ETV Bharat / bharat

ಸೋಲಿನ ಭಯದಿಂದ ಕೇರಳಕ್ಕೆ ಓಡಿ ಹೋದ ರಾಹುಲ್​: ಶಾ ಕುಟುಕು

author img

By

Published : Mar 31, 2019, 4:15 PM IST

ಸೋಲಿನ ಭಯದಿಂದ ರಾಹುಲ್​ ಗಾಂಧಿ ಅಮೇಥಿಯಿಂದ ಕೇರಳಕ್ಕೆ ಓಡಿಹೋಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕುಟುಕಿದ್ದಾರೆ.

ರಾಹುಲ್​ ಕೇರಳಕ್ಕೆ ಓಡಿಹೋಗಿದ್ದಾರೆ ಎಂದ ಅಮಿತ್ ಶಾ

ಲಖ್ನೋ: ಅಮೇಥಿಯಲ್ಲಿ ಸೋಲುವ ಮುನ್ಸೂಚನೆಯಿಂದ ರಾಹುಲ್​ ಗಾಂಧಿ ಕೇರಳಕ್ಕೆ ಓಡಿಹೋಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ಉತ್ತರಪ್ರದೇಶದ ಧಮ್​ಪುರದಲ್ಲಿ ಮಾತನಾಡಿದ ಅವರು, ವೋಟ್​ ಬ್ಯಾಂಕ್​ಗಾಗಿ ಕಾಂಗ್ರೆಸ್​ ದೇಶದ ಭದ್ರತೆಯೊಂದಿಗೆ ಆಟವಾಡುತ್ತಿದೆ. ವೋಟ್​ ಬ್ಯಾಂಕ್​​ಗಾಗಿಯೇ ರಾಹುಲ್​ ಅಮೇಥಿಯಿಂದ ಕೇರಳಕ್ಕೆ ಓಡಿಹೋಗಿದ್ದಾರೆ ಎಂದು ಕುಟುಕಿದರು.

ರಾಹುಲ್​ ಕೇರಳಕ್ಕೆ ಓಡಿಹೋಗಿದ್ದಾರೆ ಎಂದ ಅಮಿತ್ ಶಾ

ಕಾಂಗ್ರೆಸ್​ ಸದಾ ಹಿಂದೂಗಳ ಬಗ್ಗೆ ಮಾತನಾಡುತ್ತಿರುತ್ತೆ. ಹಿಂದೂ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತೆ. ಕಾಂಗ್ರೆಸಿಗರಿಗೆ ಲಷ್ಕರ್​ ಎ ತೊಯ್ಬಾದ ಭಯವಿಲ್ಲ, ಆದರೆ ಹಿಂದೂಗಳೇ ಆತಂಕಕಾರಿ ಎನ್ನುತ್ತಾರೆ. ಹಿಂದುತ್ವ ಎಂಬುದು ಭಯೋತ್ಪಾದನೆಯೇ? ಎಂದು ಶಾ ಪ್ರಶ್ನಿಸಿದರು.

ಹಿಂದೂಗಳು ವಿಶ್ವ ಸಹೋದರತ್ವ ಭಾವನೆಯಿಂದ ಜೀವನ ಮಾಡುತ್ತಿದ್ದಾರೆ. ಇರುವೆಗೂ ತೊಂದರೆ ಕೊಡದೆ, ಕಾಪಾಡುತ್ತಿದ್ದಾರೆ. ಆದರೆ ಹಿಂದೂ ಭಯೋತ್ಪಾದನೆ ಎಂದು ಕೂಗಾಡುವ ರಾಹುಲ್​ ಬಾಬಾ ನಿಮಗೆ ನಾಚಿಕೆಯಾಗಬೇಕು.ರಾಹುಲ್ದೇಶದ ಜನರ ಕ್ಷಮೆ ಯಾಚಿಸಬೇಕಿತ್ತು. ಆದರೆ ಮತ ಬ್ಯಾಂಕ್​ಗಾಗಿ ಹಾಗೆ ಮಾಡಲಿಲ್ಲ ಎಂದು ಅಮಿತ್​ ಶಾ ಛೇಡಿಸಿದರು.

ದೇಶದ ಜನರು ಉಗ್ರರ ವಿರುದ್ಧ ನಡೆದ ದಾಳಿಯನ್ನು ಕೊಂಡಾಡಿದರು. ಆದರೆ ರಾಹುಲ್ ಗುರು ಸ್ಯಾಂ ಪಿತ್ರೋಡಗೆ ಇದು ಒಳ್ಳೆಯ ಕಾರ್ಯವಲ್ಲವಂತೆ ಎಂದು ಬಿಜೆಪಿ ಅಧ್ಯಕ್ಷ ವಾಗ್ದಾಳಿ ನಡೆಸಿದರು.

Intro:Body:

ಸೋಲಿನ ಭಯದಿಂದ ಕೇರಳಕ್ಕೆ ಓಡಿ ಹೋದ ರಾಹುಲ್​: ಶಾ ಕುಟುಕು 

Worried Rahul Gandhi has fled Amethi,’ says Amit Shah

ಲಖ್ನೋ:  ಅಮೇಥಿಯಲ್ಲಿ ಸೋಲುತ್ತೇನೆಂಬ ಭಯದಿಂದಲೇ ರಾಹುಲ್​ ಗಾಂಧಿ ಕೇರಳಕ್ಕೆ ಓಡಿಹೋಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದರು. 

ಉತ್ತರಪ್ರದೇಶದ ಧಮ್​ಪುರದಲ್ಲಿ ಮಾತನಾಡಿದ ಅವರು, ವೋಟ್​ ಬ್ಯಾಂಕ್​ಗಾಗಿ ಕಾಂಗ್ರೆಸ್​ ದೇಶದ ಭದ್ರತೆಯೊಂದಿಗೆ ಆಟವಾಡುತ್ತಿದೆ. ಇದೇ ಕಾರಣಕ್ಕೆ ರಾಹುಲ್​ ಅಮೇಥಿಯಿಂದ ಕೇರಳಕ್ಕೆ  ಓಡಿಹೋಗಿದ್ದಾರೆ ಎಂದು ಕುಟುಕಿದರು. 

ಕಾಂಗ್ರೆಸ್​ ಸದಾ ಹಿಂದೂ ಭಯೋತ್ಪಾದನೆ ಬಗ್ಗೆ  ಮಾತನಾಡುತ್ತಿರುತ್ತೆ. ಹಿಂದೂ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತೆ. ಕಾಂಗ್ರೆಸಿರು ಲಷ್ಕರ್​ ಎ ತೊಯ್ಬಾದ ಭಯವಿಲ್ಲ, ಆದರೆ ಹಿಂದೂ ಭಯೋತ್ಪಾದನೆ ಆತಂಕಕಾರಿ ಎನ್ನುತ್ತಾರೆ.  ಹಿಂದುತ್ವ ಎಂಬುದು ಭಯೋತ್ಪಾದನೆಯೇ? ಎಂದು ಪ್ರಶ್ನಿಸಿದರು. 

ಹಿಂದೂಗಳು ವಿಶ್ವ ಸಹೋದರತ್ವ ಭಾವನೆಯಿಂದ   ಜೀವನ ಮಾಡುತ್ತಿದ್ದಾರೆ. ಇರುವೆಗೂ ತೊಂದರೆ ಕೊಡದೆ,  ಕಾಪಾಡುತ್ತಿದ್ದಾರೆ. ಆದರೆ ಹಿಂದೂ ಭಯೋತ್ಪಾದನೆ ಎಂದು ಕೂಗಾಡುವ  ರಾಹುಲ್​ ಬಾಬಾ ನಿಮಗೆ ನಾಚಿಕೆಯಾಗಬೇಕು. ದೇಶದ ಜನರು ರಾಹುಲ್ ಕ್ಷಮೆ ಯಾಚಿಸಬೇಕಿತ್ತು. ಆದರೆ ಮತಬ್ಯಾಂಕ್​ಗಾಗಿ ಹಾಗೆ ಮಾಡಲಿಲ್ಲ ಎಂದು ಛೇಡಿಸಿದರು. 

ದೇಶದ ಜನರು ಉಗ್ರರ ಮೇಲಿನ ದಾಳಿಯನ್ನು  ಕೊಂಡಾಡಿದರು. ಆದರೆ ರಾಹುಲ್ ಗುರು ಸ್ಯಾಂ ಪಿತ್ರೋಡ ಇದು ಒಳ್ಳೆಯ ಕಾರ್ಯವಲ್ಲವಂತೆ ಎಂದು ಟೀಕಿಸಿದರು. 

Worried Rahul Gandhi has fled Amethi,’ says Amit Shah

BJP president Amit Shah, who is contesting his maiden Lok Sabha election from Gandhinagar, on Sunday accused Congress president Rahul Gandhi of running away to Kerala to contest from Wayanad Lok Sabha constituency as he fears losing in Amethi in Uttar Pradesh.

“The vote bank politics of the Congress has played tricks with the security of the nation. It is because of this that Rahul Gandhi is leaving Amethi and running away to Kerala because he understands that his days in Amethi are numbered,” tweeted Amit Shah.

Pressure had been building on Rahul Gandhi to contest from south India, apart from Amethi, to boost the morale of the cadre with leaders from Karnataka, Tamil Nadu and Kerala urging him to select a second seat of his choice in their respective states. Wayanad, a rural district, has been a Congress stronghold.

With this decision, Rahul Gandhi becomes the third member of the Gandhi family to select a second seat from south India. Prior to him, his grandmother and former Prime Minister Indira Gandhi had contested from Chikmagalur in Karnataka in 1978. His mother and United Progressive Alliance (UPA) chairperson Sonia Gandhi fought from Bellary in the same state in 1998.

Out of the total 543 Lok Sabha seats, 130 are in south India with 39 in Tamil Nadu, 28 in Karnataka, 25 in Andhra Pradesh, 20 in Kerala, 17 in Telangana and one in Puducherry.

____________

Rahul Gandhi should apologise to the entire country for the Hindu community, but he will not apologize because he has to do vote Bank politics: Shri 

The Hindu community of the country is going to obey the world brotherhood. The Hindu also feeds his biting ants with flour and keeps it alive: Shri @AmitShah https://www.facebook.com/BJP4India/videos/385806838816981/ …

Yet another example of their appeasement politics has come. He said that these samjhauta attacks were attacked by Hindus and gave Hindu terrorism slogan.

Hey Rahul Baba A little sham

All the people of the country say that by attacking the terrorists, Modiji did very well.

But the attack should not have been good by attacking, says Rahul Gandhi ji guru Sam Pitroda: Mr @AmitShah

These people are asking for proof of air strike. 

What evidence do we ask for? Watch the TV channel of Pakistan, they are beating the chest, saying that India has attacked

Amit Shah in Nagina: I read on WhatsApp that Rahul Gandhi has run towards Kerala, leaving Amethi behind. Why has he escaped to Kerala? All of you know that this time Rahul Gandhi is done for in Amethi. So he is going to Kerala in a bid to win on the politics of polarisation.

Shri @AmitShah addresses public meeting in Dhampur, Uttar Pradesh

The opposition people did not desist from doing the politics of appeasement, just a few days ago, a court in Panchkula decided on a blast in the Samjhauta Express in 2007. 

The Congress government at that time had said that the pact was ' express the Hindu terrorism ': Shri Amit Shah

The Congress has done its best to defame the Hindu community of global brotherhood in the world by associating it with terrorism. 

Can Hindus ever be terrorists? 

Perhaps Rahul Gandhi does not know how we are going to kill the leopards, how the people will be killed: Shri Amit Shah

At that moment, home Minister Chidambaram, Sushil Kumar Shinde and Rahul Gandhi himself spoke to the US ambassador that the Lashkar e Taiba is not a threat but a Hindu terrorism threat.  

Rahul Gandhi to defame Hindus and Congress party should ask country to Manfee: Shri Amit Shah

The Congress ' Vatbank politics worked with the security of the country. 

As a result, Rahul Gandhi left Amethi and fled to Kerala as he knows that he is scheduled to be accounted for in Amethi this time: Shri Amit Shah

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.