ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿ

ರಾಜ್ಯ, ರಾಷ್ಟ್ರ ಮಟ್ಟದ ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಓದಿ..

news today
ಇಂದಿನ ಪ್ರಮುಖ ವಿದ್ಯಮಾನ
author img

By

Published : Aug 12, 2021, 6:36 AM IST

Updated : Aug 12, 2021, 6:42 AM IST

  • ಇಂದು ಸಿಎಂ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ: ದ.ಕ, ಉಡುಪಿ ಜಿಲ್ಲೆಗಳಿಗೆ ಭೇಟಿ
  • ಇಂದು ಅಂತಾರಾಷ್ಟ್ರೀಯ ಯುವ ದಿನಾಚರಣೆ
  • ಆತ್ಮನಿರ್ಭರ ನಾರಿ ಶಕ್ತಿಸೇ ಸಂವಾದ್: ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸಿಂಗ್- ಮಧ್ಯಾಹ್ನ 12.30ಕ್ಕೆ
  • ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂವಿನ ಹಾರ, ಹಣ್ಣುಗಳ ಕಾಣಿಕೆ ನಿಷೇಧಿಸಿದ ಸರ್ಕಾರದ ಆದೇಶದ ವಿರುದ್ಧ ಬೆಂಗಳೂರಿನ ಹೆಬ್ಬಾಳದಲ್ಲಿ ಹೂವು ಮಾರಾಟಗಾರರ ಪ್ರತಿಭಟನೆ
  • ಕೋವಿಡ್‌ 19 ಸೋಂಕು ಹೆಚ್ಚಳ: ಇಂದಿನಿಂದ ಕೇರಳದಲ್ಲಿ ಕಠಿಣ ಲಾಕ್​ಡೌನ್​ ಜಾರಿ
  • ಇಂದಿನಿಂದ ದೆಹಲಿಯಲ್ಲಿ ಎಲೆಕ್ಟ್ರಿಕ್ ಬಸ್​ ಸೇವೆ ಪ್ರಾಯೋಗಿಕವಾಗಿ ಆರಂಭ
  • ಲಂಡನ್​ನ ಲಾರ್ಡ್ಸ್​ ಕ್ರೀಡಾಂಗಣದಲ್ಲಿ ಇಂದಿನಿಂದ ಭಾರತ-ಇಂಗ್ಲೆಂಡ್​ 2ನೇ ಟೆಸ್ಟ್​- ಮಧ್ಯಾಹ್ನ 3.30ಗೆ ಪಂದ್ಯ ಆರಂಭ(ಭಾರತೀಯ ಕಾಲಮಾನ)

Last Updated : Aug 12, 2021, 6:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.