ETV Bharat / bharat

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ ಫಲ? - ಭಾನುವಾರದ ದಿನ ಭವಿಷ್ಯ

ಇಂದಿನ ರಾಶಿಭವಿಷ್ಯ ಇಲ್ಲಿದೆ.

ಶುಭ ಫಲ
ಶುಭ ಫಲ
author img

By

Published : Aug 19, 2021, 6:01 AM IST

ಮೇಷ: ಇಂದು ನೀವು ನಿಮ್ಮ ಪವರ್ ಸೂಟ್ ಧರಿಸಲು ಬಯಸಬಹುದು. ಜನರು ಕೊಂಚ ತಲೆಬಾಗಿ ನಡೆಯುತ್ತಿದ್ದರೆ ನಿಮ್ಮ ಕಠಿಣ ಪರಿಶ್ರಮ ಫಲ ನೀಡಿದೆ ಎಂದು ಅರ್ಥ ಮಾಡಿಕೊಳ್ಳಿ. ಇಲ್ಲದಿದ್ದರೆ ನೀವು ಹೆಚ್ಚು ಸಂಘಟಿತರಾಗಬೇಕು.

ವೃಷಭ: ಮೇಲ್ವಿಚಾರಕರಾಗಿ ನೀವು ನಿಮ್ಮ ಪಾಲುದಾರರನ್ನು ಅತ್ಯಂತ ಅಸಾಮಾನ್ಯತೆಯಿಂದ ಮೀರುವ ಸಾಧ್ಯತೆ ಇದೆ. ನೀವು ಕಾಲದೊಂದಿಗೆ ನಿಮ್ಮ ವಿಧಾನವನ್ನು ಮೃದುಗೊಳಿಸಬೇಕು ಮತ್ತು ನೀವು ಬಳಸುವ ಅನಿಯಂತ್ರಿತ ವಿಧಾನಕ್ಕಿಂತ ಹೆಚ್ಚು ಪಾರದರ್ಶಕ ರೀತಿಯ ನಾಯಕತ್ವದತ್ತ ಮುನ್ನಡೆಯಬೇಕು. ಇದರೊಂದಿಗೆ ನೀವು ಯಶಸ್ಸು ಗಳಿಸುತ್ತೀರಿ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ನಿಮ್ಮ ಬದ್ಧತೆಯನ್ನು ತೋರುತ್ತೀರಿ.

ಮಿಥುನ: ನೀವು ಇಂದು ನಿಮ್ಮ ಜೀವನ ಕುರಿತಂತೆ ಸಂತೋಷ ಮತ್ತು ಸಂತೃಪ್ತಿ ಹೊಂದುತ್ತೀರಿ. ಆದರೆ ವೈಯಕ್ತಿಕ ಮತ್ತು ವೃತ್ತಿಯ ಸಮಸ್ಯೆಗಳಲ್ಲಿ ಸಂಕ್ಷೋಭೆ ಎದುರಿಸುತ್ತೀರಿ. ಇಂದು ನಿಮಗೆ ಏನನ್ನಾದರೂ ಕೊಳ್ಳಲು ಅಥವಾ ಮಾರಾಟ ಮಾಡಲು ಫಲಪ್ರದ ದಿನವಾಗಿದೆ.

ಕರ್ಕಾಟಕ; ನೀವು ಕೆಲಸದಲ್ಲಿ ಅತ್ಯಂತ ಚುರುಕು ಪಡೆಯುತ್ತೀರಿ. ನೀವು ತಾತ್ಕಾಲಿಕವಾಗಿ ಗಮನ ಕಳೆದುಕೊಂಡರೂ ನಿಮ್ಮ ಮನಸ್ಸು ನಿಮ್ಮನ್ನು ನೈಜ ಜಗತ್ತಿಗೆ ತರುತ್ತದೆ. ಅತ್ಯಂತ ವೇಗವಾಗಿ ಕಠಿಣ ಶ್ರಮ ಪಟ್ಟು ಕೆಲಸ ಮಾಡುತ್ತೀರಿ. ನಿಮ್ಮ ಪ್ರಿಯತಮೆಯೊಂದಿಗೆ ಹೆಚ್ಚು ಕಾಲ ಕಳೆಯುತ್ತೀರಿ.

ಸಿಂಹ : ನೀವು ಪ್ರಯಾಣವನ್ನು ಇಷ್ಟಪಡುತ್ತೀರಿ. ನೀವು ಪ್ರವಾಸ ಮಾಡಲು ಯೋಜನೆ ರೂಪಿಸುತ್ತೀರ. ಅದರಲ್ಲಿ ನಿಮ್ಮ ಕುಟುಂಬ ಮತ್ತು ಮಿತ್ರರು ಭಾಗಿಯಾಗುತ್ತಾರೆ. ಕಲಾ ಕ್ಷೇತ್ರಗಳಲ್ಲಿ ಇರುವವರು ಅತ್ಯಂತ ಪ್ರಶಂಸೆ ಪಡೆಯುತ್ತೀರಿ.

ಕನ್ಯಾ: ಇಂದು ನಿಮ್ಮ ಸಂಘಟನಾ ಸಾಮರ್ಥ್ಯಗಳು ದೋಷರಹಿತವಾಗಿವೆ. ನಿಮ್ಮ ಗುರಿಯತ್ತ ಪ್ರಯತ್ನಿಸುತ್ತಿರಲು ನಿಮ್ಮನ್ನು ಉತ್ತೇಜಿಸುತ್ತದೆ. ನೀವು ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತೀರಿ. ತಾರ್ಕಿಕ ಕೌಶಲ್ಯಗಳು ನಿಮ್ಮ ನಿರ್ವಹಣೆಯ ಕೌಶಲ್ಯಗಳನ್ನು ಹೆಚ್ಚಿಸುತ್ತವೆ.

ತುಲಾ : ಈ ದಿನ ಅತ್ಯಂತ ಒತ್ತಡದಲ್ಲಿರುತ್ತೀರಿ. ನೀವು ಕೊಂಚ ಗೊಂದಲಗೊಳ್ಳುತ್ತೀರಿ. ಆದರೆ ನೀವು ಎಲ್ಲಾ ಸನ್ನಿವೇಶಗಳನ್ನು ನಿಮ್ಮ ಆಂತರಿಕ ಸಾಮರ್ಥ್ಯದಿಂದ ಎದುರಿಸುತ್ತೀರಿ. ಪ್ರೇಮಿಗಳಿಗೆ ಇಂದು ಶುಭ ದಿನ.

ವೃಶ್ಚಿಕ : ನೀವು ಇಂದು ಹೆಚ್ಚು ಕೆಲಸ ಮಾಡುತ್ತೀರಿ. ಮನೆಯ ಚಟುವಟಿಕೆಗಳಲ್ಲಿ ಸಕ್ರಿಯರಾಗುತ್ತಿರಿ. ಕೆಲಸದ ಒತ್ತಡ ನಿಮ್ಮ ಕೌಟುಂಬಿಕ ಸಂತೋಷವನ್ನು ದೂರ ಮಾಡುತ್ತದೆ.

ಧನು : ಇಂದು ನಿಮ್ಮ ಕೋಪ ಕಡಿಮೆಯಾಗಲಿದೆ. ನೀವು ಇಂದು ಅನೇಕ ಮಂದಿಯ ಗಮನ ಸೆಳೆಯಲು ಪ್ರಯತ್ನಿಸುತ್ತೀರಿ. ಆರೋಗ್ಯ ಉತ್ತಮವಾಗಿರಲಿದೆ. ಹೊಸ ಉಡುಪು ಧರಿಸುತ್ತೀರಿ.

ಮಕರ : ವಿವಿಧ ಮೂಲಗಳಿಂದ ಹಣ ಹರಿದು ಬರಲಿದೆ. ಆದರೆ, ನೀವು ಅದೆಲ್ಲವನ್ನು ಖರ್ಚು ಮಾಡುತ್ತೀರಿ. ನಿಮ್ಮ ಆದಾಯದೊಂದಿಗೆ ಖರ್ಚಿನ ಮೇಲೂ ನಿಯಂತ್ರಣವಿರಿಸಿ . ಕೆಲಸದಲ್ಲಿನ ಸನ್ನಿವೇಶಗಳು ಬಹಳ ಸಂಕೀರ್ಣವಾಗಬಹುದು.

ಕುಂಭ: ನಿಮ್ಮ ಕನಸಿನ ಮನೆ ನಿರ್ಮಾಣ ಅಥವಾ ಕಾರು ಖರೀದಿಸಲು ಯೋಜನೆ ರೋಪಿಸುತ್ತಿರಿ. ಸಂಜೆ ದೇವಾಲಯಗಳಿಗೆ ಭೇಟಿ ನೀಡುವುದು ಉತ್ತಮ. ಹೆಚ್ಚು ಖರ್ಚು ಮಾಡುತ್ತೀರಿ.

ಮೀನ: ಇಂದು ನಿಮಗೆ ಯೋಗ್ಯ ದಿನ. ನೀವು ನಿಮ್ಮ ಕೆಲಸ ಪೂರೈಸುತ್ತೀರಿ. ಅದೃಷ್ಟ ನಿಮ್ಮ ಕಡೆಗಿರುವುದರಿಂದ ನಿಮ್ಮ ಸಾಲವನ್ನು ಬಹಳ ಬೇಗ ಪಾವತಿಸುತ್ತೀರಿ. ಬಹಳ ದೀರ್ಘ ಕಾಲದಿಂದ ಯೋಜಿಸುತ್ತಿರುವ ಕೌಟುಂಬಿಕ ಕಾರ್ಯಕ್ರಮ ಇಂದು ನಡೆಯುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.