ETV Bharat / bharat

ಕಾಬೂಲ್​​​ನಿಂದ 168 ಪ್ರಯಾಣಿಕರನ್ನು ಹೊತ್ತು ಗಾಜಿಯಾಬಾದ್​​ಗೆ ಬಂತು C-17 ವಿಮಾನ - C-17 ವಿಮಾನ

ಇಂದು ಸುಮಾರು 300ಕ್ಕೂ ಹೆಚ್ಚು ಮಂದಿ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಇದೀಗ 168 ಮಂದಿಯನ್ನ ಭಾರತೀಯ ಸೇನೆ ಸುರಕ್ಷಿತವಾಗಿ ಕರೆತಂದಿದೆ.

iafs-c-17-aircraft-with-168-people-from-kabul-lands-at-hindon-airbase
ಕಾಬೂಲ್​​​ನಿಂದ ಬಂದಿಳಿದ 168 ಪ್ರಯಾಣಿಕರಿದ್ದ C-17 ವಿಮಾನ
author img

By

Published : Aug 22, 2021, 11:11 AM IST

Updated : Aug 22, 2021, 11:58 AM IST

ಹೈದರಾಬಾದ್: ಭಾರತೀಯ ವಾಯುಪಡೆಯ (ಐಎಎಫ್) ಸಿ -17 ವಿಮಾನವು 107 ಭಾರತೀಯ ಪ್ರಜೆಗಳು ಸೇರಿದಂತೆ 168 ಪ್ರಯಾಣಿಕರೊಂದಿಗೆ ಇಂದು ಕಾಬೂಲ್​​​ನಿಂದ ಗಾಜಿಯಾದ್​ನ ಹಿಂಡನ್ ಸೇನಾ ಬೇಸ್​​​ಗೆ ಆಗಮಿಸಿದೆ.

ಇಂದು ಸುಮಾರು 300ಕ್ಕೂ ಹೆಚ್ಚು ಮಂದಿ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಇದೀಗ 168 ಮಂದಿಯನ್ನ ಭಾರತೀಯ ಸೇನೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಇಂದು ಆಗಮಿಸಿರುವ ಪ್ರಯಾಣಿಕರಿಗೆ ಸಿಬ್ಬಂದಿ ಆರ್​ಟಿ-ಪಿಸಿಆರ್ ಟೆಸ್ಟ್ ನಡೆಸಲಿದ್ದಾರೆ.

  • #WATCH | 168 passengers, including 107 Indian nationals, arrive at Hindon IAF base in Ghaziabad from Kabul, onboard Indian Air Force's C-17 aircraft

    Passengers are yet to come out of the airport as they will first undergo the #COVID19 RT-PCR test.#Afghanistan pic.twitter.com/x7At7oB8YK

    — ANI (@ANI) August 22, 2021 " class="align-text-top noRightClick twitterSection" data=" ">

ಇದಕ್ಕೂ ಮೊದಲು ಅಫ್ಘಾನಿಸ್ತಾನದ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ 135 ಭಾರತೀಯ ಪ್ರಜೆಗಳನ್ನು ಖತಾರ್​ನ ದೋಹಕ್ಕೆ ಏರ್​​​ಲಿಫ್ಟ್ ಮಾಡಲಾಗಿತ್ತು. ಅಫ್ಘಾನಿಸ್ತಾನದಲ್ಲಿ ಅಂದಾಜು 400 ಭಾರತೀಯ ಪ್ರಜೆಗಳು ಸಿಲುಕಿರುವ ಅಂದಾಜಿಸಿದ್ದು, ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳ ಸಹಕಾರದೊಂದಿಗೆ ಸ್ಥಳಾಂತರಿಸಲಾಗುತ್ತಿದೆ.

  • Indian Air Force's C-17 aircraft that took off from #Afghanistan's Kabul earlier this morning, lands at Hindon IAF base in Ghaziabad.

    168 people, including 107 Indian nationals, were onboard the aircraft. pic.twitter.com/oseatpwDZv

Last Updated : Aug 22, 2021, 11:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.