- ಬೆಳಗ್ಗೆ 11ಕ್ಕೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ ಸಿಎಂ ಬೊಮ್ಮಾಯಿ
- ಮಧ್ಯಾಹ್ನ 12.30ಕ್ಕೆ ಕೋವಿಡ್ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಸಭೆ
- ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್ ಪಾಟೀಲ್ ಭೇಟಿ
- ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಅವರಿಂದ ವಿತ್ತೀಯ ನೀತಿ ಘೋಷಣೆ
- ಅಫ್ಘಾನಿಸ್ತಾನ ಪ್ರಸ್ತುತ ಸ್ಥಿತಿಗತಿ ಬಗ್ಗೆ ಚರ್ಚೆಗೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆ
- India vs England : ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನದಾಟ
- Tokyo Olympics: ಭಾರತೀಯ ಕ್ರೀಡಾಪಟುಗಳ ಇಂದಿನ ಸ್ಪರ್ಧೆ:
-ನಡಿಗೆ: ಮಹಿಳೆಯರ 20 ಕಿಮೀ ನಡಿಗೆ - ಭವನಾ ಜಟ್, ಪ್ರಿಯಾಂಕ ಗೋಸ್ವಾಮಿ
-ಹಾಕಿ : ಮಹಿಳೆಯರ ಹಾಕಿ ಕಂಚಿನ ಪದಕ ಪಂದ್ಯ - ಭಾರತ vs ಗ್ರೇಟ್ ಬ್ರಿಟನ್
-ಕುಸ್ತಿ : ಪುರುಷರ 65 ಕೆಜಿ 1/8 ಪಂದ್ಯ, ಬಜರಂಗ್ ಪೂನಿಯಾ vs ಕಿರ್ಗಿಸ್ತಾನದ ಅಕ್ಮತಲೀವ್
-ಕುಸ್ತಿ: ಮಹಿಳೆಯರ ಫ್ರೀಸ್ಟೈಲ್ 50 ಕೆಜಿ 1/8 ಫೈನಲ್- ಸೀಮಾ ಬಿಸ್ಲಾ vs ಸರ್ರಾ ಹಮ್ದಿ
-ಅಥ್ಲೆಟಿಕ್ಸ್: ಪುರುಷರ 4X 400 ಮೀಟರ್ ರಿಲೇ ತಂಡ ಕಣಕ್ಕೆ