ETV Bharat / bharat

ಎನ್​​​​ಕೌಂಟರ್​​​ ಸ್ಪೆಷಲಿಸ್ಟ್​ ದಯಾ ನಾಯಕ್​ ವರ್ಗಾವಣೆ...ಕಾರಣ

ಜುಹು ಎಟಿಎಸ್ ಉಸ್ತುವಾರಿಯಾಗಿರುವ ನಾಯಕ್​ ಅವರನ್ನ ಗೊಂಡಿಯಾ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ ವರ್ಗಾಯಿಸಲಾಗಿದೆ.

ಎನ್​​​​ಕೌಂಟರ್​​​ ಸ್ಪೆಷಲಿಸ್ಟ್​  ದಯಾ ನಾಯಕ್​ ವರ್ಗಾವಣೆ...ಕಾರಣ
ಎನ್​​​​ಕೌಂಟರ್​​​ ಸ್ಪೆಷಲಿಸ್ಟ್​ ದಯಾ ನಾಯಕ್​ ವರ್ಗಾವಣೆ...ಕಾರಣ
author img

By

Published : May 6, 2021, 10:28 PM IST

Updated : May 7, 2021, 8:27 AM IST

ಮುಂಬೈ: ಎನ್ಕೌಂಟರ್ ತಜ್ಞ ಎಂದೇ ಖ್ಯಾತರಾಗಿರುವ ದಯಾ ನಾಯಕ್ ಅವರನ್ನು ಗೊಂಡಿಯಾ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಜುಹು ಎಟಿಎಸ್ ಉಸ್ತುವಾರಿಯಾಗಿರುವ ನಾಯಕ್​ ಅವರನ್ನ ಗೊಂಡಿಯಾ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ ವರ್ಗಾಯಿಸಲಾಗಿದೆ.

ಇದಕ್ಕೂ ಮೊದಲು ದಯಾ ನಾಯಕ್ ಅವರನ್ನು 2014 ರಲ್ಲಿ ನಾಗ್ಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ನಾಗ್ಪುರದಲ್ಲಿ ಡ್ಯೂಟಿಗೆ ಹಾಜರಾಗಲು ದಯಾ ನಾಯಕ್​ ಒಪ್ಪಿಕೊಂಡಿರಲಿಲ್ಲ. ಮನ್ಸುಖ್ ಹಿರೇನ್ ಕೊಲೆ ಪ್ರಕರಣವನ್ನು ಮುಂಬೈ ಎಟಿಎಸ್​​ ತನಿಖೆ ನಡೆಸುತ್ತಿದ್ದು, ಈ ಪ್ರಕರಣದ ತನಿಖೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ. ಅವರಲ್ಲಿ, ದಯಾ ನಾಯಕ್ ಜುಹು ಎಟಿಎಸ್ ಉಸ್ತುವಾರಿ ವಹಿಸಿದ್ದರು. ಈಗ ಅವರನ್ನು ಗೊಂಡಿಯಾಗೆ ವರ್ಗಾಯಿಸಿ ಎಟಿಎಸ್​ ಆದೇಶ ಮಾಡಿದೆ.

ದಯಾ ನಾಯಕ ಕೆಲಸದ ಡಿಟೇಲ್ಸ್​​

- 1995 ರಲ್ಲಿ ಮಹಾರಾಷ್ಟ್ರ ಪೊಲೀಸ ಇಲಾಖೆಗೆ ದಯಾ ನಾಯಕ್ ಸೇರ್ಪಡೆ

- 1999ರಲ್ಲಿ ದಯಾ ನಾಯಕ್ ಎನ್​​​ಕೌಂಟರ್​ ಸ್ಪೆಷಲಿಸ್ಟ್​ ಆಗಿ ಪ್ರಸಿದ್ಧಿ

- ಪ್ರದೀಪ್ ಶರ್ಮಾ ಅವರೊಂದಿಗೆ ಅಪರಾಧ ಶಾಖೆಯಲ್ಲಿ ಕೆಲಸ ಮಾಡಿದ ಅನುಭವ

- ಗೊಂಡಿಯಾಕ್ಕೆ ವರ್ಗಾವಣೆಯಾಗುವ ಮೊದಲು ದಯಾ ನಾಯಕ್ ಜುಹು ಎಟಿಎಸ್ ಉಸ್ತುವಾರಿ

- ದಯಾ ನಾಯಕ್ ವಿರುದ್ಧ ಹಲವು ಆರೋಪಗಳಿವೆ.

- ದಯಾ ನಾಯಕ್ ಅವರನ್ನು 2004ರಲ್ಲಿ ವಿಚಾರಣೆಗೆ ಒಳಪಡಿಸಲಾಯಿತು

- 2006 ರಲ್ಲಿ ನಾಯಕ್ ಅವರನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ಅಮಾನತು

- 2012 ರಲ್ಲಿ ಮತ್ತೆ ಪೊಲೀಸ್ ಇಲಾಖೆಗೆ ಮರು ನೇಮಕ, ಮತ್ತೆ ಅಮಾನತು

- 2016 ರಲ್ಲಿ ಮತ್ತೆ ಪೊಲೀಸ್ ಪಡೆಗೆ ನೇಮಿಕ

- ಈ ಬಾರಿ ನಾಯಕ್ ಜುಹು ಎಟಿಎಸ್ ಮುಖ್ಯಸ್ಥರಾಗಿ ನೇಮಕ , ಈಗ ವರ್ಗಾವಣೆ

Last Updated : May 7, 2021, 8:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.