ETV Bharat / bharat

ದಿಢೀರ್​ ಕುಸಿದ ಐದು ಅಂತಸ್ತಿನ ಕಟ್ಟಡ, ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾದ ಜನ್ರು: ವಿಡಿಯೋ - ಐದು ಅಂತಸ್ತಿನ ಕಟ್ಟಡ ಕುಸಿತ

ತೌಕ್ತೆ ಚಂಡಮಾರುತ ಅಬ್ಬರಕ್ಕೆ ಗುಜರಾತ್​ನ ಅಹಮದಾಬಾದ್​ನಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ.

Five storey building collapses
Five storey building collapses
author img

By

Published : May 19, 2021, 10:14 PM IST

ಅಹಮದಾಬಾದ್​​(ಗುಜರಾತ್​): ಐದು ಅಂತಸ್ತಿನ ಕಟ್ಟಡವೊಂದು ದಿಢೀರ್​ ಆಗಿ ಕುಸಿದು ಬಿದ್ದಿರುವ ಕಾರಣ ಸ್ಥಳದಲ್ಲಿದ್ದ ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಐದು ಅಂತಸ್ತಿನ ಕಟ್ಟಡ ಕುಸಿತ

ಅಹಮದಾಬಾದ್​ನ ಜಮಾಲ್​ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತೌಕ್ತೆ ಚಂಡಮಾರುತದಿಂದ ರಭಸವಾಗಿ ಗಾಳಿ ಬೀಸಿರುವ ಕಾರಣ ಐದು ಅಂತಸ್ತಿಕ ಕಟ್ಟಡ ಕುಸಿದಿದೆ. ಕಟ್ಟಡ ಕುಸಿಯುವ ಮಾಹಿತಿ ಲಭ್ಯವಾಗಿದ್ದ ಕಾರಣ ನಿನ್ನೆ ಎಲ್ಲ ನಿವಾಸಿಗಳನ್ನ ಬೇರೆ ಕಡೆ ಸ್ಥಳಾಂತರ ಮಾಡಲಾಗಿತ್ತು. ಲಭ್ಯವಾಗಿರುವ ಮಾಹಿತಿ ಪ್ರಕಾರ ಯಾವುದೇ-ಸಾವು ನೋವು ಸಂಭವಿಸಿಲ್ಲ.

ಇದನ್ನೂ ಓದಿ: ಸೇನೆಯಲ್ಲಿ ಕೊರೊನಾ ಪ್ರಮಾಣ ಕುಸಿತ: ಎಂ.ಎಂ. ನರವಣೆ

ತೀವ್ರವಾದ ಚಂಡಮಾರುತದಿಂದಾಗಿ ನಿನ್ನೆ ಗುಜರಾತ್​ನ ಗಿರ್​ ಸೋಮನಾಥ್​ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ 45 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 69,000 ಕ್ಕೂ ಹೆಚ್ಚು ವಿದ್ಯುತ್​ ಕಂಬ ನೆಲಕ್ಕುರುಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.