ETV Bharat / bharat

ಕಳಪೆ ಗುಣಮಟ್ಟದ ಚಿನ್ನ ತಯಾರಿಸಿಕೊಟ್ಟ ಯುವಕರು.. ಸಿಲಿಂಡರ್​ಗೆ ಕಟ್ಟಿ ಮನಸೋ ಇಚ್ಛೆ ಥಳಿಸಿದ ಗ್ರಾಹಕರು.. - ಹೈದರಾಬಾದ್​ನಲ್ಲಿ ಸಿಲಿಂಡರ್​ಗೆ ಕಟ್ಟಿ ಮನಸೋಇಚ್ಛೆ ಥಳಿಸಿದ ಗ್ರಾಹಕರು,

ಗ್ರಾಹಕರು ಆ ಇಬ್ಬರನ್ನು ಸಿಲಿಂಡರ್‌ಗೆ ಕಟ್ಟಿ ಮನಸೋಇಚ್ಛೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಚಪ್ಪಲಿ, ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಸಂತ್ರಸ್ತರು ಎಷ್ಟೇ ಕೇಳಿಕೊಂಡರು ಸಹ ಗ್ರಾಹಕರ ಮನಸ್ಸು ಕರಗದೇ ಮನಬಂದಂತೆ ಥಳಿಸುತ್ತಲೇ ಇದ್ದರು. ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದೆ..

brutally attack on goldsmiths, brutally attack on goldsmiths at Hyderabad, Hyderabad crime news, ಸಿಲಿಂಡರ್​ಗೆ ಕಟ್ಟಿ ಮನಸೋಇಚ್ಛೆ ಥಳಿಸಿದ ಗ್ರಾಹಕರು, ಹೈದರಾಬಾದ್​ನಲ್ಲಿ ಸಿಲಿಂಡರ್​ಗೆ ಕಟ್ಟಿ ಮನಸೋಇಚ್ಛೆ ಥಳಿಸಿದ ಗ್ರಾಹಕರು, ಹೈದರಾಬಾದ್​ ಅಪರಾಧ ಸುದ್ದಿ,
ಸಿಲಿಂಡರ್​ಗೆ ಕಟ್ಟಿ ಮನಸೋಇಚ್ಛೆ ಥಳಿಸಿದ ಗ್ರಾಹಕರು
author img

By

Published : Jul 26, 2021, 3:00 PM IST

ಹೈದರಾಬಾದ್​ : ಇಬ್ಬರು ಯುವಕರು ಬಂಗಾರದ ಪದಕ ತಯಾರಿಸಿ ಕೊಡುವುದಾಗಿ ಹೇಳಿ ವಂಚಿಸಿದಕ್ಕೆ ಗ್ರಾಹಕರು ಅವರನ್ನು ಸಿಲಿಂಡರ್​ಗೆ ಕಟ್ಟಿ ಮನಸೋ ಇಚ್ಛೆ ಥಳಿಸಿರುವ ಘಟನೆ ಇಲ್ಲಿನ ಚಾರ್ಮಿನಾರ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಿಲಿಂಡರ್​ಗೆ ಕಟ್ಟಿ ಮನಸೋ ಇಚ್ಛೆ ಥಳಿಸಿದ ಗ್ರಾಹಕರು

ಇಲ್ಲಿನ ಚೆಲಾಪುರ ಪ್ರದೇಶದ ಕೆಲವು ಬಂಗಾಳಿಗಳು ಆರ್ಡರ್​ಗಳನ್ನು ತೆಗೆದುಕೊಂಡು ಚಿನ್ನಾಭರಣದ ಪದಕಗಳನ್ನು ತಯಾರಿಸುತ್ತಾರೆ. ಇಬ್ಬರು ತಯಾರಕರಿಗೆ ಗ್ರಾಹಕರು ಚಿನ್ನದ ಆಭರಣವನ್ನು ಮಾಡುವಂತೆ ಆರ್ಡರ್​ ಕೊಟ್ಟಿದ್ದಾರೆ.

ಆಭರಣ ತಯಾರಿಕೆಯಲ್ಲಿ ಗುಣಮಟ್ಟವನ್ನು ಅನುಸರಿಸದೆ ಕಳಪೆ ಮಟ್ಟಣದಲ್ಲಿ ಚಿನ್ನದ ಆಭರಣವನ್ನು ತಯಾರಿಸಿ ಕೊಟ್ಟಿದ್ದಾರೆ. ಈ ವಿಷಯ ಗ್ರಾಹಕರಿಗೆ ತಿಳಿದಿದ್ದು, ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ತಿಳಿದಿದ್ದಾರೆ. ಈ ಘಟನೆ ಕುರಿತು ಪೊಲೀಸರಿಗೆ ದೂರು ನೀಡದೆ ಗ್ರಾಹಕರು ಕಾನೂನನ್ನು ಕೈಗೆ ತೆಗೆದುಕೊಂಡರು.

ಗ್ರಾಹಕರು ಆ ಇಬ್ಬರನ್ನು ಸಿಲಿಂಡರ್‌ಗೆ ಕಟ್ಟಿ ಮನಸೋಇಚ್ಛೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಚಪ್ಪಲಿ, ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಸಂತ್ರಸ್ತರು ಎಷ್ಟೇ ಕೇಳಿಕೊಂಡರು ಸಹ ಗ್ರಾಹಕರ ಮನಸ್ಸು ಕರಗದೇ ಮನಬಂದಂತೆ ಥಳಿಸುತ್ತಲೇ ಇದ್ದರು. ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.