ETV Bharat / bharat

ಬಾರ್​​ನಲ್ಲಿ ಮದ್ಯ ಸರ್ವ್ ಮಾಡಲು ವಿದೇಶಿ ಮಹಿಳೆಯರ ನಿಯೋಜನೆ- ವಿಡಿಯೋ ವೈರಲ್​

author img

By

Published : Mar 15, 2022, 3:48 PM IST

ಬಾರ್​ & ಹೋಟೆಲ್​​​ವೊಂದರಲ್ಲಿ ವಿದೇಶಿ ಮಹಿಳೆಯರು ಮದ್ಯ ಸರ್ವ್ ಮಾಡ್ತಿರುವ ವಿಡಿಯೋ ವೈರಲ್​ ಆಗಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಬಕಾರಿ ಇಲಾಖೆ ಪ್ರಕರಣ ದಾಖಲು ಮಾಡಿಕೊಂಡಿದೆ.

Foreign women to serve liquour
Foreign women to serve liquour

ಎರ್ನಾಕುಲಂ(ಕೇರಳ): ಎರ್ನಾಕುಲಂನಲ್ಲಿರುವ ಬಾರ್​​ & ಹೋಟೆಲ್​​​ನಲ್ಲಿ ಮದ್ಯ ಸರ್ವ್​ ಮಾಡಲು ವಿದೇಶಿ ಮಹಿಳೆಯರನ್ನ ನಿಯೋಜನೆ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

ಬಾರ್​​ಗೆ ಬರುವ ಗ್ರಾಹಕರಿಗೆ ವಿದೇಶಿ ಮಹಿಳೆಯರು ಮದ್ಯ ಸರ್ವ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ವಿದೇಶಿ ಕಾಯ್ದೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಹೋಟೆಲ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

ಬಾರ್​​​ನಲ್ಲಿ ಮದ್ಯ ಸರ್ವ್ ಮಾಡಲು ವಿದೇಶಿ ಮಹಿಳೆಯರ ನಿಯೋಜನೆ

ಎಂಜಿ ರೋಡ್​​ನಲ್ಲಿರುವ ಬಾರ್​​ & ಹೋಟೆಲ್​​​ನಲ್ಲಿ ವಿದೇಶಿ ಹುಡುಗಿಯರಿಂದ ಡ್ಯಾನ್ಸ್​ ಸಹ ಮಾಡಿಸಲಾಗುತ್ತಿತ್ತು ಎಂಬ ವಿಷಯ ಬಹಿರಂಗಗೊಂಡಿದ್ದು, ಕೌಂಟರ್​ನಲ್ಲಿ ನಿಂತುಕೊಂಡು ವಿದೇಶಿ ಮಹಿಳೆಯರು ಗ್ರಾಹಕರಿಗೆ ಮದ್ಯ ಸರ್ವ್ ಮಾಡ್ತಿದ್ದರು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಧರಿಸುವ ಬಟ್ಟೆಗೂ ಸರ್ಕಾರಕ್ಕೂ ಏನ್​ ಸಂಬಂಧ ಅನ್ನೋದೇ ಅರ್ಥವಾಗ್ತಿಲ್ಲ.. ಹಿಜಾಬ್​ ಬಗ್ಗೆ ಸಿಎಂ ಕೆಸಿಆರ್​ ಮಾತು

ಸದ್ಯದ ನಿಯಮಗಳ ಪ್ರಕಾರ ಬಾರ್​ಗಳಲ್ಲಿ ಮದ್ಯ ಸರ್ವ್​ ಮಾಡಲು ಮಹಿಳೆಯರನ್ನ ಬಳಕೆ ಮಾಡಿಕೊಳ್ಳಬಾರದು ಎಂಬ ನಿಯಮವಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.