ಮುಂಬೈ(ಮಹಾರಾಷ್ಟ್ರ): ವಿನಾಯಕ ಚತುರ್ಥಿ ಸಂಭ್ರಮ ಮುಂದುವರೆದಿದೆ. ಗಣಪತಿಗೆ 12 ಹೆಸರುಗಳಿವೆ. ಗಣೇಶನ ಮೊದಲ ಹೆಸರು ವಕ್ರತುಂಡ, ಎರಡನೇಯದು ಏಕದಂತ, ಮೂರನೇಯದು ಕೃಷ್ಣಪಿಂಗಾಕ್ಷ, ನಾಲ್ಕನೇಯದು ಗಜವಕ್ರ, ಐದನೇಯದು ಶ್ರೀ ಲಂಬೋದರ, ಆರನೇಯದು ವಿಕಟ್, ಏಳನೇಯದು ವಿಘ್ನ ರಾಜೇಂದ್ರ, ಎಂಟನೇಯದು ಧುಮ್ರವರ್ಣ, ಒಂಬತ್ತನೇಯದು ಶ್ರೀ ಬಾಲಚಂದ್ರ, ಹತ್ತನೇಯದು ಶ್ರೀ ವಿನಾಯಕ, ಹನ್ನೊಂದನೇಯದು ಗಣಪತಿ ಮತ್ತು ಹನ್ನೆರಡನೇಯದು ಶ್ರೀ ಗಜಾನನ.
ಎಂಟನೇಯ ಹೆಸರಾದ ವಿಘ್ನ ರಾಜ ಅಥವಾ ವಿಘ್ನ ರಾಜೇಂದ್ರ ಹೆಸರು ಬರಲು ಕಾರಣವೇನು ಎಂಬ ಬಗ್ಗೆ ಸಂಶೋಧಕ ಅಶುತೋಷ್ ದಾಮ್ಲೆ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬೈಕ್‌ನ ಇಂಧನ ಟ್ಯಾಂಕ್ ಸ್ಫೋಟ: ಸವಾರನಿಗೆ ತೀವ್ರ ಗಾಯ, ಜೊತೆ ಬರುತ್ತಿದ್ದವ ಎಸ್ಕೇಪ್