ಬಸ್ಸಾರ್ (ಅರುಣಾಚಲ ಪ್ರದೇಶ): ಬೆಳ್ಳಂಬೆಳಗ್ಗೆ ಭಾರತದ ಈಶಾನ್ಯ ಭಾಗದಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಅರುಣಾಚಲ ಪ್ರದೇಶದ ಬಸಾರ್ದ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಘಟನೆಗಳಲ್ಲಿ ಯಾವುದೇ ಸಾವು - ನೋವು ಅಥವಾ ಆಸ್ತಿಗೆ ಹಾನಿ ವರದಿಯಾಗಿಲ್ಲ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್ಸಿಎಸ್) ಮಾಹಿತಿ ನೀಡಿದೆ.
-
Earthquake of Magnitude:4.9, Occurred on 18-01-2022, 04:29:30 IST, Lat: 29.16 & Long: 93.97, Depth: 10 Km ,Location: 148km NNW of Basar, Arunachal Pradesh, India for more information download the BhooKamp App https://t.co/ercX5770bl pic.twitter.com/pzRRzZbzb6
— National Center for Seismology (@NCS_Earthquake) January 17, 2022 " class="align-text-top noRightClick twitterSection" data="
">Earthquake of Magnitude:4.9, Occurred on 18-01-2022, 04:29:30 IST, Lat: 29.16 & Long: 93.97, Depth: 10 Km ,Location: 148km NNW of Basar, Arunachal Pradesh, India for more information download the BhooKamp App https://t.co/ercX5770bl pic.twitter.com/pzRRzZbzb6
— National Center for Seismology (@NCS_Earthquake) January 17, 2022Earthquake of Magnitude:4.9, Occurred on 18-01-2022, 04:29:30 IST, Lat: 29.16 & Long: 93.97, Depth: 10 Km ,Location: 148km NNW of Basar, Arunachal Pradesh, India for more information download the BhooKamp App https://t.co/ercX5770bl pic.twitter.com/pzRRzZbzb6
— National Center for Seismology (@NCS_Earthquake) January 17, 2022
ಓದಿ: ತಾಲಿಬಾನ್ ನಾಡಲ್ಲಿ ನಡುಗಿದ ಭೂಮಿ.. ನಾಲ್ಕು ಮಕ್ಕಳು ಸೇರಿ 26 ಜನ ಸಾವು!
ಅರುಣಾಚಲ ಪ್ರದೇಶದ ಬಸ್ಸಾರ್ ಬಳಿ ಮಂಗಳವಾರ ಮುಂಜಾನೆ 4.30ರ ಸಮಯಕ್ಕೆ ಭೂಕಂಪನ ಉಂಟಾಗಿದೆ. ಎನ್ಸಿಎಸ್ ಪ್ರಕಾರ ಭೂಕಂಪದ ಕಂಪನವು 10 ಕಿಮೀ ಆಳವನ್ನು ಹೊಂದಿದ್ದು, ರಿಕ್ಟರ್ ಮಾಪಕದಲ್ಲಿ 4.9ರಷ್ಟು ತೀವ್ರತೆ ದಾಖಲಾಗಿದೆ. ಬಸ್ಸಾರ್ನಿಂದ ಉತ್ತರ-ವಾಯುವ್ಯದ 148 ಕಿಲೋ ಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಟ್ವೀಟ್ ಮಾಡಿದೆ. ಭೂಕಂಪನದ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.