ETV Bharat / bharat

ಫಸ್ಟ್​ ಮಿಲ್ಕ್​ ಟ್ರೈನ್​: 45,000 ಲೀಟರ್ ಹಾಲು ಹೊತ್ತು ನಾಗ್ಪುರದಿಂದ ದೆಹಲಿಯತ್ತ ಪ್ರಯಾಣ

ಮಹಾರಾಷ್ಟ್ರದ ನಾಗ್ಪುರ್​ದಿಂದ ದೆಹಲಿಯತ್ತ ಹಾಲು ಹೊತ್ತ ರೈಲು ಪ್ರಯಾಣ ಬೆಳೆಸಿದ್ದು, ಇದೇ ಮೊದಲ ಬಾರಿಗೆ ಟ್ರೈನ್​ವೊಂದು ಹಾಲು ತುಂಬಿಕೊಂಡು ಹೋಗುತ್ತಿದೆ.

First milk train
First milk train
author img

By

Published : May 6, 2021, 6:27 PM IST

ನಾಗ್ಪುರ್​(ಮಹಾರಾಷ್ಟ್ರ): ದೆಹಲಿಯಲ್ಲಿ ಲಾಕ್​ಡೌನ್​ ಘೋಷಣೆ ಮಾಡಿರುವ ಕಾರಣ ಅಗತ್ಯ ವಸ್ತುಗಳ ತೊಂದರೆ ಉಂಟಾಗಿದೆ. ಇದೇ ಕಾರಣಕ್ಕಾಗಿ ಇದೀಗ ಮಹಾರಾಷ್ಟ್ರದ ನಾಗ್ಪುರ್​​ದಿಂದ 45,000 ಲೀಟರ್​ ಹಾಲು ರವಾನೆ ಮಾಡಲಾಗಿದೆ.

ನಾಗ್ಪುರ್ ರೈಲ್ವೆ ನಿಲ್ದಾಣದಿಂದ ದೆಹಲಿಯ ಹಜರತ್​​ ನಿಜಾಮುದ್ದೀನ್​ ಸ್ಟೇಷನ್​ಗೆ ಈ ರೈಲು ಪ್ರಯಾಣ ಬೆಳೆಸಿದ್ದು, ದೇಶದ ಮೊದಲ ಹಾಲು ಹೊತ್ತು ಸಾಗುತ್ತಿರುವ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಫಸ್ಟ್​ ಮಿಲ್ಕ್​ ಟ್ರೈನ್​

ದೇಶದಲ್ಲಿ ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಕಾರಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಲಾಕ್​ಡೌನ್ ಸಹ ಘೋಷಣೆ ಮಾಡಲಾಗಿದೆ. ಇದೇ ಕಾರಣದಿಂದಾಗಿ ಇದೀಗ ಅಗತ್ಯ ವಸ್ತುಗಳ ಖರೀದಿಗೆ ಜನರು ತೊಂದರೆ ಅನುಭವಿಸುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.