- ಬೆಳಗ್ಗೆ 11ಕ್ಕೆ ವಿಕಾಸಸೌಧದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಶಿಕ್ಷಣ ಸಚಿವರ ವಿಡಿಯೋ ಸಂವಾದ
- ಇಂದಿನಿಂದ ವಿಶ್ವವಿಖ್ಯಾತ ಜೋಗ ಜಲಪಾತ ಸೇರಿ ಪ್ರಮುಖ ಪ್ರವಾಸಿ ತಾಣಗಳ ಭೇಟಿಗೆ ಪ್ರವಾಸಿಗರಿಗೆ ಅವಕಾಶ
- ರಾಜ್ಯದಲ್ಲಿ ಕೆಲ ಷರತ್ತುಗಳೊಂದಿಗೆ ಇಂದಿನಿಂದ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ರೆಸಾರ್ಟ್‌ಗಳಲ್ಲಿ ಮದುವೆ ಸಮಾರಂಭಕ್ಕೆ ಅವಕಾಶ
- ಮಧ್ಯಾಹ್ನ 1ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಸಿದ್ಧತೆ ಬಗ್ಗೆ ಸಚಿವ ಸುರೇಶಕುಮಾರ್ ಮಾಧ್ಯಮಗೋಷ್ಠಿ
- ಬಾಗಲಕೋಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಪ್ರವಾಸ, ಅಧಿಕಾರಿಗಳೊಂದಿಗೆ ಸಭೆ
- ಮೈಸೂರು ಹೊರತುಪಡಿಸಿ ಉಳಿದ 29 ಜಿಲ್ಲೆ ಹಾಗೂ ಹೈಕೋರ್ಟ್ನ ಮೂರು ಪೀಠಗಳಲ್ಲಿ ಭಾಗಶಃ ಭೌತಿಕ ಕೋರ್ಟ್ ಕಲಾಪ ಆರಂಭ
- ಬೀದರ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಭೇಟಿ
- ಸಚಿವ ಭೈರತಿ ಬಸವರಾಜ್ ದಾವಣಗೆರೆ ಜಿಲ್ಲಾ ಪ್ರವಾಸ
- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಖ್ ಭೇಟಿ: ಬಿಆರ್‌ಒ(ಗಡಿ ರಸ್ತೆಗಳ ಸಂಸ್ಥೆ ) ನಿರ್ಮಿತ ನೂತನ ಸೇತುವೆ ಉದ್ಘಾಟನೆ
- ಹುಟ್ಟೂರಿನ ಭೇಟಿ ಬಳಿಕ ಲಕ್ನೋಗೆ ಮರಳಲಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್
- ಇಂದಿನಿಂದ ತೆರೆಯಲಿದೆ ಉಜ್ಜಯಿನಿ ಮಹಾಕಾಲೇಶ್ವರ ದೇವಸ್ಥಾನ, ಲಸಿಕೀಕರಣ ಹಾಗೂ ಕೊರೊನಾ ನೆಗೆಟಿವ್ ವರದಿ ಕಡ್ಡಾಯ
- ತಮಿಳುನಾಡು ಅನ್ಲಾಕ್: ಇಂದಿನಿಂದ ಕೆಲ ಜಿಲ್ಲೆಗಳಲ್ಲಿ ಬಸ್ ಸಂಚಾರ ಆರಂಭ, ದೇವಾಲಯಗಳು ಓಪನ್
- ಕೋವಿಡ್ ಅನ್ಲಾಕ್: ದೆಹಲಿಯಲ್ಲಿ ಜಿಮ್ಗಳು ಪುನರಾರಂಭ
- ಏಕದಿನ, ಟಿ-ಟ್ವೆಂಟಿ ಸರಣಿ: ಇಂದು ಶ್ರೀಲಂಕಾಗೆ ತೆರಳಲಿದೆ ಧವನ್ ನೇತೃತ್ವದ ಭಾರತ ತಂಡ
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದು ನಡೆಯಲಿರುವ ರಾಜ್ಯ, ರಾಷ್ಟ್ರೀಯ ವಿದ್ಯಮಾನಗಳ ಮಾಹಿತಿ ಇಲ್ಲಿದೆ.
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ