ETV Bharat / bharat

ಭಾರತ - ಯುಎಇ ಮಹತ್ವದ ಮಾತುಕತೆ:  ಇಂಧನ, ರಕ್ಷಣೆ ಬಗ್ಗೆ ಸಮಾಲೋಚನೆ - ಯುಎಇಯ ವಿದೇಶಾಂಗ ವ್ಯವಹಾರಗಳ ಸಚಿವ

ಮೇ 1, 2022 ರಿಂದ ಜಾರಿಗೆ ಬಂದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಅಡಿ ದ್ವಿಪಕ್ಷೀಯ ವ್ಯಾಪಾರವು ಗಮನಾರ್ಹ ಬೆಳವಣಿಗೆ ತೋರಿಸಿದೆ ಎಂದು ಜೈಶಂಕರ್ ಹೇಳಿದ್ದಾರೆ.​

EAM Jaishankar meets UAE counterpart; discusses cooperation in energy, food security
ಜೈಶಂಕರ್​ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್
author img

By

Published : Nov 22, 2022, 10:54 PM IST

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಯುಎಇ ಪ್ರತಿನಿಧಿ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಂಗಳವಾರ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಮಾತುಕತೆ ನಡೆಸಿದರು.

ಇಂಧನ, ಆಹಾರ ಭದ್ರತೆ, ವ್ಯಾಪಾರ ಮತ್ತು ರಕ್ಷಣೆ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಪರಸ್ಪರ ನಾಯಕರು ಚರ್ಚಿಸಿದರು, ಜೊತೆಗೆ ವಿವಿಧ ಪ್ರಾದೇಶಿಕ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಸಭೆಯಲ್ಲಿ ಅಂತಾರಾಷ್ಟ್ರೀಯ ಸಭೆಯಲ್ಲಿ ಯುಎಇ ಎಂಒಎಸ್ ರೀಮ್ ಅಲ್ ಹಶಿಮಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಕೂಡ ಭಾಗವಹಿಸಿದ್ದರು.

ಇಂದು ಮಧ್ಯಾಹ್ನ ಯುಎಇಯ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ಸಮಗ್ರ ಚರ್ಚೆಯನ್ನು ಮುಕ್ತಾಯಗೊಳಿಸಲಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ವಿಶೇಷವಾಗಿ ವ್ಯಾಪಾರ, ಹೂಡಿಕೆ, ಶಿಕ್ಷಣ ಮತ್ತು ಆಹಾರ ಭದ್ರತೆಯಲ್ಲಿನ ಪ್ರಗತಿಯ ಬಗ್ಗೆ ಚರ್ಚಿಸಿದ್ದೆವೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಜಾಗತಿಕ ಪರಿಸ್ಥಿತಿ ಮತ್ತು ವಿವಿಧ ಪ್ರಾದೇಶಿಕ ಪ್ರದೇಶಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡೆವು ಮತ್ತು ಶ್ರೀಮಂತ ಸಂಭಾಷಣೆ ಎರಡು ದೇಶಗಳ ಸಂಬಂಧ ಪ್ರತಿಬಿಂಬಿಸುತ್ತದೆ ಎಂದು ಜೈಶಂಕರ್​ ಹೇಳಿದರು.

ಇದನ್ನೂ ಓದಿ: ಕುಡಿದ ನಶೆಯಲ್ಲಿ ಬಂಡೆ ಮೇಲೆ ಸೆಲ್ಫಿಗೆ ಯತ್ನಿಸಿ ಕೆಳಕ್ಕೆ ಬಿದ್ದ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.