ರಾಜ್ಯ...
- ಬೆ. 9ಕ್ಕೆ ಸದಾಶಿವನಗರದ ಪುನೀತ್ ನಿವಾಸಕ್ಕೆ ಗಣ್ಯರ ಭೇಟಿ
- ಬೆ. 10ಕ್ಕೆ ಬಿಜೆಪಿ ಕಚೇರಿಯಲ್ಲಿ ಸಿಎಂ ಮತ್ತು ಕಟೀಲ್ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
- ಪುನೀತ್ ಸಮಾಧಿಗೆ ಅಭಿಮಾನಿಗಳು, ಗಣ್ಯರ ಭೇಟಿ
ರಾಷ್ಟ್ರೀಯ...
- ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ, ಸಮಾರೋಪ ಭಾಷಣ ಮಾಡಲಿರುವ ಪ್ರಧಾನಿ ಮೋದಿ
- ಲಖನೌ: ಎಸ್‌ಪಿ ಸೇರಲಿರುವ ಲಾಲ್‌ಜಿ ವರ್ಮಾ ಮತ್ತು ರಾಮ್‌ಚಲ್ ರಾಜ್‌ಭರ್
- ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ ಧರ್ಮ ಧಮ್ಮಾ ಸಮ್ಮೇಳನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗ
- ಪಂಚಭಾಷ ನಟ ಕಮಲ್ ಹಾಸನ್ ಜನ್ಮದಿನ
- ಕನ್ನಡತಿ, ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ
- ಟಿ20 ವಿಶ್ವಕಪ್: ಮಧ್ಯಾಹ್ನ 3.30ಕ್ಕೆ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಮಧ್ಯೆ ಪಂದ್ಯ, ಈ ಫಲಿತಾಂಶದ ಮೇಲೆ ನಿಂತಿದೆ ಟೀಂ ಇಂಡಿಯಾ ಭವಿಷ್ಯ
- ಟಿ20 ವಿಶ್ವಕಪ್: ಸಂಜೆ 7.30ಕ್ಕೆ ಪಾಕಿಸ್ತಾನ ಮತ್ತು ಸ್ಕಾಟ್ಲೆಂಡ್ ನಡುವೆ ಪಂದ್ಯ