ಶ್ರೀನಗರ: ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಮೇ 31 ರಂದು ದೆಹಲಿಯಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
-
Enforcement Directorate issues summons to National Conference leader Farooq Abdullah asking him to appear before the investigators at its headquarters in Delhi on May 31: Official sources
— ANI (@ANI) May 27, 2022 " class="align-text-top noRightClick twitterSection" data="
(file photo) pic.twitter.com/5kS8cxVF43
">Enforcement Directorate issues summons to National Conference leader Farooq Abdullah asking him to appear before the investigators at its headquarters in Delhi on May 31: Official sources
— ANI (@ANI) May 27, 2022
(file photo) pic.twitter.com/5kS8cxVF43Enforcement Directorate issues summons to National Conference leader Farooq Abdullah asking him to appear before the investigators at its headquarters in Delhi on May 31: Official sources
— ANI (@ANI) May 27, 2022
(file photo) pic.twitter.com/5kS8cxVF43
ಇದನ್ನೂ ಓದಿ: ಜೆಕೆಸಿಎ ಹಗರಣ: ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ವಿಚಾರಣೆ