ETV Bharat / bharat

ಲಡಾಖ್​, ಕಾರ್ಗಿಲ್​ನಲ್ಲಿ 4.2 ತೀವ್ರತೆಯ ಲಘು ಭೂಕಂಪನ

ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ ಮತ್ತು ಕಾರ್ಗಿಲ್​ ಪ್ರದೇಶದಲ್ಲಿ ಲಘು ಭೂಕಂಪನ ಉಂಟಾಗಿದೆ.

earthquake
ಲಘು ಭೂಕಂಪನ
author img

By

Published : Apr 24, 2022, 4:05 PM IST

ನವದೆಹಲಿ: ಇಂದು ಮಧ್ಯಾಹ್ನ 2:53ರ ಸುಮಾರಿಗೆ ಲಡಾಖ್​, ಕಾರ್ಗಿಲ್​ನ ವಿವಿಧೆಡೆ ಲಘು ಭೂಕಂಪನ ಉಂಟಾಗಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಪ್ರಕಾರ ರಿಕ್ಟರ್​ ಮಾಪಕದಲ್ಲಿ 4.2ರ ತೀವ್ರತೆ ದಾಖಲಾಗಿದೆ.

ಜಮ್ಮು- ಕಾಶ್ಮೀರದಿಂದ ಬೇರ್ಪಟ್ಟು ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್​ ಅಲ್ಲದೇ, ಕಾರ್ಗಿಲ್​ ಪ್ರದೇಶದ ಸುತ್ತಲಿನ 195 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಈವರೆಗೂ ಯಾವುದೇ ಸಾವು ನೋವು, ನಷ್ಟದ ಬಗ್ಗೆ ವರದಿಗಳು ಬಂದಿಲ್ಲ.

ಇದನ್ನೂ ಓದಿ: ರಾಣಾ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.