ETV Bharat / bharat

ಕರ್ನಾಟಕ, ಪಂಜಾಬ್​ ಸೇರಿ ವಿವಿಧ ರಾಜ್ಯದ ರಾಜ್ಯಪಾಲರಿಂದ ಪ್ರಧಾನಿ ಮೋದಿ ಭೇಟಿ

author img

By

Published : Nov 11, 2021, 7:06 PM IST

ಕರ್ನಾಟಕದ ರಾಜ್ಯಪಾಲರಾದ (Karnataka Governor) ತಾವರ್​ಚೆಂದ್ ಗೆಹ್ಲೋಟ್​ ಸೇರಿದಂತೆ ವಿವಿಧ ರಾಜ್ಯಗಳ ರಾಜ್ಯಪಾಲರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

PM Modi meets Governors
PM Modi meets Governors

ನವದೆಹಲಿ: ಕರ್ನಾಟಕ, ಪಂಜಾಬ್​, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ರಾಜ್ಯಪಾಲರು (PM Modi meets Governors) ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಕೆಲ ಹೊತ್ತು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಪಂಜಾಬ್​ ರಾಜ್ಯಪಾಲ ಬನ್ವರ್​ಲಾಲ್​ ಪುರೋಹಿತ್​​, ರಾಜಸ್ಥಾನ ಗವರ್ನರ್​​ ಕಲರಾಜ್​ ಮಿಶ್ರಾ, ಕರ್ನಾಟಕದ ರಾಜ್ಯಪಾಲ ತಾವರ್​ಚಂದ್​ ಗೆಹ್ಲೊಟ್​ ಪ್ರಧಾನಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಸ್ಮರಣಿಕೆ ನೀಡಿದರು.

ಇದಕ್ಕೂ ಮೊದಲು ಬಿಹಾರ ರಾಜ್ಯಪಾಲರಾದ ಪಾಘು ಚೌಹಾನ್​ ಹಾಗೂ ಛತ್ತೀಸ್​ಗಢ ಗವರ್ನರ್​​ ಅನ್ಸೂಯಾ ಯುಕಿಯಾ ಪ್ರಧಾನಿ ಮೋದಿ ಭೇಟಿ ಮಾಡಿ, ಮಾತುಕತೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.