- ಟೋಕಿಯೊದಲ್ಲಿ ಇಂದಿನಿಂದ ಒಲಿಂಪಿಕ್ ಆರಂಭ
- ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ ಸಿಎಂ ಉದ್ಧವ್ ಠಾಕ್ರೆ ಜೊತೆ ಪ್ರಧಾನಿ ಮೋದಿ ಚರ್ಚೆ
- ಇಂದು ಸಿಎಂ ಬಿಎಸ್ವೈ ಬೆಂಗಳೂರು ನಗರ ಸಂಚಾರ - ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಕಾಮಗಾರಿ ಯೋಜನೆಗಳ ಪರಿಶೀಲನೆ
- ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಇಂದು ಪದಗ್ರಹಣ
- ಸಂಸತ್ ಮುಂಗಾರು ಅಧಿವೇಶನ: ಇಂದು ಮತ್ತೆ ಗದ್ದಲ ಸಾಧ್ಯತೆ
- ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಜುಲೈ 23 -24 ರಂದು ಗೋವಾ ಪ್ರವಾಸ
- ಭಾರತ - ಶ್ರೀಲಂಕಾ ಮೂರನೇ ಏಕದಿನ ಪಂದ್ಯ
ಒಲಿಂಪಿಕ್ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಈಟಿವಿ ಭಾರತ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ...
Todays happenings