ETV Bharat / bharat

ಲವರ್​ ಜೊತೆ ಜಗಳ: ವಿಡಿಯೋ ಕಾಲ್ ಮಾಡಿ ಯುವಕ​ ನೇಣಿಗೆ ಶರಣು

author img

By

Published : Jun 3, 2021, 9:39 PM IST

ಪ್ರೇಯಸಿ ಜೊತೆ ಜಗಳವಾಡಿದ ಪ್ರಿಯಕರನೊಬ್ಬ ಮನನೊಂದು ಲವರ್​ಗೆ ವಿಡಿಯೋ ಕರೆ ಮಾಡಿ ಆಕೆ ಮುಂದೆಯೇ ನೇಣಿಗೆ ಶರಣಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

boyfriend-suicide-video-call-girlfriend-fight-panipat
ವಿಡಿಯೋ ಕಾಲ್ ಮಾಡಿ ಯುವಕ​ ನೇಣಿಗೆ ಶರಣು

ಪಾಣಿಪತ್​(ಹರಿಯಾಣ): ಪ್ರೇಯಸಿ ಜೊತೆ ಜಗಳವಾಗಿದ್ದಕ್ಕೆ ಯುವಕನೊಬ್ಬ ವಿಡಿಯೋ ಕಾಲ್​ ಮಾಡಿ ಲವರ್​ ಮುಂದೆಯೇ ನೇಣಿಗೆ ಶರಣಾಗಿರುವ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ.

ವಿಡಿಯೋ ಕಾಲ್ ಮಾಡಿ ಯುವಕ​ ನೇಣಿಗೆ ಶರಣು

ಈ ಘಟನೆ ಪಾಣಿಪತ್‌ನ ಬಾತ್ರಾ ಕಾಲೋನಿಯಲ್ಲಿ ನಡೆದಿದೆ ಎನ್ನಲಾಗಿದೆ. ಘಟನೆಯ ಸಂಪೂರ್ಣ ವಿಡಿಯೋ ಸಹ ಲಭ್ಯವಾಗಿದೆ.

ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

CBSE: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.