ETV Bharat / bharat

ಇಂದಿನ ನಿಮ್ಮ ರಾಶಿ ಭವಿಷ್ಯ: ಯಾರಿಗೆ ಶುಭ, ಲಾಭ, ನಷ್ಟ? - ಫೆ17 ದಿನ ಭವಿಷ್ಯ

ದ್ವಾದಶ ರಾಶಿಗಳ ಫಲಾಫಲಗಳು ಹೀಗಿವೆ.

ETV Bharat Horoscope
ETV Bharat Horoscope
author img

By

Published : Feb 17, 2022, 7:22 AM IST

ಮೇಷ: ಮುಖ್ಯ ವಿಷಯಗಳಲ್ಲಿ ಅನುಭವಸ್ಥರ ಸಲಹೆಗಳು ಬೇಕಾಗುತ್ತವೆ. ಶತ್ರುಗಳ ಹತ್ತಿರ ಸುಳಿಯದಿರುವುದು ಒಳ್ಳೆಯದು. ಒಂದು ಸುದ್ದಿ ನೋವು ಉಂಟುಮಾಡುತ್ತದೆ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಗಣಪತಿ ದರ್ಶನ ಶುಭ ತರುವುದು.

ವೃಷಭ: ಕೆಲಸವೊಂದರಲ್ಲಿ ನಿಮಗೆ ಅಧಿಕಾರಿಯೊಬ್ಬರಿಂದ ಪ್ರಶಂಸೆ ಸಿಗುತ್ತದೆ. ಯಾರ ಬಳಿಯೂ ಕಲಹ ಬೇಡ. ನೀವು ಕೊಟ್ಟ ಮಾತುಗಳ ಮೌಲ್ಯ ಕಾಪಾಡಬೇಕು. ಬಹಳ ದಿನದಿಂದ ಕಷ್ಟಪಡುತ್ತಿರುವ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಶ್ರೀರಾಮ ನಾಮಸ್ಮರಣ ಮಾಡಿ.

ಮಿಥುನ: ನೆಚ್ಚಿನವರೊಂದಿಗೆ ಕಾಲ ಕಳೆಯುತ್ತೀರಿ. ಕುಟುಂಬದ ಸಮಸ್ಯೆಗಳು ತೊಂದರೆ ಉಂಟುಮಾಡುತ್ತವೆ. ಋಣ ಸಮಸ್ಯೆಗಳು ಹೆಚ್ಚಾಗದಂತೆ ಮುನ್ನೆಚ್ಚರಿಕೆಯೊಂದಿಗೆ ವ್ಯವಹರಿಸಿ. ಶ್ರೀಸುಬ್ರಹ್ಮಣ್ಯ ಸ್ವಾಮಿ ದರ್ಶನ ಒಳಿತು.

ಕರ್ಕಾಟಕ: ವ್ಯವಹಾರವೊಂದರಲ್ಲಿ ನಿಮಗೆ ಕುಟುಂಬ ಸದಸ್ಯರ ಸಹಕಾರವಿದೆ. ಉದ್ಯೋಗದಲ್ಲಿ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಬೇಕು. ಅನಗತ್ಯ ವೆಚ್ಚಗಳಾಬಹುದು. ಪ್ರಯಾಣಗಳಲ್ಲಿ ಎಚ್ಚರದಿಂದಿರಬೇಕು. ರಾಹು ಶ್ಲೋಕ ಓದಿ.

ಸಿಂಹ: ಶುಭಕಾಲ. ಉದ್ದೇಶಿತ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಅಗತ್ಯಕ್ಕೆ ಹಣ ಕೈಗೆ ಸಿಗುತ್ತದೆ. ಧಾರ್ಮಿಕ, ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಸ್ಥಿರಾಸ್ತಿ ವ್ಯವಹಾರ ಲಾಭದಾಯಕ. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಇಷ್ಟ ದೇವತೆಯ ಶ್ಲೋಕವನ್ನು ಓದಿದರೆ ಶುಭ.

ಕನ್ಯಾ: ಕೆಲವು ಘಟನೆಗಳು ವೇದನೆ ಉಂಟುಮಾಡುತ್ತವೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಬರುವ ಸೂಚನೆಗಳಿವೆ. ಆದ್ದರಿಂದ ಎಚ್ಚರಿಕೆಯಿಂದಿರಿ. ದುರ್ಗಾದೇವಿಯನ್ನು ಆರಾಧಿಸಿ.

ತುಲಾ: ಪ್ರಾರಂಭಿಸಿದ ಕೆಲಸಗಳಲ್ಲಿ ತೃಪ್ತಿಕರ ಫಲಿತಾಂಶ ಸಾಧಿಸಲಾಗುತ್ತದೆ. ಮಾನಸಿಕವಾಗಿ ಸಂತೋಷ ಪಡೆಯುತ್ತೀರಿ. ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಬಂಧುಮಿತ್ರರೊಂದಿಗೆ ಆನಂದವಾಗಿ ಕಾಲ ಕಳೆಯುತ್ತೀರಿ. ವಿಷ್ಣು ಸಹಸ್ರ ನಾಮ ಪಠಿಸಿ.

ವೃಶ್ಚಿಕ: ಉತ್ಸಾಹದಿಂದ ಕಾರ್ಯನಿರ್ವಹಿಸುತ್ತೀರಿ. ನಿಮಗೆ ಸಂಬಂಧಿಕರ ಸಹಕಾರವಿದೆ. ಪ್ರತಿ ವಿಷಯದ ಬಗೆಗೂ ಕುಟುಂಬದೊಂದಿಗೆ ಚರ್ಚಿಸಿ ಕಾರ್ಯಾರಂಭಿಸಿ. ಲಕ್ಷ್ಮೀಸಹಸ್ರನಾಮ ಓದಿದರೆ ಶುಭವಾಗಬಲ್ಲದು.

ಧನು: ನಿಮ್ಮಲ್ಲಿನ ಹೋರಾಟದ ಶಕ್ತಿ ನಿಮ್ಮನ್ನು ಶ್ರೇಷ್ಠರನ್ನಾಗಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಭವಿಷ್ಯದ ಯೋಜನೆಗಳನ್ನು ಹಾಕುತ್ತೀರಿ. ವೆಂಕಟೇಶ್ವರ ದರ್ಶನ ಒಳ್ಳೆಯದು.

ಮಕರ: ಪ್ರೋತ್ಸಾಹಕರ ವಾತಾವರಣ ಕೂಡಿ ಬರುತ್ತದೆ. ಅಭಿವೃದ್ಧಿಗೆ ಸಂಬಂಧಿಸಿದ ಶುಭವಾರ್ತೆ ಕೇಳುತ್ತೀರಿ. ಪ್ರಾರಂಭಿಸಿದ ಕಾರ್ಯಕ್ರಮಗಳಲ್ಲಿ ಮನೋಬಲ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯಕ್ಕೆ ತಕ್ಕ ಸಹಾಯವಾಗುತ್ತದೆ. ಸುಬ್ರಹ್ಮಣ್ಯಸ್ವಾಮಿಯನ್ನು ಆರಾಧಿಸಿ.ಕುಂಭ: ಶುಭವಾರ್ತೆಯೊಂದು ನಿಮ್ಮ ಮನೆಯಲ್ಲಿ ಸಂತೋಷವನ್ನು ತುಂಬುತ್ತದೆ. ಕೆಲವು ವಿಷಯಗಳಲ್ಲಿ ಧೈರ್ಯವಾಗಿ ವರ್ತಿಸುವುದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಕೆಲವು ವಿಷಯಗಳಲ್ಲಿ ಊಹಿಸಿದ್ದಕ್ಕಿಂತ ಹೆಚ್ಚು ಫಲಿತಾಂಶಗಳು ಲಭಿಸುತ್ತವೆ. ಇಷ್ಠ ದೇವತಾರಾಧನೆ ಶುಭ.

ಮೀನ: ವೃತ್ತಿ, ಉದ್ಯೋಗ, ವ್ಯಾಪಾರಗಳಲ್ಲಿ ಅನುಕೂಲಕರ ಸಮಯ. ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಗೆ ಪ್ರಶಂಸೆ ಸುರಿಸುತ್ತಾರೆ. ಸಂತೋಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಜೊತೆಗಾರರ ಸಹಕಾರದೊಂದಿಗೆ ಒಂದು ಮುಖ್ಯ ವ್ಯವಹಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತೀರಿ. ಶ್ರೀರಾಮ ನಾಮ ಜಪಿಸುವುದು ಒಳ್ಳೆಯದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.