ETV Bharat / bharat

ಬೆಂಗಳೂರಲ್ಲಿಂದು ಅಪ್ಪು ಪುತ್ಥಳಿ ಅನಾವರಣ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News Today
News Today
author img

By

Published : Mar 27, 2022, 7:20 AM IST

  • ಚಿತ್ರಕಲಾ ಪರಿಷತ್ತಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಚಿತ್ರಸಂತೆ ಉದ್ಘಾಟನೆ
  • ಬೆಂಗಳೂರಲ್ಲಿ ನಟ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ
  • ಬಿಬಿಎಂಪಿ ಗಾಜಿನ ಮನೆ, ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ: ಸಾಧಕರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ ಪ್ರದಾನ- ಸಿಎಂ ಬೊಮ್ಮಾಯಿ ಭಾಗಿ
  • ಎರಡು ವರ್ಷ ಸ್ಥಗಿತವಾಗಿದ್ದ ಅಂತರರಾಷ್ಟ್ರೀಯ ವಿಮಾನ ಸಂಚಾರ ಆರಂಭ
  • ಪ್ರಧಾನಿ ನರೇಂದ್ರ ಮೋದಿ ಮಾಸಿಕ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್
  • ಕೇಂದ್ರ ಆರೋಗ್ಯ ಇಲಾಖೆಯಿಂದ ಚಿಂತನ್ ಶಿಬಿರ ಆಯೋಜನೆ
  • ಯುಪಿ ಚುನಾವಣೆ ಫಲಿತಾಂಶದ ಬಗ್ಗೆ ಬಿಎಸ್​ಪಿ ನಾಯಕರಿಂದ ಪರಾಮರ್ಶೆ
  • IPL: ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಡೆಲ್ಲಿ-ಮುಂಬೈ ಹಣಾಹಣಿ, ಮಧ್ಯಾಹ್ನ 3.30ಕ್ಕೆ; ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್‌ ಪೈಪೋಟಿ, ಸಂಜೆ 7.30ಕ್ಕೆ
  • ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೆ ಸೆಮಿಫೈನಲ್‌ಗೆ ಅವಕಾಶ. ಪಂದ್ಯ ಸಮಯ ಬೆಳಗ್ಗೆ 6.30ಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.