ಸೂರತ್ (ಗುಜರಾತ್): ಅರಬ್ಬೀ ಸಮುದ್ರದಲ್ಲಿ ರೌದ್ರಾವತಾರ ತಾಳುತ್ತಿರುವ 'ಬಿಫೋರ್‌ಜೋಯ್' ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಇದು ಉತ್ತರ ಮತ್ತು ಈಶಾನ್ಯ ಭಾಗಗಳಿಗೆ ತಟ್ಟಲಿದೆ. ಹೀಗಾಗಿ ಈ ಭಾಗದ ಜನರು ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಶನಿವಾರ ಮತ್ತು ಭಾನುವಾರ ಚಂಡಮಾರುತ ಉತ್ತರ ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿಗೆ ತೀವ್ರ ಸ್ವರೂಪದಲ್ಲಿ ಬಂದಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.
-
Model clusters starting to lean toward #Biparjoy threatening southern #Pakistan & #Gujarat, #India next week. However, track toward #Oman still not off the table. Wind intensity should ease some as it nears coast next week but heavy rain can remain a concern. pic.twitter.com/GYf1JffYQ1
— Jason Nicholls 💙 (@jnmet) June 9, 2023 " class="align-text-top noRightClick twitterSection" data="
">Model clusters starting to lean toward #Biparjoy threatening southern #Pakistan & #Gujarat, #India next week. However, track toward #Oman still not off the table. Wind intensity should ease some as it nears coast next week but heavy rain can remain a concern. pic.twitter.com/GYf1JffYQ1
— Jason Nicholls 💙 (@jnmet) June 9, 2023Model clusters starting to lean toward #Biparjoy threatening southern #Pakistan & #Gujarat, #India next week. However, track toward #Oman still not off the table. Wind intensity should ease some as it nears coast next week but heavy rain can remain a concern. pic.twitter.com/GYf1JffYQ1
— Jason Nicholls 💙 (@jnmet) June 9, 2023
ತಿಥಾಲ್ ಬೀಚ್ ಬಂದ್: ಬಿಫೋರ್‌ಜೋಯ್ ತೀವ್ರತೆ ಪಡೆದುಕೊಂಡ ಕಾರಣ ಗುಜರಾತ್‌ನ ವಲ್ಸಾದ್ ಪಕ್ಕದಲ್ಲಿರುವ ಅರಬ್ಬಿ ಸಮುದ್ರದ ಕರಾವಳಿಗೆ ಅಪ್ಪಳಿಸಲಿದೆ. ಹೀಗಾಗಿ ತಿಥಾಲ್ ಬೀಚ್ ಅನ್ನು ಜೂನ್ 14 ರವರೆಗೆ ಬಂದ್ ಮಾಡಲಾಗಿದ್ದು, ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಕೂಡದು ಅಥವಾ ಈಗಾಗಲೇ ಸಮುದ್ರದಲ್ಲಿ ಇರುವವರು ತಕ್ಷಣವೇ ಹೊರಬರುವಂತೆ ಸೂಚಿಸಲಾಗಿದೆ ಎಂದು ವಲ್ಸಾದ್‌ನ ತಹಸೀಲ್ದಾರ್ ಟಿಸಿ ಪಟೇಲ್ ತಿಳಿಸಿದ್ದಾರೆ.
ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದವರನ್ನೂ ವಾಪಸ್ ಕರೆಸಿಕೊಳ್ಳಲಾಗಿದೆ. ಅಗತ್ಯವಿದ್ದರೆ ಸಮುದ್ರ ತೀರದಲ್ಲಿರುವ ಗ್ರಾಮಗಳಿಂದ ಜನರನ್ನು ಸ್ಥಳಾಂತರಿಸಲಾಗುವುದು. ಅವರಿಗಾಗಿ ಆಶ್ರಯ ಮನೆಗಳನ್ನು ಮಾಡಲಾಗಿದೆ. ಜೂನ್ 14 ರವರೆಗೆ ಪ್ರವಾಸಿಗರಿಗೆ ತಿಥಾಲ್ ಬೀಚ್ ಅನ್ನು ಮುಚ್ಚಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
-
Very severe cyclonic storm #Biparjoy at 2330 hrs IST of 9th June over east-central Arabian Sea near lat 16.0N & long 67.4E. Likely to intensify further & move north-northeastwards during the next 24hrs: IMD pic.twitter.com/pAVvo3n460
— ANI (@ANI) June 9, 2023 " class="align-text-top noRightClick twitterSection" data="
">Very severe cyclonic storm #Biparjoy at 2330 hrs IST of 9th June over east-central Arabian Sea near lat 16.0N & long 67.4E. Likely to intensify further & move north-northeastwards during the next 24hrs: IMD pic.twitter.com/pAVvo3n460
— ANI (@ANI) June 9, 2023Very severe cyclonic storm #Biparjoy at 2330 hrs IST of 9th June over east-central Arabian Sea near lat 16.0N & long 67.4E. Likely to intensify further & move north-northeastwards during the next 24hrs: IMD pic.twitter.com/pAVvo3n460
— ANI (@ANI) June 9, 2023
ಮುಂಬೈನಲ್ಲಿ ಮಳೆ: ಚಂಡಮಾರುತದ ಪ್ರಭಾವ ಮಹಾರಾಷ್ಟ್ರಕ್ಕೂ ತಗುಲಲಿದ್ದು, ಮುಂದಿನ 48 ಗಂಟೆಗಳಲ್ಲಿ ಮುಂಬೈ ಮತ್ತು ಅದರ ನೆರೆಯ ಜಿಲ್ಲೆಗಳಾದ ಥಾಣೆ ಮತ್ತು ಪಾಲ್ಘರ್ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಫೋರ್‌ಜೋಯ್ ಚಂಡಮಾರುತದ ಪ್ರಭಾವದಿಂದ ಮಳೆಯಾಗಲಿದೆ.
ಮುಂಬೈನ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಪಾಲ್ಘರ್, ರಾಯಗಢ, ಥಾಣೆ, ರತ್ನಗಿರಿ, ಸಿಂಧುದುರ್ಗ, ನಾಸಿಕ್, ಅಹ್ಮದ್‌ನಗರ, ಪುಣೆ, ಕೊಲ್ಲಾಪುರ, ಸತಾರಾ, ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ ಜೂನ್ 12 ರವರೆಗೆ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಎಲ್ಲ ಪ್ರದೇಶಗಳಲ್ಲಿ ಹಳದಿ ಅಲರ್ಟ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-
#WATCH | Navsari, Gujarat: Cyclone 'Biparjoy' to intensify in next 24 hours. Navsari district administration restricts people from going on the beach. pic.twitter.com/ZkmKNKWqT8
— ANI (@ANI) June 10, 2023 " class="align-text-top noRightClick twitterSection" data="
">#WATCH | Navsari, Gujarat: Cyclone 'Biparjoy' to intensify in next 24 hours. Navsari district administration restricts people from going on the beach. pic.twitter.com/ZkmKNKWqT8
— ANI (@ANI) June 10, 2023#WATCH | Navsari, Gujarat: Cyclone 'Biparjoy' to intensify in next 24 hours. Navsari district administration restricts people from going on the beach. pic.twitter.com/ZkmKNKWqT8
— ANI (@ANI) June 10, 2023
-
Very severe cyclonic storm #Biparjoy at 17.30 hrs IST of June 9 over east-central Arabian Sea near lat 15.5N & long 67.1E, about 720km west of Goa, 720km west-southwest of Mumbai, 740km SSW of Porbandar and 1,050 km south of Karachi. Intensify further & move NNW during the next… pic.twitter.com/n9UiYewLTS
— ANI (@ANI) June 9, 2023 " class="align-text-top noRightClick twitterSection" data="
">Very severe cyclonic storm #Biparjoy at 17.30 hrs IST of June 9 over east-central Arabian Sea near lat 15.5N & long 67.1E, about 720km west of Goa, 720km west-southwest of Mumbai, 740km SSW of Porbandar and 1,050 km south of Karachi. Intensify further & move NNW during the next… pic.twitter.com/n9UiYewLTS
— ANI (@ANI) June 9, 2023Very severe cyclonic storm #Biparjoy at 17.30 hrs IST of June 9 over east-central Arabian Sea near lat 15.5N & long 67.1E, about 720km west of Goa, 720km west-southwest of Mumbai, 740km SSW of Porbandar and 1,050 km south of Karachi. Intensify further & move NNW during the next… pic.twitter.com/n9UiYewLTS
— ANI (@ANI) June 9, 2023
ಮುಂದಿನ 36 ಗಂಟೆಗಳಲ್ಲಿ ಬಿಫೋರ್‌ಜೋಯ್ ಚಂಡಮಾರುತ ತೀವ್ರಗೊಳ್ಳುವ ಮುನ್ಸೂಚನೆ ಕಾರಣ, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
-
Very Severe Cyclonic Storm #BIPARJOY Advisory #19: Biparjoy strengthening again. Max winds have increased to 70knots (80mph). More near term intensification likely before another weakening trend from dry air entrainment. Click below on IPTCWC cone and discussion for more info. pic.twitter.com/rTwL9DwWp6
— IPTCWC (@IPTCWC) June 10, 2023 " class="align-text-top noRightClick twitterSection" data="
">Very Severe Cyclonic Storm #BIPARJOY Advisory #19: Biparjoy strengthening again. Max winds have increased to 70knots (80mph). More near term intensification likely before another weakening trend from dry air entrainment. Click below on IPTCWC cone and discussion for more info. pic.twitter.com/rTwL9DwWp6
— IPTCWC (@IPTCWC) June 10, 2023Very Severe Cyclonic Storm #BIPARJOY Advisory #19: Biparjoy strengthening again. Max winds have increased to 70knots (80mph). More near term intensification likely before another weakening trend from dry air entrainment. Click below on IPTCWC cone and discussion for more info. pic.twitter.com/rTwL9DwWp6
— IPTCWC (@IPTCWC) June 10, 2023
ಕರ್ನಾಟಕದಲ್ಲಿ ಮುನ್ನೆಚ್ಚರಿಕೆ: ಕರಾವಳಿ ಭಾಗಗಳಲ್ಲಿ ಬಿಫೋರ್‌ಜೋಯ್ ಚಂಡಮಾರುತದ ಅಬ್ಬರ ಕಾಣಿಸಿಕೊಳ್ಳುವ ಕಾರಣ ಕರ್ನಾಟಕದ ಮಂಗಳೂರಿನಲ್ಲಿ ಮುನ್ನೆಚ್ಚರಿಗೆ ವಹಿಸಲಾಗಿದೆ. ಇಲ್ಲಿನ ಬೀಚ್ಗಳಲ್ಲಿ ಪ್ರವಾಸಿಗರಿಗೆ ಹೈ ಅಲರ್ಟ್ ಘೋಷಿಸಲಾಗಿದ್ದು, ಸಮುದ್ರ ತೀರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಖಡಕ್ ಸೂಚನೆ ನೀಡಲಾಗುತ್ತಿದೆ. ಉಳ್ಳಾಲ ಕಡಲ ತೀರದಲ್ಲಿ ವೇಗವಾಗಿ ಗಾಳಿ ಬೀಸುತ್ತಿದ್ದು, ರಕ್ಕಸ ಗಾತ್ರದ ಅಲೆಗಳು ಸಮುದ್ರ ತೀರಕ್ಕೆ ಬಡಿಯುತ್ತಿವೆ. ಭಾರೀ ಗಾಳಿಯ ಕಾರಣಕ್ಕೆ ಬೀಚ್ಗಳ ಬಳಿಯ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಇದನ್ನೂ ಓದಿ: ವಾಯುಭಾರ ಕುಸಿತ, ಬೈಪರ್ಜಾಯ್ ಚಂಡಮಾರುತದ ಭೀತಿ: ಕರ್ನಾಟಕ ಸೇರಿ ನಾಲ್ಕು ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ!