ETV Bharat / bharat

ಕೋವಿಡ್​ನಿಂದ ಚೇತರಿಸಿಕೊಂಡ ಮಾಜಿ ಪಿಎಂ: ಆಸ್ಪತ್ರೆಯಿಂದ ಡಿಸ್ಚಾರ್ಜ್​ - ಮನಮೋಹನ್​ ಸಿಂಗ್​

ಕೋವಿಡ್​ನಿಂದ ಚೇತರಿಸಿಕೊಂಡ ಮಾಜಿ ಪಿಎಂ ಮನಮೋಹನ್​ ಸಿಂಗ್​ ಇಂದು ಪ್ರತಿಷ್ಠಿತ ಏಮ್ಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

Former PM Manmohan Singh discharged from AIIMS

author img

By

Published : Apr 29, 2021, 3:45 PM IST

ನವದೆಹಲಿ: ಕೋವಿಡ್​ ಪಾಸಿಟಿವ್​ ಬಂದಿದ್ದರಿಂದ ಏಮ್ಸ್​ಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಕೊರೊನಾದಿಂದ ಗುಣಮುಖವಾಗಿದ್ದಾರೆ. ದೆಹಲಿಯ ಏಮ್ಸ್​​ನ ಟ್ರೌಮಾ ಕೇಂದ್ರದಿಂದ ಇಂದು ಬಿಡುಗಡೆ ಆಗಿದ್ದಾರೆ ಎಂದು ಏಮ್ಸ್ ಆಡಳಿತ ಮಂಡಳಿ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ.

ಮಾಜಿ ಪ್ರಧಾನಿಗೆ ಏಪ್ರಿಲ್​ 2ನೇ ವಾರದಲ್ಲಿ ಕೋವಿಡ್​ ಕಾಣಿಸಿಕೊಂಡಿತ್ತು. ಅವರು ಏಪ್ರಿಲ್​​​ 19 ರಂದು ದೆಹಲಿಯ ಏಮ್ಸ್​ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.