ETV Bharat / bharat

ನಮಸ್ಕಾರ, ಪ್ರೈಮ್​​ ಮಿನಿಸ್ಟರ್​ ಮೋದಿ: ಲಸಿಕೆ ರವಾನಿಸಿದ್ದಕ್ಕಾಗಿ ಬ್ರೆಜಿಲ್​​​ ಅಧ್ಯಕ್ಷರಿಂದ ಧನ್ಯವಾದ!

author img

By

Published : Jan 23, 2021, 5:09 AM IST

Updated : Jan 23, 2021, 12:34 PM IST

ಕೊರೊನಾ ಸಂಜೀವಿನಿ ಕೊವಿಶೀಲ್ಡ್ ಇದೀಗ ಬ್ರೆಜಿಲ್​​ಗೂ ರವಾನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಅಲ್ಲಿನ ಅಧ್ಯಕ್ಷರು ವಿಶೇಷವಾಗಿ ಧನ್ಯವಾದ ಅರ್ಪಿಸಿದ್ದಾರೆ.

brazil-jair-m-bolsonaro-thanks-pm
ವಿವಿಧ ದೇಶಗಳಿಗೆ ಭಾರತ ಕೊರೊನಾ ಲಸಿಕೆ

ನವದೆಹಲಿ: ವಿವಿಧ ದೇಶಗಳಿಗೆ ಭಾರತ ಕೊರೊನಾ ಲಸಿಕೆ ರಫ್ತು ಮಾಡಲು ಶುರು ಮಾಡಿದ್ದು, ಈಗಾಗಲೇ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್​​, ನೇಪಾಳಗೆ ಲಸಿಕೆ ಕಳುಹಿಸಿಕೊಟ್ಟಿರುವ ಭಾರತ ಇದೀಗ ಬ್ರೆಜಿಲ್​ಗೂ ಕೊವಿಶೀಲ್ಡ್​ ವ್ಯಾಕ್ಸಿನ್ ರವಾನೆ ಮಾಡಿದೆ.

  • Namaskar, Prime Minister @narendramodi

    Brazil feels honoured to have a great partner to overcome a global obstacle by joining efforts.

    Thank you for assisting us with the vaccines exports from India to Brazil.

    Dhanyavaad! धनयवाद

    — Jair M. Bolsonaro (@jairbolsonaro) January 22, 2021 " class="align-text-top noRightClick twitterSection" data=" ">

ಕೊವಿಶೀಲ್ಡ್ ಲಸಿಕೆ ಬ್ರೆಜಿಲ್​ಗೆ ತಲುಪುತ್ತಿದ್ದಂತೆ ಅಲ್ಲಿನ ಅಧ್ಯಕ್ಷ ಜೈರ್​ ಎ ಬೋಲ್ಸನಾರೋ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜಾಗತಿ ಸಮಸ್ಯೆ ನಿರಾರಣೆ ಮಾಡಲು ಉತ್ತಮ ಪಾಲುದಾರನಾಗಿರುವ ಭಾರತಕ್ಕೆ ಧನ್ಯವಾದಗಳು. ಭಾರತದಿಂದ ಬ್ರೆಜಿಲ್​ಗೆ ಲಸಿಕೆ ರಫ್ತು ಮಾಡಲು ನಮಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್​ ಮಾಡಿದ್ದಾರೆ. ಇದರ ಜತೆಗೆ ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಹೋಗುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.

ಇನ್ನು ಮೇಡ್​ ಇನ್ ಇಂಡಿಯಾ ಲಸಿಕೆಗಳು ಬ್ರೆಜಿಲ್​ಗೆ ತಲುಪಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್​ ಜೈಶಂಕರ್ ಟ್ವೀಟ್​ ಮಾಡಿದ್ದಾರೆ.

ಭಾರತದಲ್ಲಿ ಈಗಾಗಲೇ ಕೋವಿಡ್ ಲಸಿಕೆ ನೀಡಲು ಶುರು ಮಾಡಿದ್ದು, ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಈ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.

  • - Namaskar, Primeiro Ministro @narendramodi

    - O Brasil sente-se honrado em ter um grande parceiro para superar um obstáculo global. Obrigado por nos auxiliar com as exportações de vacinas da Índia para o Brasil.

    - Dhanyavaad! धनयवाद pic.twitter.com/OalUTnB5p8

Last Updated : Jan 23, 2021, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.