ETV Bharat / bharat

ಮಾಜಿ ಪ್ರಧಾನಿ ಮನಮೋಹನ್ ಸಿಂಗ್​, ತೆಲಂಗಾಣ ಸಿಎಂ ಕೆಸಿಆರ್​ಗೂ ಕೋವಿಡ್ ದೃಢ - ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್​​ಗೆ ಕೊರೊನಾ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್​, ತೆಲಂಗಾಣ ಸಿಎಂ ಕೆಸಿಆರ್​ಗೂ ಕೋವಿಡ್ ದೃಢ

author img

By

Published : Apr 19, 2021, 6:44 PM IST

Updated : Apr 19, 2021, 8:15 PM IST

18:41 April 19

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಸಿಂಗ್, ವ್ಯಾಕ್ಸಿನೇಷನ್ ಕಾರ್ಯಕ್ರಮ ಹೆಚ್ಚಿಸುವುದು ಹಾಗೂ ಯುರೋಪಿಯನ್ ಏಜೆನ್ಸಿಗಳ ಲಸಿಕೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು.

  • Telangana CM K Chandrasekhar Rao tests positive for COVID19. He has mild symptoms. He has been advised isolation. A team of doctors is monitoring his health: State Chief Secretary

    (file photo) pic.twitter.com/GWpraCBuAb

    — ANI (@ANI) April 19, 2021 " class="align-text-top noRightClick twitterSection" data=" ">

ನವದೆಹಲಿ: ಮಾಜಿ ಪ್ರಧಾನಿ ಮನ್​ಮೋಹನ್ ಸಿಂಗ್ ಅವರಿಗೆ ಕೊರೊನಾ ದೃಢಪಟ್ಟಿದ್ದು, ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ತಡರಾತ್ರಿ ಕೋವಿಡ್ ಸಂಬಂಧಿತ ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಅವರನ್ನು ಏಮ್ಸ್​​ನ ಟ್ರಾಮಾ ಸೆಂಟರ್​​ಗೆ ದಾಖಲಿಸಲಾಗಿದೆ.  

ಈ ಪತ್ರ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್​ ಆಡಳಿತ ರಾಜ್ಯಗಳು ಲಸಿಕೆಗಳ ಪರಿಣಾಮಕಾರತ್ವದ ಬಗ್ಗೆ ಅನುಮಾನ ಹರಡುವಲ್ಲಿ ತೊಡಗಿದೆ. ಮತ್ತು ಆ ಮೂಲಕ ದೇಶದ ಜನರ ಜೀವದೊಂದಿಗೆ ಆಟವಾಡುತ್ತಿದೆ ಎಂದಿದ್ದರು. 

ಕೆಸಿಆರ್​ಗೂ ಕೊರೊನಾ ದೃಢ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ಗೂ ಕೊರೊನಾ ದೃಢಪಟ್ಟಿದೆ. ಸೌಮ್ಯ ಸ್ವಭಾವದ ಲಕ್ಷಣಗಳು ಕಂಡು ಬಂದಿರುವ ಕಾರಣ ಐಸೋಲೇಷನ್​​ನಲ್ಲಿದ್ದು, ವೈದ್ಯ ತಂಡ ಅವರ ಮೇಲೆ ನಿಗಾ ಇಟ್ಟಿದೆ. 

Last Updated : Apr 19, 2021, 8:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.