ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದ್ರೂ ಡ್ರೀಮಂ ವೇಕಪಂ ಹಾಡು ಕೇಳಿಸುತ್ತಿದೆ. ರೀಲ್ಸ್, ಕವರ್ ಸಾಂಗ್ಸ್ನಲ್ಲಿ ಡ್ರೀಮಂ ವೇಪಕಂ ಹಾಡಿನ ಸದ್ದು ಜೋರಾಗಿದೆ. ಈ ಹಾಡಿಗೆ ಚಿಕ್ಕಮಗಳೂರು ಬೆಡಗಿ ಸ್ಟೆಪ್ ಹಾಕಿದ್ದು, ಸಿಂಪಲ್ ಕುಣಿತಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
- " class="align-text-top noRightClick twitterSection" data="
">
ಇನ್ಸ್ಟಾಗ್ರಾಮ್ನಲ್ಲಿ ಚಿಕ್ಕಮಗಳೂರು ಬೆಡಗಿ ಬೂಮಿಕಾಗೆ ರೀಲ್ಸ್ನಲ್ಲಿ ವಿಡಿಯೋ ಮಾಡಿ ಬಿಡುವ ಹವ್ಯಾಸವಿದೆ. ಅವರು ರಾಣಿ ಮುಖರ್ಜಿ ಅಭಿನಯದ ‘ಡ್ರಿಮಂ ವೇಕಪಂ’ ಹಾಡಿಗೆ ಸ್ಟೆಪ್ ಹಾಕಿ ರೀಲ್ಸ್ನಲ್ಲಿ ಹರಿಯಬಿಟ್ಟಿದ್ದಾರೆ.
ಈ ಹಾಡನ್ನು ಸಾವಿರಾರೂ ಜನ ನೋಡಿದಲ್ಲದೇ ಅವರು ಮೆಚ್ಚುಗೆಯನ್ನು ಸಹ ಗಳಿಸಿದ್ದಾರೆ. ಇನ್ನೂ ಈ ಹಾಡಿಗೆ ಅನೇಕ ಜನರು ತಮ್ಮದೇ ಸ್ಟೈಲ್ನಲ್ಲಿ ಕುಣಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ.
- " class="align-text-top noRightClick twitterSection" data="
">
ಈ ಹಾಡು ‘ಐಯ್ಯಾ’ ಚಿತ್ರದಾಗಿದ್ದು, ಇದರಲ್ಲಿ ರಾಣಿ ಮುಖರ್ಜಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 2012ರಲ್ಲಿ ಬಿಡುಗಡೆಯಾದ ಅಯ್ಯಾ ಚಿತ್ರದ ಈ ಹಾಡಿನ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ.
ಇಂತಹ ಕ್ರೇಜ್ ಇರುವ ಈ ಹಾಡಿಗೆ ನಮ್ಮ ಬೆಳ್ಳಿತೆರೆ, ಸಾಮಾಜಿಕ ಜಾಲತಾಣದ ತಾರೆಯರು ಹಾಕಿರುವ ಸ್ಪೆಪ್ ಒಮ್ಮೆ ನೀವು ನೋಡಿ ಆನಂದಿಸಿ..
- " class="align-text-top noRightClick twitterSection" data="
">
- " class="align-text-top noRightClick twitterSection" data="
">
- " class="align-text-top noRightClick twitterSection" data="
">