ETV Bharat / bharat

ಈ ದಿನದ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಇಂದಿನ ಪ್ರಮುಖ ಕಾರ್ಯಕ್ರಮಗಳು

ಈ ದಿನದ ಪ್ರಮುಖ ವಿದ್ಯಮಾನಗಳು ನಿಮಗೆ ತಿಳಿದಿರಲಿ..

news today
news today
author img

By

Published : Oct 8, 2021, 6:55 AM IST

  • ಇಂದು ಶೃಂಗೇರಿ ಶಾರದಾ ಪೀಠದ ದರ್ಶನ ಪಡೆಯಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್
  • ಮೈಸೂರಲ್ಲಿ ದಸರಾ 2ನೇ ದಿನ- ಅರಮನೆಯಲ್ಲಿ ಶರನ್ನವರಾತ್ರಿ, ವಿವಿಧ ಕಾರ್ಯಕ್ರಮಗಳು
  • ಹಣಕಾಸು ನೀತಿ ಪ್ರಕಟಿಸಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್​​
  • ಸಿಎಂ ಬಸವರಾಜ್ ಬೊಮ್ಮಾಯಿ ಇಂದು ದೆಹಲಿ ಪ್ರವಾಸ
  • ಶಾರುಖ್​ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿರುವ ಮುಂಬೈ ಸೆಷನ್​ ಕೋರ್ಟ್​
  • ಲಖಿಂಪುರ ಹಿಂಸಾಚಾರ ಪ್ರಕರಣ: ಸುಪ್ರೀಂಗೆ ಯುಪಿ ಸರ್ಕಾರ ವರದಿ ಸಲ್ಲಿಸುವ ಸಾಧ್ಯತೆ
  • ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ 'ರಾಮೋಜಿ ಫಿಲಂ​ ಸಿಟಿ' ಇಂದಿನಿಂದ ಪುನಾರಂಭ
  • IPL: ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ ಹಣಾಹಣಿ- ಸಮಯ ಸಂಜೆ 7.30ಕ್ಕೆ
  • IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ ಮುಖಾಮುಖಿ- ಸಮಯ ಸಂಜೆ 7.30ಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.