ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳು - ನ್ಯೂಸ್ ಟುಡೆ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಇಲ್ಲಿದೆ..

News Today: ಇಂದಿನ ಪ್ರಮುಖ ವಿದ್ಯಮಾನಗಳು
News Today: ಇಂದಿನ ಪ್ರಮುಖ ವಿದ್ಯಮಾನಗಳು
author img

By

Published : Dec 31, 2021, 7:01 AM IST

  • ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
  • ಖಲಿಸ್ತಾನಿ ಉಗ್ರರ ದಾಳಿ ಆತಂಕ: ಮುಂಬೈನಲ್ಲಿ ಪೊಲೀಸ್ ಬಿಗಿ ಭದ್ರತೆ
  • ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ 46ನೇ ಜಿಎಸ್​ಟಿ ಮಂಡಳಿ ಸಭೆ
  • 2020-21 ಹಣಕಾಸು ವರ್ಷದ ಐಟಿಆರ್ (ITR) ಯಾವುದೇ ದಂಡವಿಲ್ಲದೇ ಪಾವತಿಸಲು ಇಂದು ಕೊನೆ ದಿನ
  • ನವದೆಹಲಿಯಲ್ಲಿ ಡಿ.23ರಂದು ಆರಂಭಗೊಂಡಿದ್ದ 35ನೇ ಹುನರ್ ಹಾಟ್ ಕೋವಿಡ್ ಹಿನ್ನೆಲೆ​​ಯಲ್ಲಿ ಸ್ಥಗಿತ ನಿರ್ಧಾರ
  • ಉತ್ತರ ಪ್ರದೇಶದಲ್ಲಿ ಮೂರು ಸಾರ್ವಜನಿಕ ಸಭೆ ನಡೆಸಲಿರುವ ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಅಯೋಧ್ಯೆ ಭೇಟಿ
  • ಮಕರವಿಳಕ್ಕು (ಸಂಕ್ರಾಂತಿ) ಹಬ್ಬಕ್ಕೆ ಪುನಾರಂಭವಾದ ಕೇರಳದ ಶಬರಿಮಲೆ, ಇಂದು ಅಯ್ಯಪ್ಪನ ದರ್ಶನಕ್ಕೆ ಅವಕಾಶ
  • ಫ್ರಾನ್ಸ್​ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಇಂದಿನಿಂದ ಮಾಸ್ಕ್​ ಕಡ್ಡಾಯಗೊಳಿಸಿದ ಸರ್ಕಾರ
  • ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳಿಗೆ ಇಂದು ಟೀಂ ಇಂಡಿಯಾ ತಂಡ ಪ್ರಕಟ ಸಾಧ್ಯತೆ
  • Pro Kabaddi: ತಮಿಳು ತಲೈವಾಸ್-ಪುಣೇರಿ ಪಲ್ಟನ್ಸ್​ ಹಾಗೂ ಪಾಟ್ನಾ ಪೈರೇಟ್​- ಬೆಂಗಾಲ್ ವಾರಿಯರ್ಸ್​​​ ನಡುವೆ ಪಂದ್ಯ
  • Junior Asia Cup Final: ಭಾರತ ಮತ್ತು ಶ್ರೀಲಂಕಾದ ಅಂಡರ್-19 ಕ್ರಿಕೆಟ್ ತಂಡಗಳು​​ ದುಬೈನಲ್ಲಿ ಹಣಾಹಣಿ
  • ನಟ ಅಜಯ್​ ರಾವ್‌, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ‘ಲವ್‌ ಯೂ ರಚ್ಚು’ ಸಿನಿಮಾ ತೆರೆಗೆ
  • ನಟ ಪ್ರಜ್ವಲ್‌ ದೇವರಾಜ್‌, ಪ್ರಿಯಾಂಕ ತಿಮ್ಮೇಶ್​ ಅಭಿನಯದ ಆ್ಯಕ್ಷನ್ ಸಿನಿಮಾ ‘ಅರ್ಜುನ್‌ ಗೌಡ’ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.