ETV Bharat / bharat

ಈ ವಾರ ನಿಮ್ಮ ಗೌಪ್ಯ ವಿಚಾರ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸಿ - weekly astrology

ಈ ವಾರದ ರಾಶಿ ಭವಿಷ್ಯ ಈ ಕೆಳಗಿನಂತಿದೆ..

etv bharat weekly horoscope
ವಾರದ ರಾಶಿ ಭವಿಷ್ಯ
author img

By

Published : Apr 16, 2023, 3:01 AM IST

ಮೇಷ : ವಾರದ ಆರಂಭಿಕ ದಿನಗಳು ನಿಮಗೆ ಉತ್ತಮ. ವಿವಾಹಿತ ವ್ಯಕ್ತಿಗಳ ಸಮಸ್ಯೆಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲಿವೆ. ಆದರೂ ನಿಮ್ಮ ಜೀವನ ಸಂಗಾತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ನಿಮಗೆ ಆಗುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಒಡಕು ಉಂಟಾಗಲಿದೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಸಂಬಂಧದಲ್ಲಿ ಆಳವಾಗಿ ನೀವು ತೊಡಗಿಸಿಕೊಳ್ಳಲಿದ್ದೀರಿ ಹಾಗೂ ಬದುಕಿನ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಲಿದ್ದೀರಿ. ಆದಾಯವನ್ನು ಹೆಚ್ಚಿಸುವತ್ತ ಗಮನ ಹರಿಸಲಿದ್ದೀರಿ. ನಿಮ್ಮ ಆದಾಯವನ್ನು ಹೆಚ್ಚಿಸುವ ಮಾಧ್ಯಮದತ್ತ ಎದುರು ನೋಡಲಿದ್ದೀರಿ. ಈಗ ನಿಮ್ಮ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಆಸ್ತಿಯಿಂದ ಲಾಭ ಗಳಿಸುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿ ಧಾರ್ಮಿಕ ಭಾವನೆಗಳು ಉಂಟಾಗಬಹುದು. ಇದರಿಂದಾಗಿ ನಿಮಗೆ ಗೌರವ ಉಂಟಾಗಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ನಿಮಗೆ ಈ ವಾರವು ಒಳ್ಳೆಯದು. ಅಧ್ಯಯನದಲ್ಲಿ ಪ್ರಗತಿ ಉಂಟಾಗಬಹುದು. ನೀವು ಯಾವುದೇ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ವೃಷಭ : ಈ ವಾರವು ಏರುಪೇರುಗಳ ನಡುವೆ ಮುಂದೆ ಸಾಗಲಿದೆ. ವಿವಾಹಿತ ಜನರು ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ನಿಕಟ ಸಂಬಂಧದಲ್ಲಿ ವೃದ್ಧಿ ಉಂಟಾಗಲಿದೆ. ಪರಸ್ಪರ ಆಕರ್ಷಣೆಯು ಹೆಚ್ಚಲಿದೆ. ಇದರಿಂದಾಗಿ ಕೌಟುಂಬಿಕ ಬದುಕಿನಲ್ಲಿ ಪ್ರೇಮವು ಹೆಚ್ಚಲಿದೆ. ಪ್ರೇಮ ವ್ಯವಹಾರದ ಕುರಿತು ಹೇಳುವುದಾದರೆ, ನಿಮ್ಮ ಪ್ರೇಮಿಯ ಜತೆಗಿನ ಅಂತರವು ಹೆಚ್ಚಲಿದೆ. ಇದರಿಂದಾಗಿ ನಿಮ್ಮಿಬ್ಬರ ನಡುವೆ ತಪ್ಪು ಗ್ರಹಿಕೆಯು ಹೆಚ್ಚಬಹುದು. ನಿಮ್ಮ ಕೆಲಸದ ಕುರಿತು ಸಾಕಷ್ಟು ಗಂಭೀರತೆಯನ್ನು ತೋರಲಿದ್ದೀರಿ. ಆದರೆ ಮಾನಸಿಕ ಒತ್ತಡದ ಕಾರಣ ಕೆಲಸದ ಮೇಲೆ ಗಮನ ನೀಡಲು ನಿಮಗೆ ಸಾಧ್ಯವಾಗದು. ಹೀಗಾಗಿ, ಕೆಲಸದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯು ಹೆಚ್ಚಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕೆಲಸದಲ್ಲಿ ನಿರತರಾಗಲಿದ್ದಾರೆ ಹಾಗೂ ತಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು ಚರ್ಚಿಸಲಿದ್ದಾರೆ. ಅಲ್ಲದೆ ಕೆಲವೊಂದು ತಂತ್ರಜ್ಞಾನಗಳ ಕುರಿತು ಗಮನ ಹರಿಸಲಿದ್ದಾರೆ. ಈ ಕುರಿತು ಗಮನ ಹರಿಸಿ. ಈ ವಾರವು ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಏನಾದರೂ ಹೊಸತನ್ನು ಕಲಿಯುವ ಆಸೆಯು ನಿಮ್ಮ ಮನಸ್ಸಿನಲ್ಲಿ ಉಂಟಾಗಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಸ್ವಲ್ಪ ಕಾಳಜಿ ವಹಿಸಬೇಕು.

ಮಿಥುನ : ಈ ವಾರ ನಿಮಗೆ ಮಿಶ್ರ ಫಲ ದೊರೆಯಲಿದೆ. ವೈವಾಹಿಕ ಬದುಕಿನ ಸಮಸ್ಯೆಗಳನ್ನು ಬಗೆಹರಿಸಲು, ನಿಮ್ಮ ಕೆಲವೊಂದು ವೈಯಕ್ತಿಕ ವಿಚಾರಗಳನ್ನು ನಿಮ್ಮ ಕಚೇರಿಯ ಯಾರಾದರೂ ವ್ಯಕ್ತಿಯ ಜೊತೆಗೆ ನೀವು ಹಂಚಿಕೊಳ್ಳಬಹುದು. ಆದರೆ ನಿಮ್ಮ ಗೌಪ್ಯ ವಿಚಾರಗಳನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸಿ. ಹೀಗೆ ಮಾಡಿದರೆ ನಿಮಗೆ ಸಮಸ್ಯೆ ಉಂಟಾದೀತು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ವಾರವೆನಿಸಲಿದೆ. ನಿಮ್ಮ ಸಂಬಂಧ ಮುರಿದು ಬೀಳುವ ಸಾಧ್ಯತೆಯೂ ಇದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ ಹಾಗೂ ವಿಪರೀತವಾಗಿ ಮಾತನಾಡಬೇಡಿ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಒಂದಕ್ಕಿಂತ ಹೆಚ್ಚು ವಿಧಗಳಲ್ಲಿ ನೀವು ಆದಾಯವನ್ನು ಗಳಿಸಬಹುದು. ನೀವು ಕಳೆದುಕೊಂಡ ಹಣವು ನಿಮಗೆ ವಾಪಾಸ್‌ ಬರಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನಕ್ಕೆ ಗಮನ ನೀಡಬೇಕು. ಅಧ್ಯಯನವು ಒಂದೇ ದಿನದಲ್ಲಿ ಮುಗಿಯುವುದಿಲ್ಲ ಎಂದು ಅವರು ಅರಿತುಕೊಳ್ಳಬೇಕು. ಆದರೆ ಸರಿಯಾದ ಯೋಜನೆ ರೂಪಿಸಿ ಕಲಿಯುವುದರಿಂದ ನಿಮಗೆ ಪ್ರಯೋಜನವಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಕರ್ಕಾಟಕ : ವಾರದ ಆರಂಭದಲ್ಲಿ ನೀವು ಒಂದಷ್ಟು ಎಚ್ಚರಿಕೆ ವಹಿಸಬೇಕು. ಆದರೂ ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಸಂತಸ ಇರಲಿದೆ. ಇದು ಅವರಲ್ಲಿ ಸಾಕಷ್ಟು ಉತ್ಸಾಹವನ್ನು ತರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂಬಂಧವು ಇನ್ನಷ್ಟು ಗಟ್ಟಿಯಾಗಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಬಂಧದಲ್ಲಿ ಪ್ರಣಯವು ಹೆಚ್ಚಲಿದೆ. ಉದ್ಯೋಗಿಗಳು ಈ ವಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಮೇಲೆ ಏನಾದರೂ ಆರೋಪ ಹೊರಿಸುವ ಸಾಧ್ಯತೆ ಇದೆ. ನಿಮ್ಮ ಮಟ್ಟವನ್ನು ಕಾಪಾಡಿ ಕೆಲಸ ಮಾಡುವುದು ನಿಮಗೆ ಒಳ್ಳೆಯದು. ಈ ವಾರದಲ್ಲಿ ವ್ಯಾಪಾರೋದ್ಯಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನಿಮ್ಮ ಕೆಲವೊಂದು ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಇದು ನಿಮ್ಮ ಸಮಸ್ಯೆಗೆ ಕಾರಣವೆನಿಸಬಹುದು. ಇದರಿಂದ ದೂರವಿರಲು ಯತ್ನಿಸಿ. ಇದು ನಿಮ್ಮ ಇಡೀ ವಾರದ ವೇಗವನ್ನು ಕಡಿಮೆ ಮಾಡಲಿದೆ. ಒಂದಷ್ಟು ಧ್ಯಾನ ಮತ್ತು ಜಾಗಿಂಗ್‌ ಮಾಡಿ. ನಿಮ್ಮ ಮನೋಚಿತ್ತವನ್ನು ವೃದ್ಧಿಸಲು ಉದ್ಯಾನವನದಲ್ಲಿ ಒಂದಷ್ಟು ಕೆಲಸ ಮಾಡಿರಿ. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಸಿಂಹ : ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ವೈವಾಹಿಕ ಬದುಕಿನ ಬಗ್ಗೆ ನೀವು ಚಿಂತೆ ತೋರಬಹುದು. ಇದನ್ನು ಸುಧಾರಿಸಲು ನಿಮಗೆ ಯಾರಾದರೂ ವ್ಯಕ್ತಿಯ ಸಲಹೆ ಬೇಕಾದೀತು. ನಿಮ್ಮ ಅತ್ತೆ-ಮಾವಂದಿರ ಜೊತೆಗೆ ಮಾತನಾಡಿ ಈ ವಿಷಯವನ್ನು ನಿಭಾಯಿಸಬಹುದು. ಈ ವಾರದಲ್ಲಿ ಪ್ರೇಮ ಜೀವನವು ಸಾಮಾನ್ಯವಾಗಿರಲಿದೆ. ನೀವು ಎಚ್ಚರಿಕೆಯಿಂದ ಮಾತನಾಡಬೇಕು. ತಪ್ಪಿ ಮಾತನಾಡಬೇಡಿ. ಅಲ್ಲದೆ ಅವರ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ಇದು ಅವರ ಸ್ಥಾನವನ್ನು ಗಟ್ಟಿಗೊಳಿಸಲಿದೆ. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ನಿಮ್ಮ ಮನಸ್ಸಿನಲ್ಲಿ ಧಾರ್ಮಿಕ ಯೋಚನೆಗಳು ಬರಲಿವೆ. ನೀವು ತೀರ್ಥಯಾತ್ರೆಗೆ ಹೋಗಬಹುದು. ನೀವು ಸಮಾಜದಲ್ಲಿ ಗೌರವ ಗಳಿಸಲಿದ್ದೀರಿ. ಈ ಸಂದರ್ಭದಲ್ಲಿ ನಿಮ್ಮ ತಂದೆಯ ಆರೋಗ್ಯ ದುರ್ಬಲಗೊಳ್ಳಲಿದೆ. ಅವರ ಕುರಿತು ಕಾಳಜಿ ವಹಿಸಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನಕ್ಕೆ ಗಮನ ನೀಡಬೇಕು.

ಕನ್ಯಾ : ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸದ ಕ್ಷಣಗಳನ್ನು ಕಳೆಯಲಿದ್ದಾರೆ. ಜೀವನ ಸಂಗಾತಿಯ ಜೊತೆಗಿನ ಆಪ್ತತೆಯು ಹೆಚ್ಚಲಿದೆ. ನೀವಿಬ್ಬರೂ ಒಟ್ಟಿಗೆ ವಾಕ್‌ ಗೆ ಹೋಗಲಿದ್ದೀರಿ. ಪ್ರೇಮ ಜೀವನದ ವಿಚಾರದಲ್ಲಿ ಸಮಯವು ಚೆನ್ನಾಗಿದೆ. ಆದರೆ ನಿಮ್ಮ ಪ್ರೇಮಿಯು ಪ್ರೇಮ ಅಥವಾ ಬೇರೆ ಯಾವುದೇ ವಿಚಾರದ ಕುರಿತು ನಿರ್ಧಾರ ತೆಗೆದುಕೊಳ್ಳಲು ಕಷ್ಟ ಪಡಬಹುದು. ಇಂತಹ ಸಂದರ್ಭದಲ್ಲಿ ನೀವು ಅವರಿಗೆ ಭಾವನಾತ್ಮಕ ನೆರವನ್ನು ನೀಡಬೇಕು. ನಿಮ್ಮ ತಂದೆಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಅವರ ಆರೋಗ್ಯದ ಕುರಿತು ಕಾಳಜಿ ವಹಿಸಿ. ನಿಮಗೆ ಮಾನಸಿಕ ಚಿಂತೆ ಹಾಗೂ ಹಣಕಾಸಿನ ಚಿಂತೆಗಳು ಕಾಡಬಹುದು. ನೀವು ಎದುರಾಳಿಯನ್ನು ಧೈರ್ಯದಿಂದ ಎದುರಿಸಲಿದ್ದೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ನಿಮ್ಮ ಎದುರಾಳಿಗಳ ಕುರಿತು ಎಚ್ಚರಿಕೆಯಿಂದ ಇರಿ. ವ್ಯವಹಾರ ನಡೆಸುತ್ತಿರುವವರು ತಮ್ಮ ಕೆಲಸದಲ್ಲಿ ಒಂದಷ್ಟು ಏರುಪೇರನ್ನು ಎದುರಿಸಬೇಕಾದೀತು. ಸರ್ಕಾರಿ ವಲಯದಿಂದ ಯಾವುದಾದರೂ ಸಮಸ್ಯೆ ಎದುರಾಗಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈಗ ನೀವು ನಿಮ್ಮ ಆರೋಗ್ಯಕ್ಕೆ ಗಮನ ನೀಡಬೇಕು. ಇಲ್ಲದಿದ್ದರೆ ನಿಮಗೆ ದೊಡ್ಡ ಸಮಸ್ಯೆ ಎದುರಾಗಬಹುದು.

ತುಲಾ : ವಾರದ ಆರಂಭಿಕ ದಿನಗಳು ನಿಮಗೆ ಒಟ್ಟಾರೆ ದುರ್ಬಲವೆನಿಸಲಿವೆ. ವಿವಾಹಿತ ವ್ಯಕ್ತಿಗಳಿಗೆ ಅವರ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಸಮಸ್ಯೆ ಉಂಟಾಗಬಹುದು. ಜೀವನ ಸಂಗಾತಿಯ ತೀಕ್ಷ್ಣ ಬುದ್ದಿಮತ್ತೆಯು ನಿಮಗೆ ಲಾಭವನ್ನು ತಂದು ಕೊಡಲಿದೆ. ಯಾರ ಬಗ್ಗೆಯೂ ನಿಮ್ಮ ಮನಸ್ಸಿನಲ್ಲಿ ದ್ವೇಷದ ಭಾವನೆಯನ್ನು ಇಟ್ಟುಕೊಳ್ಳಬೇಡಿ. ನಿಮ್ಮ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಮಾತನಾಡಿ. ಪ್ರೇಮ ಜೀವನದಲ್ಲಿ ಭಾವುಕತೆ ತೋರಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಆರೋಗ್ಯವು ಕೆಟ್ಟರೆ ಎಲ್ಲವೂ ಕೆಡುತ್ತದೆ. ಹೀಗಾಗಿ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಪ್ರೇಮ ಬದುಕಿನಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು. ಇದು ನಿಮ್ಮ ಮನಸ್ಸಿಗೆ ಘಾಸಿಯನ್ನುಂಟು ಮಾಡಬಹುದು. ಹೀಗಾಗಿ ಈ ತಪ್ಪು ಗ್ರಹಿಕೆಗಳನ್ನು ಸರಿಪಡಿಸುವುದು ಒಳ್ಳೆಯದು. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ಕೆಲಸವನ್ನು ಮುಂದುವರಿಸಲು ಯತ್ನಿಸಲಿದ್ದಾರೆ. ನಿಮ್ಮ ವಿರುದ್ಧ ದೊಡ್ಡ ಆರೋಪ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯವಹಾರದ ಜೊತೆಗೆ, ಹೆಚ್ಚುವರಿ ಆದಾಯಕ್ಕಾಗಿ ಬೇರೇನಾದರೂ ಕೆಲಸ ಮಾಡಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸವನ್ನು ಬದಲಾಯಿಸುವ ಯೋಚನೆ ಬರಬಹುದು.

ವೃಶ್ಚಿಕ : ಈ ವಾರವು ನಿಮಗೆ ಮಿಶ್ರ ಫಲ ನೀಡಲಿದೆ. ಕೌಟುಂಬಿಕ ಸಂಬಂಧಕ್ಕೆ ಈ ವಾರವು ದುರ್ಬಲ ವಾರವೆನಿಸಲಿದೆ. ಮನೆಯಲ್ಲಿ ಒಂದಷ್ಟು ಅಡ್ಡಿ ಅಡಚಣೆ ಉಂಟಾಗಲಿದೆ. ಆದರೆ ನಿಮ್ಮ ತಾಯಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಅವರ ಕುರಿತು ಕಾಳಜಿ ವಹಿಸಿ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರ. ನಿಮ್ಮ ಮನಸ್ಸಿನಲ್ಲಿ ಇರುವುದೆಲ್ಲವನ್ನು ನಿಮ್ಮ ಪ್ರೇಮಿಯೊಂದಿಗೆ ಹಂಚಿಕೊಳ್ಳಲಿದ್ದೀರಿ ಹಾಗೂ ಅವರ ಮನವೊಲಿಸಲು ಯತ್ನಿಸಲಿದ್ದೀರಿ. ಉದ್ಯೋಗಿಗಳ ಪಾಲಿಗೆ ಎಲ್ಲವೂ ಚೆನ್ನಾಗಿದ್ದರೂ, ಕೆಲವು ಎದುರಾಳಿಗಳು ತಲೆ ಎತ್ತಬಹುದು. ಹೀಗಾಗಿ ಅವರ ಕುರಿತು ಎಚ್ಚರಿಕೆ ವಹಿಸಿ. ಈ ವಾರ ವ್ಯಾಪಾರೋದ್ಯಮಿಗಳಿಗೆ ಅನುಕೂಲಕರ. ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಗಳಿಸಲಿದ್ದೀರಿ ಹಾಗೂ ವ್ಯವಹಾರದಲ್ಲಿ ಒಳ್ಳೆಯ ಲಾಭ ಗಳಿಸಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಮನಸ್ಸು ಸ್ವಯಂ ಆಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಳಿದೆ. ಇದರಿಂದಾಗಿ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ನೀವು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಇದು ಸಕಾಲ.

ಧನು : ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಗೆಳೆಯರೊಂದಿಗೆ ಒಂದಷ್ಟು ವಾಗ್ವಾದ ಉಂಟಾಗಬಹುದು. ಆದರೂ ನಿಮಗೆ ಅವರು ಎಲ್ಲಾ ರೀತಿಯಲ್ಲಿ ಸಹಾಯ ಮಾಡಲಿದ್ದಾರೆ. ನಿಮ್ಮ ಒಡಹುಟ್ಟಿದವರ ನೆರವು ನಿಮಗೆ ದೊರೆಯಲಿದೆ. ಇದರಿಂದಾಗಿ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಉಂಟಾಗಲಿದೆ. ಪ್ರೇಮ ಜೀವನದ ವಿಚಾರದಲ್ಲಿ ಈ ಸಮಯವು ಚೆನ್ನಾಗಿದೆ. ಆದರೆ ನಿಮ್ಮ ಪ್ರೇಮಿಯು ನಿಮ್ಮತ್ತ ಅಹಂ ಅನ್ನು ಪ್ರದರ್ಶಿಸಬಹುದು. ಇದು ನಿಮಗೆ ಇಷ್ಟವಾಗುವುದಿಲ್ಲ. ಅಲ್ಲದೆ ಇದರಿಂದಾಗಿ ನಿಮ್ಮ ನಡುವೆ ಅಂತರವು ಹೆಚ್ಚಬಹುದು. ವಿವಾಹಿತ ಜನರಿಗೆ ತಮ್ಮ ವೈವಾಹಿಕ ಜೀವನದಲ್ಲಿ ಒಂದಷ್ಟು ಚಿಂತೆ ಕಾಡಬಹುದು. ನಿಮ್ಮ ಜೀವನ ಸಂಗಾತಿಯಲ್ಲಿ ಉಂಟಾಗಿರುವ ವರ್ತನೆಯನ್ನು ನೀವು ಇಷ್ಟಪಡದೆ ಇರಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ತಮ್ಮ ಪ್ರೇಮಿಯೊಂದಿಗೆ ಸಮಯ ಕಳೆಯಲು ಅವಕಾಶ ದೊರೆಯಲಿದೆ. ಈ ಸಂದರ್ಭದಲ್ಲಿ ಸ್ವಲ್ಪ ಸಂಘರ್ಷ ಉಂಟಾಗಬಹುದು. ಆದರೆ ಪ್ರೇಮವು ನೆಲೆಸಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ನೀವು ನಿಮ್ಮ ಸಹೋದ್ಯೋಗಿಗಳ ನೆರವನ್ನು ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ವ್ಯವಹಾರದಲ್ಲಿ ಲಾಭ ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಚೆನ್ನಾಗಿದೆ. ನಿಮ್ಮ ಅಧ್ಯಯನಕ್ಕೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ.

ಮಕರ : ಈ ವಾರದಲ್ಲಿ ನಿಮಗೆ ಅಷ್ಟೊಂದು ಒಳ್ಳೆಯ ಫಲ ಲಭಿಸದು. ಸದ್ಯಕ್ಕೆ ಮಾನಸಿಕ ಒತ್ತಡವು ನಿಮ್ಮ ಮೇಲೆ ಪ್ರಾಬಲ್ಯ ಬೀರಬಹುದು. ಮನೆಯ ವಾತಾವರಣವು ಕ್ಷೋಭೆಯಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ವಾಗ್ವಾದ ಉಂಟಾಗಬಹುದು. ಆದರೆ ಪ್ರೇಮ ಜೀವನದ ವಿಚಾರದಲ್ಲಿ ಸಮಯವು ಚೆನ್ನಾಗಿದೆ ಹಾಗೂ ನಿಮ್ಮ ಪ್ರೇಮವು ಒಂದು ಸುಂದರ ತಿರುವನ್ನು ಪಡೆಯಲಿದೆ. ಕೌಟುಂಬಿಕ ಜವಾಬ್ದಾರಿಯ ಚಿಂತೆಗಳು ನಿಮ್ಮನ್ನು ಕಾಡಬಹುದು. ಆರ್ಥಿಕ ಸ್ಥಿತಿಯಲ್ಲಿ ಇಳಿಕೆ ಉಂಟಾಬಹುದು. ಆದಾಯದಲ್ಲಿ ಇಳಿಕೆ ಉಂಟಾಗುವ ಕಾರಣಲ್ಲಿ ಮನಸ್ಸಿನಲ್ಲಿ ಚಿಂತೆ ಕಾಡಬಹುದು. ಆದರೆ ತಾಳ್ಮೆ ವಹಿಸಿದರೆ ಎಲ್ಲವೂ ಸರಿ ಹೋಗುತ್ತದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮ ಉದ್ಯೋಗದಲ್ಲಿ ನಿಮ್ಮ ನೆರವಿಗೆ ಬರಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಗೆಳೆಯರಿಂದ ಲಾಭ ಗಳಿಸಲಿದ್ದಾರೆ. ನಿಮ್ಮ ಕೆಲಸದಲ್ಲಿ ಅವರ ಸಹಾಯವನ್ನು ನೀವು ನಿರೀಕ್ಷಿಸಬಹುದು. ನಿಮ್ಮ ಒಡಹುಟ್ಟಿದವರು ನಿಮಗೆ ಸಹಾಯ ಮಾಡಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಬೇಕು. ಅಧ್ಯಯನದ ಕುರಿತು ಅವರು ಹೆಚ್ಚು ಗಂಭೀರತೆಯನ್ನು ತೋರಬೇಕು.

ಕುಂಭ : ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಬದುಕಿನ ಕುಂದುಕೊರತೆಗಳನ್ನು ನಿವಾರಿಸಲು ಯತ್ನಿಸಲಿದ್ದಾರೆ. ಈ ವಾರವು ಪ್ರೇಮ ಸಂಬಂಧದಲ್ಲಿ ಉತ್ತಮ ಫಲ ನೀಡಲಿದೆ. ಸಂಬಂಧದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುತ್ತಾ, ನಿಮ್ಮ ಸಂಗಾತಿಯು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಳಿದ್ದಾರೆ. ಇದು ನಿಮ್ಮ ಸಂಬಂಧಕ್ಕೆ ಸೊಬಗು ನೀಡಲಿದೆ. ಆದರೆ ನಿಮ್ಮ ಮನಸ್ಸಿನಲ್ಲಿ ಏಕಾಂಗಿತನದ ಭಾವನೆ ಇರಲಿದೆ. ನಿಮ್ಮನ್ನು ನೀವು ಏಕಾಂಗಿ ಎಂದು ಪರಿಗಣಿಸಲಿದ್ದು, ಯಾವುದೇ ಕಾರಣವಿಲ್ಲದೆ ಚಿಂತೆಗೀಡಲಾಗಲಿದ್ದೀರಿ. ಉದ್ಯೋಗಿಗಳ ಬದುಕು ಎಂದಿನಂತೆ ಮುಂದುವರಿಯಲಿದೆ. ನಿಮ್ಮ ವ್ಯವಹಾರಕ್ಕೆ ಮಾತ್ರವೇ ಗಮನ ನೀಡುತ್ತಾ ಕಠಿಣ ಶ್ರಮ ಮಾಡಲು ಯತ್ನಿಸಿ. ಅನುಪಯುಕ್ತ ವಿಚಾರಗಳು ನಿಮಗೆ ಅಪಾಯಕಾರಿ ಎನಿಸಲಿವೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ಯಾವುದಾದರೂ ಸರ್ಕಾರಿ ಯೋಜನೆಯ ಲಾಭ ಪಡೆಯಲು ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನಕ್ಕೆ ಹೆಚ್ಚು ಗಮನ ನೀಡಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನಿಮಗೆ ಒಳ್ಳೆಯದು.

ಮೀನ : ಈ ವಾರ ಒಟ್ಟಾರೆ ನಿಮಗೆ ಒಳ್ಳೆಯ ಫಲ ಲಭಿಸಲಿದೆ. ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಕೆಲವರು ವಿದೇಶಕ್ಕೆ ಹೋಗಬಹುದು. ಪ್ರೇಮ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ಹೀಗಾಗಿ ನೀವು ಎಚ್ಚರಿಕೆಯಿಂದ ಮುಂದೆ ಸಾಗಬೇಕು. ನಿಮ್ಮ ಪ್ರೇಮಿಯು ಕೋಪಗೊಳ್ಳದಂತೆ ನೋಡಿಕೊಳ್ಳಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಎಂದಿನಂತೆ ಮುಂದುವರಿಯಲಿದೆ. ಹೊಸ ಗೆಳೆಯರನ್ನು ಸಂಪಾದಿಸಲು ನಿಮಗೆ ಅವಕಾಶ ದೊರೆಯಲಿದೆ. ಕಲಾತ್ಮಕ ವ್ಯಕ್ತಿಗಳ ಜೊತೆಗಿನ ಸ್ನೇಹವು ಹೆಚ್ಚಲಿದೆ. ಸದ್ಯಕ್ಕೆ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ ಮತ್ತು ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ವೃದ್ಧಿಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಬಾಸ್‌ ನ ನಂಬಿಕೆ ಪಡೆಯಲಿದ್ದಾರೆ. ಇವರು ನಿಮ್ಮನ್ನು ಬೆಂಬಲಿಸಲಿದ್ದಾರೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಇದು ಸಾಮಾನ್ಯ ಕಾಲವೆನಿಸಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನಕ್ಕೆ ಗಮನ ನೀಡಬೇಕು. ವೇಳಾಪಟ್ಟಿಯನ್ನು ರೂಪಿಸಿ ಮುಂದೆ ಹೋಗುವುದರಿಂದ ಅವರಿಗೆ ಲಾಭ ದೊರೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.