- ಪಶ್ಚಿಮ ಬಂಗಾಳ ಚುನಾವಣಾ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
- ಪ.ಬಂಗಾಳ ಚುನಾವಣಾ ಸಮಾವೇಶ ನಡೆಸಲಿರುವ ಗೃಹ ಸಚಿವ ಅಮಿತ್ ಶಾ
- 3ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ
- ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಉಪಚುನಾವಣೆ ಪ್ರಚಾರ
- ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಸಿಎಂ ಯಡಿಯೂರಪ್ಪ ಪ್ರಚಾರ
- ರವೀಂದ್ರ ಕಲಾ ಕ್ಷೇತ್ರದಲ್ಲಿ ರಂಗ ವಿಜಯ ನಾಟಕೋತ್ಸವ
- ಗೃಹ ಕಚೇರಿ ಕೃಷ್ಣದಲ್ಲಿ ಹಿರಿಯ ಅಧಿಕಾರಿಗಳು, ಕೆಪಿಸಿಎಲ್ ಆಡಳಿತ ಮಂಡಳಿ ಜತೆ ಸಿಎಂ ಸಭೆ
- ಹೈಕೋರ್ಟ್‌ನಲ್ಲಿ ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿ ಕುರಿತ ಪಿಐಎಲ್ ವಿಚಾರಣೆ
- ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಾರಿ ಕೋರಿ ಸಲ್ಲಿಸಿದ ಪಿಐಎಲ್ ವಿಚಾರಣೆ
- ಸುಪ್ರೀಂನಲ್ಲಿ ರಾಜಕಾರಣಿ ಮುಖ್ತಾರ್ ಅನ್ಸಾರಿ ಪತ್ನಿಯ ರಕ್ಷಣಾ ಅರ್ಜಿ ವಿಚಾರಣೆ
- ಛತ್ತೀಸ್‌ಗಢದ ರಾಯ್‌ಪುರನಲ್ಲಿ ಇಂದಿನಿಂದ ಸಂಪೂರ್ಣ ಲಾಕ್‌ಡೌನ್
- 11ನೇ ಸುತ್ತಿನ ಭಾರತ-ಚೀನಾ ಮಿಲಿಟರಿ ಹಂತದ ಮಾತುಕತೆ
- 14ನೇ ಆವೃತ್ತಿ ಐಪಿಎಲ್ ರಂಗು ಶುರು: ಆರ್ಸಿಬಿ-ಮುಂಬೈ ಇಂಡಿಯನ್ಸ್ ನಡುವೆ ಸೆಣಸಾಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - Important events of the day
ಇಂದು ನಡೆಯಲಿರುವ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಾಚಾರಗಳ ಮಾಹಿತಿ..
Important events