ರಾಜ್ಯ..
- ಬೆ.11ಕ್ಕೆ ಬೆಳಗಾವಿ ಅಧಿವೇಶನ ಆರಂಭ
- ಬೆ. 11ಕ್ಕೆ, ಫ್ರೀಡಂ ಪಾರ್ಕ್ನಲ್ಲಿ ಅಪಾಯಕಾರಿ ಕಿರಣ ಯಾ ರೇಡಿಯೋ ಆಕ್ಟಿವ್ ಅಥವಾ ನ್ಯೂಕ್ಲಿಯರ್, ಅಣು ವಿಕಿರಣ ಸೋರಿಕೆ ಬಗ್ಗೆ ಮಾಹಿತಿ
- ಇಂದು ಉಭಯ ಸದನಗಳಲ್ಲಿ ಮತಾಂತರ ನಿಷೇಧ ತಿದ್ದುಪಡಿ ಮಸೂದೆ ಮಂಡನೆ
- ನಿಖಿಲ್ ಕುಮಾರಸ್ವಾಮಿ ರೈಡರ್ ಸಿನಿಮಾದ ಮೇಕಿಂಗ್ ಕುರಿತು ಮಾಹಿತಿ
- ಹೈಕೋರ್ಟ್ನಲ್ಲಿ ರಾಜ್ಯ ಸರ್ಕಾರ ಜಾತಿವಾರು ನಿಗಮ ಮಂಡಳಿಗಳನ್ನು ಸ್ಥಾಪಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ಗಳ ವಿಚಾರಣೆ
ರಾಷ್ಟ್ರೀಯ..
- ಬೆಳಗ್ಗೆ ಲೋಕಸಭೆ, ರಾಜ್ಯಸಭೆ ಕಲಾಪಗಳು ಆರಂಭ
- ಪಾಕಿಸ್ತಾನ: ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸಗೊಳಿಸಿದ ಘಟನೆ ಸಂಬಂಧ ಪೊಲೀಸರ ವಿರುದ್ಧ ಪ್ರತಿಭಟನೆ
- US ಅಧ್ಯಕ್ಷರ ಸಲಹಾ ಆಯೋಗದ ಆಯುಕ್ತರಾಗಲಿರುವ ನಾಲ್ವರು ಭಾರತೀಯ ಮೂಲದವರು
- ಮಡಗಾಸ್ಕರ್ ಕರಾವಳಿಯಲ್ಲಿ ದುರಂತ: ಹಡಗು ಮುಳುಗಿ 17 ಮಂದಿ ಸಾವು, 68 ಮಂದಿ ನಾಪತ್ತೆ, ಇಂದು ಮುಂದುವರಿದ ಕಾರ್ಯಾಚರಣೆ
- ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಕನಿಷ್ಠ ತಾಪಮಾನವು ಮೈನಸ್ 1.2 ಡಿಗ್ರಿ ಸೆಲ್ಸಿಯಸ್ ದಾಖಲು
- ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಜನ್ಮದಿನದ ಸಂಭ್ರಮ