ETV Bharat / bharat

ಎಐಎಡಿಎಂಕೆ ಗೆದ್ದರೆ ವಿಜಯೋತ್ಸವ ಬಿಜೆಪಿಯದ್ದಾಗಿರುತ್ತೆ.. ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಮನವಿ

ರಾಜ್ಯಾದ್ಯಂತ ಅವರ ನಿರಂತರ ಅಭಿಯಾನಕ್ಕೆ ಜನರಿಂದ ಬಂದ ಪ್ರತಿಕ್ರಿಯೆಯನ್ನು ಪರಿಗಣಿಸಿ, ತಾವು ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ..

If AIADMK wins, it will be BJP's victory, DMK chief Stalin tells people
ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್
author img

By

Published : Mar 21, 2021, 7:18 PM IST

ಕಾಂಚೀಪುರಂ/ತಮಿಳುನಾಡು : ಎಐಎಡಿಎಂಕೆ ಒಂದೇ ಸ್ಥಾನದಲ್ಲಿ ಜಯಗಳಿಸಿದರೂ ಗೆಲುವು ಬಿಜೆಪಿಯದ್ದಾಗಿರುತ್ತದೆ. ಹಾಗಾಗಿ, ಏಪ್ರಿಲ್ 6ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಡಿಎಂಕೆ ಮತ್ತು ಇದರೊಂದಿಗಿರುವ ಮಿತ್ರ ಪಕ್ಷಗಳಿಗೆ ಮತ ಚಲಾಯಿಸಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಮನವಿ ಮಾಡಿದರು.

ಉತಿರಾಮೆರುರ್​ನಲ್ಲಿ ನಡೆದ ಅಭಿಯಾನದಲ್ಲಿ ಮಾತನಾಡಿದ ಅವರು, 234 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ತಿಳಿಸಿದರು. ರಾಜ್ಯಾದ್ಯಂತ ಅವರ ನಿರಂತರ ಅಭಿಯಾನಕ್ಕೆ ಜನರಿಂದ ಬಂದ ಪ್ರತಿಕ್ರಿಯೆಯನ್ನು ಪರಿಗಣಿಸಿ, ತಾವು ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಓದಿ: ಗರಿಗರಿ ದೋಸೆಯಲ್ಲಿ ಪಕ್ಷದ ಚಿಹ್ನೆಗಳು: ರಾಜಕಾರಣಿಗಳ ಮುಖಗಳೇ ಇಲ್ಲಿ ಸ್ವಾದಿಷ್ಟ ಟಿಫಿನ್​!

ತಮಿಳುನಾಡಿನಲ್ಲಿ ಎಐಎಡಿಎಂಕೆ ಒಂದೇ ಸ್ಥಾನವನ್ನು ಗೆದ್ದರೂ, ಎಐಎಡಿಎಂಕೆಯವರು ವಿಜೇತರೆನಿಸಿಕೊಳ್ಳುವುದಿಲ್ಲ. ಬದಲಾಗಿ ಬಿಜೆಪಿಯವರೇ ಆ ಸ್ಥಾನ ಅಲಂಕರಿಸುತ್ತಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.