ETV Bharat / bharat

ಬಿಜೆಪಿ ಸಂಸದರಾದ ಪ್ರಗ್ಯಾ ಸಿಂಗ್ ಠಾಕೂರ್ ಏಮ್ಸ್​ಗೆ ದಾಖಲು - ಭೋಪಾಲ್ ಸಂಸದರಾದ ಪ್ರಗ್ನ್ಯಾ ಸಿಂಗ್ ಠಾಕೂರ್

ಎರಡು ತಿಂಗಳ ಹಿಂದೆಯಷ್ಟೇ ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಏಮ್ಸ್​ಗೆ ದಾಖಲಾಗಿ, ಡಿಸ್ಚಾರ್ಚ್ ಆಗಿದ್ದರು.

ಬಿಜೆಪಿ ಸಂಸದರಾದ ಪ್ರಗ್ನ್ಯಾ ಸಿಂಗ್ ಠಾಕೂರ್
ಬಿಜೆಪಿ ಸಂಸದರಾದ ಪ್ರಗ್ನ್ಯಾ ಸಿಂಗ್ ಠಾಕೂರ್
author img

By

Published : Feb 20, 2021, 5:45 AM IST

ನವದೆಹಲಿ: ಲಘು ಉಸಿರಾಟದ ಸಮಸ್ಯೆಯಿಂದ ಬಿಜೆಪಿ ಸಂಸದ ಪ್ರಗ್ಯಾ ಸಿಂಗ್ ಠಾಕೂರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಭೋಪಾಲ್ ಸಂಸದರಾಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಏಮ್ಸ್​ಗೆ ದಾಖಲಾಗಿದ್ದಾರೆ ಎಂದು ಸಂಸದರ ಕಚೇರಿ ಅಧಿಕೃತ ಮಾಹಿತಿ ನೀಡಿದೆ.

ಎರಡು ತಿಂಗಳ ಹಿಂದೆಯಷ್ಟೇ ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಏಮ್ಸ್​ಗೆ ದಾಖಲಾಗಿ, ಡಿಸ್ಚಾರ್ಚ್ ಆಗಿದ್ದರು.

ನವದೆಹಲಿ: ಲಘು ಉಸಿರಾಟದ ಸಮಸ್ಯೆಯಿಂದ ಬಿಜೆಪಿ ಸಂಸದ ಪ್ರಗ್ಯಾ ಸಿಂಗ್ ಠಾಕೂರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಭೋಪಾಲ್ ಸಂಸದರಾಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಏಮ್ಸ್​ಗೆ ದಾಖಲಾಗಿದ್ದಾರೆ ಎಂದು ಸಂಸದರ ಕಚೇರಿ ಅಧಿಕೃತ ಮಾಹಿತಿ ನೀಡಿದೆ.

ಎರಡು ತಿಂಗಳ ಹಿಂದೆಯಷ್ಟೇ ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಏಮ್ಸ್​ಗೆ ದಾಖಲಾಗಿ, ಡಿಸ್ಚಾರ್ಚ್ ಆಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.