ETV Bharat / bharat

ಸುಪ್ರೀಂಕೋರ್ಟ್‌ ಸಿಜೆಐ ಶರದ್ ಬೊಬ್ಡೆ ಅವರ ತಾಯಿಗೆ ವಂಚನೆ ಆರೋಪ: ಓರ್ವ ಅರೆಸ್ಟ್‌ - IOne arrest for Cheat to CJI Bobde Mother

ತಪಸ್​ ಘೋಷ್ ಎಂಬ ವ್ಯಕ್ತಿಯನ್ನು ಸಿಜೆಐ ಶರದ್ ಬೊಬ್ಡೆ ಅವರ ತಾಯಿಗೆ ಮೋಸ ಮಾಡಿದ ಆರೋಪದ ಮೇಲೆ ಸೀತಬಾರ್ದಿ ಪೊಲೀಸರು ಬಂಧಿಸಿದ್ದಾರೆ.

ಸಿಜೆಐ ಶರದ್ ಬೊಬ್ಡೆ ಅವರ ತಾಯಿಗೆ ವಂಚನೆ ಆರೋಪ
ಸಿಜೆಐ ಶರದ್ ಬೊಬ್ಡೆ ಅವರ ತಾಯಿಗೆ ವಂಚನೆ ಆರೋಪ
author img

By

Published : Dec 9, 2020, 2:39 PM IST

ನಾಗ್ಪುರ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶರದ್ ಬೊಬ್ಡೆ ಅವರ ತಾಯಿಗೆ ಮೋಸ ಮಾಡಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ತಪಸ್​ ಘೋಷ್ ಬಂಧಿತನಾಗಿದ್ದು, 2.5 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ತಪಸ್​ ಬೊಬ್ಡೆ ಎಂಬಾತ ಶರದ್‌ ಬೊಬ್ಡೆ ಅವರಿಗೆ ಸಂಬಂಧಿಸಿದ ಆಸ್ತಿಪಾಸ್ತಿ ನೋಡಿಕೊಳ್ಳುತ್ತಿದ್ದನಂತೆ. ಈತ ಬೊಬ್ಡೆ ಅವರಿಗೆ ಸೇರಿದ ಮನೆಗಳನ್ನು ಬಾಡಿಗೆಗೆ ನೀಡಿ ಕಳೆದ 10 ವರ್ಷಗಳಿಂದ ಬಾಡಿಗೆದಾರರಿಂದ ಹಣ ಸ್ವೀಕರಿಸಿದ್ದಾನಂತೆ. ಆದರೆ ಈ ಹಣ ಬೊಬ್ಡೆ ಅವರ ತಾಯಿಗೆ ಸೇರಬೇಕಿದ್ದು, ತಪಸ್​ ಹಣ ನೀಡದೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಓದಿ: ಕೊರೊನಾ ರೋಗಿಯ ಮನೆ ಎದುರು ಪೋಸ್ಟರ್​ ಅಂಟಿಸುವ ಅಗತ್ಯವಿಲ್ಲ: ಸುಪ್ರೀಂಕೋರ್ಟ್

ಈ ಸಂಬಂಧ ಸೀತಬಾರ್ದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಪಸ್​ನನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.