ETV Bharat / bharat

Video: ಉರುಳಿ ಬಂದ ಬಂಡೆ.. ಕ್ಷಣಾರ್ಧದಲ್ಲಿ ಬಚಾವಾದ ಬೈಕ್ ಸವಾರ..!

ಬೆಟ್ಟದ ಮೇಲಿಂದ ಬಂಡೆಯೊಂದು ಉರುಳಿ ಬಂದು ಬೈಕ್ ಸವಾರನಿಗೆ ತಗುಲಿದೆ. ಅದೃಷ್ಟವಶಾತ್​ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

ನೈನಿತಾಲ್​- ಅಲ್ಮೋರಾ ರಾಷ್ಟ್ರೀಯ ಹೆದ್ದಾರಿ
ನೈನಿತಾಲ್​- ಅಲ್ಮೋರಾ ರಾಷ್ಟ್ರೀಯ ಹೆದ್ದಾರಿ
author img

By

Published : Jun 12, 2021, 6:40 PM IST

Updated : Jun 12, 2021, 7:19 PM IST

ನೈನಿತಾಲ್ (ಉತ್ತರಾಖಂಡ): ಗರಂಪಣಿ ಪ್ರದೇಶದಲ್ಲಿ ಬೆಟ್ಟದ ಮೇಲಿಂದ ಬಂಡೆಯೊಂದು ಉರುಳಿ ಬಂದು ಬೈಕ್ ಸವಾರನಿಗೆ ತಗುಲಿದೆ. ಅದೃಷ್ಟವಶಾತ್​ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

ಉರುಳಿ ಬಂದ ಬಂಡೆ.. ಕ್ಷಣಾರ್ಧದಲ್ಲಿ ಬಚಾವಾದ ಬೈಕ್ ಸವಾರ

ಬೈಕ್ ಸವಾರ ಅಲ್ಮೋರಾ ಕಡೆಯಿಂದ ಭೋವಾಲಿ ಕಡೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಬಚಾವ್​ ಆಗಿದ್ದಾನೆ.

ಮಳೆಗಾಲದಲ್ಲಿ ನೈನಿತಾಲ್​- ಅಲ್ಮೋರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಡೆಗಳು ಮತ್ತು ಮಣ್ಣು ಬಿದ್ದು ಅನೇಕ ದುರ್ಘಟನೆಗಳು ಜರುಗಿವೆ. ಅನೇಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಬೈಕ್ ಸವಾರರ ಮೇಲೆ ಬಂಡೆ ಉರುಳಿಬಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರು. ಬಸ್ ​ಮೇಲೆ ಬಂಡೆ ಉರುಳಿ ಐವರು ಅಸುನೀಗಿದ್ದರು.

Last Updated : Jun 12, 2021, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.