ETV Bharat / bharat

Today Gold Rate: ಚಿನ್ನಾಭರಣದ ಬೆಲೆಯಲ್ಲಿ ಕೊಂಚ ಇಳಿಕೆ: ಬೆಂಗಳೂರಿನಲ್ಲಿ ಬಂಗಾರದ ಬೆಲೆ ಎಷ್ಟಿದೆ ನೋಡಿ

ಬೆಂಗಳೂರು, ಹೈದರಾಬಾದ್, ಕೇರಳ ಮತ್ತು ವಿಶಾಖಪಟ್ಟಣಂನ ಎಲ್ಲ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರದಲ್ಲಿ ( Gold price) ಸ್ಪಲ್ಪ ಇಳಿಕೆ ಕಂಡು ಬಂದಿದ್ದು, ಇಂದಿನ ಬಂಗಾರದ ಬೆಲೆ ಎಷ್ಟಿದೆ ಎಂದು ಇಲ್ಲಿ ನೋಡಿ.

Gold rate
Gold rate
author img

By

Published : Nov 18, 2021, 10:47 AM IST

ಹೈದರಾಬಾದ್‌: ಇಂದು ಚಿನ್ನಾಭರಣಗಳ ಬೆಲೆಯಲ್ಲಿ ಕೊಂಚ (Gold rate) ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 250 ರೂಪಾಯಿ ಇಳಿಕೆಯಾಗಿ 45,900 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 280 ರೂಪಾಯಿ ಕಡಿಮೆಯಾಗಿ 50,070 ರೂಪಾಯಿಗೆ ಲಭ್ಯವಾಗುತ್ತಿದೆ.

ಹೈದರಾಬಾದ್​ನಲ್ಲಿ 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನಕ್ಕೆ 45,900 ರೂಪಾಯಿ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನ 50,070 ರೂ. ಗೆ ಮಾರಾಟವಾಗುತ್ತಿದೆ. ವಿಶಾಖಪಟ್ಟಣಂನಲ್ಲಿ ಸಹ ಚಿನ್ನದ ದರ ಇದೇ ರೀತಿ ಇಳಿಕೆ ಕಂಡಿದೆ. 22 ಕ್ಯಾರೆಟ್‌ನ 10 ಗ್ರಾಂ ಗೆ 45,900 ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,070 ರೂಪಾಯಿ ಇದೆ. ನೆರೆಯ ಕೇರಳದಲ್ಲಿ ಪ್ರತಿ 10 ಗ್ರಾಂ 22- ಕ್ಯಾರೆಟ್ ಚಿನ್ನದ ದರ 45,900 ರೂ, ಇದೆ. ಜೊತೆಗೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 50,070 ರೂ. ಇದೆ.

ಹೈದರಾಬಾದ್, ವಿಶಾಖಪಟ್ಟಣಂ, ಕೇರಳದಲ್ಲಿ ಒಂದು ಕೆಜಿ ಬೆಳ್ಳಿಗೆ 71,000 ರೂ. ಇದ್ದರೆ, ಬೆಂಗಳೂರಿನಲ್ಲಿ ಬೆಳ್ಳಿ ದರ (silver rates) 66,400 ರೂಪಾಯಿ ಇದೆ.

ಪ್ರಮುಖ ನಗರಗಳ ಇಂದಿನ ಚಿನ್ನದ ದರ:

ನಗರ22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಬೆಳ್ಳಿ ದರ ಕೆ.ಜಿಗೆ
ಹೈದರಾಬಾದ್Rs. 45,900Rs. 50,070Rs. 71,000
ಬೆಂಗಳೂರುRs. 45,900Rs. 50,070Rs 66,400
ಕೇರಳRs. 45,900Rs. 50,070Rs. 71,000
ವಿಶಾಖಪಟ್ಟಣಂ Rs. 45,900Rs. 50,070Rs. 71,000

ಯುಎಸ್ ಡಾಲರ್ ಏರಿಳಿತದ ಹಿನ್ನೆಲೆ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ದರ (Gold rate) ಹೆಚ್ಚು, ಕಡಿಮೆ ಆಗುತ್ತಿರುತ್ತದೆ. ಆದರೆ, ಭಾರತದಲ್ಲಿ ಲಾಕ್‌ಡೌನ್ ತೆರವಿನ ನಂತರ ಚಿನ್ನದ ದರ ಹೆಚ್ಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.