ETV Bharat / bharat

ಅಂತ್ಯ ಸಂಸ್ಕಾರದ ವೇಳೆ ಏಕಾಏಕಿ ಎದ್ದು ಕುಳಿತ.. ಮುಂದೇನಾಯ್ತು?

ಅಂತ್ಯ ಸಂಸ್ಕಾರದ ವೇಳೆ ಮೃತದೇಹವೊಂದು ಏಕಾಏಕಿ ಎದ್ದು ಕುಳಿತಿರುವ ಘಟನೆ ನಡೆದಿದ್ದು, ಆತನಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿದೆ.

dead become alive
dead become alive
author img

By

Published : May 22, 2021, 5:24 PM IST

ಅಶೋಕ್​ನಗರ(ಮಧ್ಯಪ್ರದೇಶ): ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ ಬಳಿಕ ಯುವಕನೊಬ್ಬನ ಮೃತದೇಹ ಅಂತ್ಯಸಂಸ್ಕಾರ ನಡೆಸಲು ಇಲ್ಲಿನ ಶವಾಗಾರಕ್ಕೆ ತೆಗೆದುಕೊಂಡು ಬರಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಆತನ ಮೃತದೇಹಕ್ಕೆ ಬೆಂಕಿ ಇಡಬೇಕು ಎನ್ನುವಷ್ಟರಲ್ಲಿ ಅದು ಶಬ್ದ ಮಾಡಿದ್ದು, ಎದ್ದು ಕುಳಿತಿರುವ ಘಟನೆ ನಡೆದಿದೆ.

ಅಂತ್ಯ ಸಂಸ್ಕಾರದ ವೇಳೆ ಏಕಾಏಕಿ ಎದ್ದು ಕುಳಿತ

ಮಧ್ಯಪ್ರದೇಶದ ಅಶೋಕ್​ನಗರದಲ್ಲಿ ಈ ಘಟನೆ ನಡೆದಿದ್ದು, ಸಾವನ್ನಪ್ಪಿದ ಯುವಕನೊಬ್ಬನ ಶವದಿಂದ ಏಕಾಏಕಿ ಶಬ್ದ ಬಂದಿದೆ. ಇದಾದ ಬಳಿಕ ಕುಟುಂಬ ವೈದ್ಯರನ್ನ ಕರೆತಂದಿದ್ದಾರೆ. ಆ್ಯಂಬುಲೆನ್ಸ್​​​ನೊಂದಿಗೆ ಅಲ್ಲಿಗೆ ಆಗಮಿಸಿ ತಪಾಸಣೆ ನಡೆಸಲಾಗಿದೆ. ಆದರೆ, ಆತ ಸಾವನ್ನಪ್ಪಿದ್ದಾನೆಂದು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:ಇವರೆಂಥಾ ಕೆಲಸ ಮಾಡಿದ್ದಾರೆ ನೋಡಿ!.. ವರದಕ್ಷಿಣೆಗಾಗಿ ಬಾಯಿಗೆ ಆ್ಯಸಿಡ್​​ ಸುರಿದ ಪತಿ, ಕುಟುಂಬಸ್ಥರು

ಇದಕ್ಕೆ ಒಪ್ಪಂದ ನಂತರ ಮೃತ ವ್ಯಕ್ತಿಯ ಶವವನ್ನ ಜಿಲ್ಲಾಸ್ಪತ್ರೆಗೆ ಕರೆದ್ಯೊಯಲಾಯಿತು. ಅಲ್ಲಿ ಪರೀಕ್ಷೆ ನಡೆಸಲಾಗಿದ್ದು, ಅಲ್ಲಿಯೂ ಆತ ಸಾವನ್ನಪ್ಪಿದ್ದಾನೆಂದು ಘೋಷಣೆ ಮಾಡಿದ್ದಾರೆ. ಇದಾದ ಬಳಿಕ ಆತನ ಅಂತ್ಯಕ್ರಿಯೆ ನಡೆಸಲಾಗಿದೆ. ಅನಾರೋಗ್ಯದ ಕಾರಣ ಕಳೆದ ಕೆಲ ದಿನಗಳ ಹಿಂದೆ ಅನಿಲ್​ ಜೈನ್​ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದನು. ಅಂತ್ಯಕ್ರಿಯೆ ನಡೆಸಲು ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.