- ಕೋವಿಡ್ ತಡೆ: ಬೆಳಗ್ಗೆ 11ಕ್ಕೆ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ
- ಬೆಂಗಳೂರಿನ ಹೆಬ್ಬಾಳ ದಂತ ವೈದ್ಯ ಆಸ್ಪತ್ರೆ ಕೋವಿಡ್ ಕೇಂದ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
- ಬಾಗಲಕೋಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಭೇಟಿ, ಜಿಲ್ಲಾಧಿಕಾರಿ ಜೊತೆ ಮೀಟಿಂಗ್
- ಚಾಮರಾಜನಗರ ಗುಂಡ್ಲುಪೇಟೆ ಆಸ್ಪತ್ರೆಗೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ
- ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮತ್ತಿತರ ನಾಯಕರ ಸುದ್ದಿಗೋಷ್ಠಿ
- ಬಂಗಾಳದ ನಾರದಾ ಸ್ಟಿಂಗ್ ಟೇಪ್ ಪ್ರಕರಣ: ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆ
- ಕೋವಿಡ್-19 ಸುವ್ಯವಸ್ಥೆ ಪರಿಶೀಲನೆ ಸಂಬಂಧ ಗೊಂಡಾಕ್ಕೆ ಯುಪಿ ಸಿಎಂ ಯೋಗಿ ಭೇಟಿ
- ಬಿಹಾರದಲ್ಲಿ ಲಾಕ್ಡೌನ್ ವಿಸ್ತರಣೆ ಬಗ್ಗೆ ನಿರ್ಧಾರ ಹೊಸ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
- ಕೊರೊನಾ ಸಂಬಂಧ ಗುಜರಾತ್ ಸರ್ಕಾರದಿಂದ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಕೆ
- ಹಿಮಾಚಲಪ್ರದೇಶದಲ್ಲಿ ಕ್ಯಾಬಿನೆಟ್ ಮೀಟಿಂಗ್ : ಕೊರೊನಾ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚೆ
- ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ನೇತೃತ್ವದಲ್ಲಿ ಕೋವಿಡ್ ಸಂಬಂಧ ಪರಿಶೀಲನಾ ಸಭೆ
- ಕೋವಿಡ್ ಕುರಿತ ಸಹಕಾರ ವಿಚಾರವಾಗಿ ಇಂದು ಅಮೆರಿಕಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಪ್ರವಾಸ
- 20 ದಿನಗಳ ಬಳಿಕ ಜೆರುಸಲೇಂನ ಟೆಂಪಲ್ ಮೌಂಟ್ ಓಪನ್, ಇಂದಿನಿಂದ ಯಹೂದಿಗಳಿಗೆ ಪ್ರಾರ್ಥನೆಗೆ ಅವಕಾಶ
- ಇಂದಿನಿಂದ ದುಬೈನಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್, ಭಾರತದ 19 ಬಾಕ್ಸರ್‌ಗಳು ಸ್ಪರ್ಧೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿ
ಇಂದು ನಡೆಯುವ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಮಾಹಿತಿ ಓದಿ..
![ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ Here are the important events to look for today](https://etvbharatimages.akamaized.net/etvbharat/prod-images/768-512-11873565-thumbnail-3x2-news.jpg?imwidth=3840)
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
- ಕೋವಿಡ್ ತಡೆ: ಬೆಳಗ್ಗೆ 11ಕ್ಕೆ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ
- ಬೆಂಗಳೂರಿನ ಹೆಬ್ಬಾಳ ದಂತ ವೈದ್ಯ ಆಸ್ಪತ್ರೆ ಕೋವಿಡ್ ಕೇಂದ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
- ಬಾಗಲಕೋಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಭೇಟಿ, ಜಿಲ್ಲಾಧಿಕಾರಿ ಜೊತೆ ಮೀಟಿಂಗ್
- ಚಾಮರಾಜನಗರ ಗುಂಡ್ಲುಪೇಟೆ ಆಸ್ಪತ್ರೆಗೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ
- ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮತ್ತಿತರ ನಾಯಕರ ಸುದ್ದಿಗೋಷ್ಠಿ
- ಬಂಗಾಳದ ನಾರದಾ ಸ್ಟಿಂಗ್ ಟೇಪ್ ಪ್ರಕರಣ: ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆ
- ಕೋವಿಡ್-19 ಸುವ್ಯವಸ್ಥೆ ಪರಿಶೀಲನೆ ಸಂಬಂಧ ಗೊಂಡಾಕ್ಕೆ ಯುಪಿ ಸಿಎಂ ಯೋಗಿ ಭೇಟಿ
- ಬಿಹಾರದಲ್ಲಿ ಲಾಕ್ಡೌನ್ ವಿಸ್ತರಣೆ ಬಗ್ಗೆ ನಿರ್ಧಾರ ಹೊಸ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
- ಕೊರೊನಾ ಸಂಬಂಧ ಗುಜರಾತ್ ಸರ್ಕಾರದಿಂದ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಕೆ
- ಹಿಮಾಚಲಪ್ರದೇಶದಲ್ಲಿ ಕ್ಯಾಬಿನೆಟ್ ಮೀಟಿಂಗ್ : ಕೊರೊನಾ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚೆ
- ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ನೇತೃತ್ವದಲ್ಲಿ ಕೋವಿಡ್ ಸಂಬಂಧ ಪರಿಶೀಲನಾ ಸಭೆ
- ಕೋವಿಡ್ ಕುರಿತ ಸಹಕಾರ ವಿಚಾರವಾಗಿ ಇಂದು ಅಮೆರಿಕಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಪ್ರವಾಸ
- 20 ದಿನಗಳ ಬಳಿಕ ಜೆರುಸಲೇಂನ ಟೆಂಪಲ್ ಮೌಂಟ್ ಓಪನ್, ಇಂದಿನಿಂದ ಯಹೂದಿಗಳಿಗೆ ಪ್ರಾರ್ಥನೆಗೆ ಅವಕಾಶ
- ಇಂದಿನಿಂದ ದುಬೈನಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್, ಭಾರತದ 19 ಬಾಕ್ಸರ್‌ಗಳು ಸ್ಪರ್ಧೆ
Last Updated : May 24, 2021, 7:44 AM IST