ್ತಪಡಿಸಿದ ರಾಜಸ್ಥಾನದ ರಾಜ್ಯಪಾಲರು
  • ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ, ಮುಂದುವರಿದ ಕಾರ್ಯಾಚರಣೆ
  • ಹರಕ್ ಸಿಂಗ್ ರಾವತ್ ಸೇರಿ ಇತರ ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ : ಉತ್ತರಾಖಂಡ ಕಾಂಗ್ರೆಸ್ ಆರೋಪ
  • ಪ್ರಸಿದ್ಧ ನಟಿ ನಗ್ಮಾಗೆ 47ನೇ ಜನ್ಮದಿನದ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.