ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today news

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳು ನಿಮಗೆ ತಿಳಿದಿರಲಿ...

News Today
News Today
author img

By

Published : Dec 14, 2021, 6:25 AM IST

  • ವಿಧಾನ ಪರಿಷತ್​​ ಫಲಿತಾಂಶ : ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ
  • ಚಳಿಗಾಲದ ಅಧಿವೇಶನ: ರಾಜ್ಯ ಸರ್ಕಾರದಿಂದ ವಿವಿಧ ಮಸೂದೆ ಮಂಡನೆ ಸಾಧ್ಯತೆ
  • ಎಂಇಎಸ್​ ಮುಖಂಡನ ಮುಖಕ್ಕೆ ಮಸಿ, ಇಂದು ಬೆಳಗಾವಿ ಬಂದ್​​ಗೆ ಕರೆ
  • ಜೆಡಿಎಸ್​​ ತೊರೆದು ಇಂದು ಕಾಂಗ್ರೆಸ್​​ ಸೇರಲಿರುವ ಮಾಜಿ ಶಾಸಕ ಕೋನರೆಡ್ಡಿ
  • ವಿಧಾನ ಪರಿಷತ್​ ಫಲಿತಾಂಶ: ಇಂದು ಮದ್ಯ ಮಾರಾಟ ನಿಷೇಧ, ಸೆಕ್ಷನ್​ 144 ಜಾರಿ
  • ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರಿಂದ ಪ್ರೊಟೆಸ್ಟ್​​
  • ವಾರಣಾಸಿಯಲ್ಲಿ ನಮೋ: ಬಿಜೆಪಿ ಸಿಎಂಗಳ ಜೊತೆ ಮೋದಿ ಸಭೆ
  • ಚಳಿಗಾಲದ ಸಂಸತ್​​ ಅಧಿವೇಶನ: ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳ ಮಹತ್ವದ ಸಭೆ
  • ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​​- ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್​​​ ಭೇಟಿ, ಮಾತುಕತೆ
  • ವಿಜಯ್​ ಹಜಾರೆ ಟ್ರೋಫಿ: ಬೆಂಗಾಲ್​ ವಿರುದ್ಧ ಕರ್ನಾಟಕ ಫೈಟ್​
  • ಏಷ್ಯನ್​ ಚಾಂಪಿಯನ್​ ಟ್ರೋಫಿ ಹಾಕಿ: ಭಾರತ-ಕೊರಿಯಾ ಮುಖಾಮುಖಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.