ರಾಜ್ಯ
- ಬೆ. 9.30ಕ್ಕೆ, ರಾಜಭವನದಲ್ಲಿ ಉಪಲೋಕಾಯುಕ್ತ ಫಣೀಂದ್ರ ಪ್ರಮಾಣ ವಚನ ಸ್ವೀಕಾರ
- ಬೆ.10ಕ್ಕೆ, ವಿಧಾನಸೌಧದಲ್ಲಿ ಸಿಎಂ ಭೇಟಿ ಮಾಡಲಿರುವ ಸ್ವಿಟ್ಜರ್ಲ್ಯಾಂಡ್ ಅಂಬಾಸೆಡರ್ ನಿಯೋಗ
- ಬೆ10 ಕ್ಕೆ, ಮಲ್ಲೇಶ್ವರಂನಲ್ಲಿ ಚಂದ್ರಕಾಂತ್ ನಿರ್ದೇಶನದ ಸುರೇಶ್ ಹೆಬ್ಳೀಕರ್, ಲಕ್ಷ್ಮೀ ಅಭಿನಯದ ತ್ರಿಕೋನ ಚಿತ್ರದ ಪ್ರೆಸ್ಮೀಟ್
- ಬೆ.10.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸುದ್ದಿಗೋಷ್ಠಿ
- ಬೆ.10.30 ಕ್ಕೆ - ಬೆಂಗಳೂರಿನ 33 ವಾರ್ಡ್‌ಗಳಲ್ಲಿ 3,000 ಕುಟುಂಬಗಳ ಮೇಲೆ ಅಜೀಂ ಪ್ರೇಮ್ಜಿ ವಿವಿ ನಡೆಸಿರುವ ಸರ್ವೇ ಬಗ್ಗೆ ಸುದ್ದಿಗೋಷ್ಠಿ
- ಬೆ.10.30ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಕುರುಬರ ಸಂಘದ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ
- ಬೆ. 11ಕ್ಕೆ ಉಭಯ ಕಲಾಪಗಳು ಆರಂಭ
- ಮಧ್ಯಾಹ್ನ 12ಕ್ಕೆ ಯಶವಂತಪುರದಲ್ಲಿ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಸರೋಜಿನಿ ಚಿತ್ರದ ಪ್ರೆಸ್ ಮೀಟ್
- ಮಧ್ಯಾಹ್ನ 3.30ಕ್ಕೆ ಮಲ್ಲೇಶ್ವರಂನಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾ ಪ್ರೆಸ್ಮೀಟ್
- ಸ.,6.45 ಕ್ಕೆ, ಡಾ. ರಾಜ್ ಕುಮಾರ ಟ್ರಸ್ಟ ಮತ್ತು ಆರೋಗ್ಯ ಇಲಾಖೆಯ ‘ನಮ್ಮ ದೃಷ್ಟಿ ನಮ್ಮ ಕರ್ನಾಟಕ ಅರಿವು ಅಭಿಯಾನ’ಕ್ಕೆ ಸಿಎಂ ಚಾಲನೆ
- ಸ.7 ಕ್ಕೆ ಪಿಇಎಸ್ಗೆ ಅಭಿವೃದ್ಧಿ ಪಡಿಸಿದ ದತ್ತು ಸರಕಾರಿ ಶಾಲೆಗಳ ಹಸ್ತಾಂತರ
- ಸ.7.15 ಕ್ಕೆ , ಐಟಿಸಿ ಗಾರ್ಡೇನಿಯಾದಲ್ಲಿ ಇನ್ವೆಸ್ಟ್ ಕರ್ನಾಟಕ 2022 ಕ್ಕೆ ಚಾಲನೆ ನೀಡಲಿರುವ ಸಿಎಂ
- ಇಂದು ಸಹ ದೇಶಾದ್ಯಂತ ಮುಂದುವರಿಯಲಿರುವ ಬ್ಯಾಂಕ್ ಮುಷ್ಕರ
ರಾಷ್ಟ್ರೀಯ
- ಇಂದು 'ಮಾತುವಾ ಧರ್ಮ ಮಹಾಮೇಳ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ
- ಇಂದಿನಿಂದ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 80 ಪೈಸೆ ಮತ್ತು ಡೀಸೆಲ್ ಬೆಲೆ 70 ಪೈಸೆ ಏರಿಕೆ
- ಬಿಹಾರ: ಉದ್ಯೋಗಗಳನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಗ್ರಾಮ ರಕ್ಷಾ ದಳದ ಸದಸ್ಯರಿಂದ ಪಾಟ್ನಾ ವಿಧಾನಸಭೆಯ ಹೊರಗೆ ಮುಂದುವರಿದ ಧರಣಿ
- ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲಿರುವ ಅಮೆರಿಕ
- ಇಂದು ರಿಸ್ಕ್ ದೇಶದಿಂದ ಕಡಿಮೆ ರಿಸ್ಕ್ ದೇಶಗಳ ಪಟ್ಟಿಗೆ ಭಾರತ ಶಿಫ್ಟ್
- ಇಂದು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲಿರುವ ಅಸ್ಸೋಂ ಸಿಎಂ ಹಿಮಂತ ಬಿಸ್ವಾ ಶರ್ಮಾ
- ಐಪಿಎಲ್ 2022: ಇಂದು ಸಂಜೆ 7.30ಕ್ಕೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ಸೆಣಸಾಟ