ETV Bharat / bharat

ಭಾರತದ ಗಡಿಯೊಳಗೆ ಬಂದ ಪಾಕ್​ ಮಗು ಮರಳಿಸಿದ ಬಿಎಸ್‌ಎಫ್‌ - ಭಾರತದ ಗಡಿಯೊಳಗೆ ನಾಲ್ಕು ವರ್ಷದ ಬಾಲಕಿ

ಪಾಕಿಸ್ತಾನದ ನಾಲ್ಕು ವರ್ಷದ ಮಗುವೊಂದು ಭಾರತದ ಗಡಿಯೊಳಗೆ ಬಂದಿದ್ದು, ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ಪಾಕ್​ ರೇಂಜರ್ಸ್‌ಗೆ ಹಸ್ತಾಂತರಿಸಿದರು.

four-year-old girl to Pak Rangers in Fazilka

author img

By

Published : Mar 24, 2022, 7:59 PM IST

ಫಜಿಲ್ಕಾ(ಪಂಜಾಬ್): ಪಾಕಿಸ್ತಾನದ ನಾಲ್ಕು ವರ್ಷದ ಮಗುವೊಂದು ಪೋಷಕರಿಂದ ತಪ್ಪಿಸಿಕೊಂಡು ಭಾರತದ ಗಡಿಯೊಳಗೆ ಬಂದಿದ್ದು, ಗಡಿ ಭದ್ರತಾ ಪಡೆ ಸಿಬ್ಬಂದಿ ಪಾಕ್​ ರೇಂಜರ್​​ಗಳಿಗೆ ಮರಳಿಸಿದ್ದಾರೆ. ಅಬೋಹರ್​ ಸೆಕ್ಟರ್​​ನಲ್ಲಿ ಬಿಎಸ್​ಎಫ್ ಸಿಬ್ಬಂದಿ​ ಗಸ್ತು ತಿರುಗುತ್ತಿದ್ದ ವೇಳೆ ಮಗುವನ್ನು ನೋಡಿದ್ದು, ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪಾಕಿಸ್ತಾನದ ರೇಂಜರ್​ಗಳನ್ನು ಸಂಪರ್ಕಿಸಿ ಹಸ್ತಾಂತರಿಸಲಾಗಿದೆ ಎಂದು ಬಿಎಸ್‌ಎಫ್ ಪಂಜಾಬ್ ಫ್ರಂಟಿಯಾರ್ಸ್‌ ಟ್ವೀಟ್‌ ಮಾಡಿದೆ.

ಈ ಹಿಂದೆಯೂ ಇಂತಹ ಕೆಲವು ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಪಾಕಿಸ್ತಾನದ ಬಾಲಕಿ ಭಾರತದ ಗಡಿಯೊಳಗೆ ನುಗ್ಗಿದ್ದು, ಮಾನವೀಯತೆಯ ಆಧಾರದ ಮೇಲೆ ಹಸ್ತಾಂತರಿಸಲಾಗಿದೆ ಎಂದು ಭಾರತೀಯ ಗಡಿ ಭದ್ರತಾ ಪಡೆ ತಿಳಿಸಿದೆ.

  • 23/03/2022#Abohar

    Alert #BSF troops of Abohar Sector handed over a Pakistan nation (toddler girl of appx 3-4 years),who had inadvertently crossed international Border and entered into Indian territory to Pakistan Rangers,on humanitarian grounds. #JaiHind#FirstlineofDefence

    — BSF PUNJAB FRONTIER (@BSF_Punjab) March 23, 2022 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.