ನವದೆಹಲಿ: 2019ರಲ್ಲಿ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಇದೇ ಮೊದಲ ಸಲ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಮಾಡಿದೆ. ಇಂದು 43 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಇದರಲ್ಲಿ 15 ಮಂದಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲಾಗಿದೆ. ಇದೇ ವೇಳೆ, 7 ಸಚಿವರಿಗೆ ಮುಂಬಡ್ತಿ ದೊರೆತಿದೆ. ಅವರ ಹೆಸರುಗಳು ಈ ಕೆಳಗಿನಂತಿವೆ.
-
#CabinetExpansion2021 | Rajeev Chandrasekhar, Shobha Karandlaje and Bhanu Pratap Singh Verma take oath as ministers. pic.twitter.com/15nVfmdgbu
— ANI (@ANI) July 7, 2021 " class="align-text-top noRightClick twitterSection" data="
">#CabinetExpansion2021 | Rajeev Chandrasekhar, Shobha Karandlaje and Bhanu Pratap Singh Verma take oath as ministers. pic.twitter.com/15nVfmdgbu
— ANI (@ANI) July 7, 2021#CabinetExpansion2021 | Rajeev Chandrasekhar, Shobha Karandlaje and Bhanu Pratap Singh Verma take oath as ministers. pic.twitter.com/15nVfmdgbu
— ANI (@ANI) July 7, 2021
ಕ್ಯಾಬಿನೆಟ್ ದರ್ಜೆ ಸಚಿವರು
- ನಾರಾಯಣ್ ರಾಣೆ
- ಸರ್ಬಾನಂದ್ ಸೋನೊವಾಲ್
- ಡಾ. ವೀರೇಂದ್ರ ಕುಮಾರ್
- ಜ್ಯೋತಿರಾದಿತ್ಯ ಸಿಂಧಿಯಾ
- ರಾಮಚಂದ್ರ ಪ್ರಸಾದ್ ಸಿಂಗ್
- ಅಶ್ವಿನಿ ವೈಷ್ಣವ್
- ಪಶುಪತಿ ಕುಮಾರ್ ಪಾರ್ಸಾ
- ಕಿರಣ್ ರಿಜಿಜು
- ಆರ್.ಕೆ ಸಿಂಗ್
- ಹರ್ದೀಪ್ ಸಿಂಗ್ ಪುರಿ
- ಮನ್ಸುಖ್ ಮಾಂಡವಿಯಾ
- ಭೂಪೇಂದರ್ ಯಾದವ್
- ಜಿ. ಕಿಶನ್ ರೆಡ್ಡಿ
- ಅನುರಾಗ್ ಸಿಂಗ್ ಠಾಕೂರ್
- ಪುರುಷೋತ್ತಮ್ ರೂಪಾಲ್
28 ಸಂಸದರಿಗೆ ರಾಜ್ಯ ಖಾತೆ ಸಚಿವ ಸ್ಥಾನಮಾನ ನೀಡಲಾಗಿದ್ದು, ಅವರ ಹೆಸರು ಹೀಗಿದೆ...
ರಾಜ್ಯ ಖಾತೆ ಸಚಿವ ಸ್ಥಾನ
- ಪಂಕಜ್ ಚೌಧರಿ
- ಅನುಪ್ರಿಯಾ ಸಿಂಗ್ ಪಟೇಲ್
- ಎಸ್.ಪಿ.ಸಿಂಗ್ ಬಘೇಲ್
- ರಾಜೀವ್ ಚಂದ್ರಶೇಖರ್
- ಶೋಭಾ ಕರಂದ್ಲಾಜೆ
- ಭಾನು ಪ್ರತಾಪ್ ಸಿಂಗ್ ವರ್ಮಾ
- ದರ್ಶನ ಸಿಂಗ್ ಜರ್ದೋಶ್
- ಎ. ನಾರಾಯಣಸ್ವಾಮಿ
- ಮೀನಾಕ್ಷಿ ಲೇಖಿ
- ಅನ್ನಪೂರ್ಣ ದೇವಿ
- ಕೌಶಲ್ ಕಿಶೋರ್
- ಅಜಯ್ ಭಟ್
- ಬಿ.ಎಲ್ ವರ್ಮಾ
- ಅಜಯ್ ಕುಮಾರ್
- ದೇವುಸಿನ್ಹ್ ಚೌಹಾಣ್
- ಭಗವಂತ್ ಬೂಬಾ
- ಕಪಿಲ್ ಮೋರೇಶ್ವರ್ ಪಟೇಲ್
- ಪ್ರತಿಮಾ ಭೌಮಿಕಾ
- ಸುಭಾಷ್ ಸರ್ಕಾರ್
- ಭಗವತ್ ಕಿಶನ್ ರಾವ್ ಕರಾಡ್
- ಡಾ. ಭಾರತಿ ಪ್ರವೀಣ್ ಪವಾರ್
- ಶಂತನು ಠಾಕೂರ್
- ಬಿಶ್ವೇಶ್ವರ ತುಡು
- ಮುಂಜಾಪರ ಮಹೇಂದ್ರಭಾಯ್
- ನಿಶಿತ್ ಪ್ರಮಾಣಿಕ
- ಡಾ. ಎಲ್. ಮುರುಗನ್
- ಜಾನ್ ಬಿರ್ಲಾ