ETV Bharat / bharat

ಭಾರತದಲ್ಲಿರುವ ವಿದೇಶಿಯರಿಗೆ ಚೀನಾ ಪ್ರವೇಶಕ್ಕೆ ತಾತ್ಕಾಲಿ ನಿರ್ಬಂಧ

ಚೀನಾ​ ವೀಸಾ ಮತ್ತು ಚೀನಾ ರೆಸಿಡೆನ್ಸಿಯಲ್ ಪರ್ಮಿಟ್ಸ್ ಇದ್ದರೂ ಭಾರತದಲ್ಲಿರುವ ವಿದೇಶಿಯರಿಗೆ ತಾತ್ಕಾಲಿಕವಾಗಿ ಚೀನಾ ಪ್ರವೇಶವನ್ನು ತಡೆ ಹಿಡಿಯಲಾಗಿದೆ.

China suspends entry of foreign nationals
ಚೀನಾ ಪ್ರವೇಶಕ್ಕೆ ತಾತ್ಕಾಲಿ ನಿರ್ಬಂಧ
author img

By

Published : Nov 5, 2020, 10:00 PM IST

ನವದೆಹಲಿ: ಕೋವಿಡ್​ ಹಿನ್ನೆಲೆ ಚೀನಾ​ ವೀಸಾ ಮತ್ತು ಚೀನಾ ರೆಸಿಡೆನ್ಸಿಯಲ್ ಪರ್ಮಿಟ್ಸ್ ಹೊಂದಿರುವ ಭಾರತದಲ್ಲಿರುವ ವಿದೇಶಿಯರಿಗೆ ಚೀನಾ ಪ್ರವೇಶವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಭಾರತದ ಚೀನಾ ರಾಯಭಾರ ಕಚೇರಿ ತಿಳಿಸಿದೆ.

ರಾಯಭಾರ ಕಚೇರಿ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಚೀನಾ​ ವೀಸಾ ಮತ್ತು ಚೀನಾ ರೆಸಿಡೆನ್ಸಿಯಲ್ ಪರ್ಮಿಟ್ಸ್ ಇದ್ದರೂ ಭಾರತದಲ್ಲಿರುವ ವಿದೇಶಿಯರಿಗೆ ತಾತ್ಕಾಲಿಕವಾಗಿ ಚೀನಾ ಪ್ರವೇಶವನ್ನು ತಡೆ ಹಿಡಿಯಲಾಗಿದೆ. ಮೇಲೆ ತಿಳಿಸಿರುವ ವೀಸಾ ಹೊಂದಿರುವರಿಗೆ ಸದ್ಯಕ್ಕೆ ಹೆಲ್ತ್​ ಡಿಕ್ಲರೇಶನ್ ಸ್ಟಾಂಪ್​ ನೀಡುವುದಿಲ್ಲ.

ಚೀನಾದ ರಾಜತಾಂತ್ರಿಕ, ಸೇವೆ ಮತ್ತು ಸಿ ವೀಸಾಗಳನ್ನು ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ. ತುರ್ತು ಕಾರ್ಯಗಳಿಗಾಗಿ ಚೀನಾಕ್ಕೆ ತೆರಳಲು ಭಯಸುವವರು ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಬಹುದು. ನವೆಂಬರ್​ 3ರಿಂದ ವೀಸಾ ನೀಡುವ ಪ್ರಕ್ರಿಯೆ ಆರಂಭವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.