ETV Bharat / bharat

ಸುಪ್ರೀಂನಲ್ಲಿ ಹಿಜಾಬ್ ವಿಚಾರಣೆ ಸೇರಿ ಇಂದಿನ ಪ್ರಮುಖ ಘಟನಾವಳಿಗಳ ಮುನ್ನೋಟ

ಸುಪ್ರೀಂನಲ್ಲಿ ಹಿಜಾಬ್ ವಿಚಾರಣೆ, ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ..

author img

By

Published : Aug 29, 2022, 7:22 AM IST

ಪ್ರಮುಖ ಘಟನಾವಳಿಗಳ ಮುನ್ನೋಟ
ಪ್ರಮುಖ ಘಟನಾವಳಿಗಳ ಮುನ್ನೋಟ
  • ಹಿಜಾಬ್ ವಿವಾದ ಸುಪ್ರೀಂನಲ್ಲಿ ವಿಚಾರಣೆಗೆ
  • ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಸುರ್ಜೇವಾಲಾ, ಡಿಕೆಶಿ, ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ
  • ವಿಧಾನಸೌಧದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ, ಏಕಲವ್ಯ ಪ್ರಶಸ್ತಿ ಪ್ರದಾನ.. ಸಿಎಂ ಬೊಮ್ಮಾಯಿ ಭಾಗಿ
  • ಭಾರತೀಯ ವಿದ್ಯಾಭವನದಲ್ಲಿ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಜಯಂತಿ ಆಚರಣೆ - ಸೀತಾರಾಮ ಯೆಚೂರಿ, ಸಿದ್ದರಾಮಯ್ಯ ಭಾಗಿ
  • ಕೆಪಿಸಿಸಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ
  • ಕಾಂಗ್ರೆಸ್ ಮಾಜಿ ಸಂಸದರು, ಶಾಸಕರು, ಎಂಎಲ್​ಎ ಆಕಾಂಕ್ಷಿಗಳ ಸಭೆ
  • ಸಿದ್ದರಾಮಯ್ಯ ನಿವಾಸಕ್ಕೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಭೇಟಿ
  • ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಲಾಖಾ ಸಭೆ, ನಿಯೋಗ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.